ಚಮತ್ಕಾರಿ ಚಿಕತಾಮಣಿ. ತರಿಸಿ ವು ಆಮನದೊಳಗಿರುವಜ್ಞಾನ, ತಪಸ್ಸು ಎಂಬ ಅಮೃತವು ಸೋರಿಹೋ ಗುವುದರೊಳಗಾಗಿ ವಿವೇಕವೆಂಬ ಸೂಜಿಯಿಂದ ಕ್ಷಮೆಯಂಬ ತೇಪೆಯ ನ್ನು ಹಾಕಬೇಕು. ಬೆಳಗಿನಮೊದಲು ಸಂಜೆಯವರೆಗೂ ಹೊಟ್ಟೆಗಾಗಿನ ಕೆಳುತ್ತೇವೆ ಆದರೂ ತೃಪ್ತರಾಗುವುದಿಲ್ಲ, ಶಾಂತರಾದವರು ಕುಲಶೈಲಿ ಗಳಂತೆ ಚಲಿಸದೆ ತೃಪ್ತ ಸುಖದಿಂದಿರುವರು. ಆದುದರಿಂದ ಶಾಂತಿಯು ಸುಖಭೂಮಿಯೆಂದರಿಯಬೇಕು, ಒಂಡಾ ದನೀರು ಚಲಿಸದಿದ್ದರೆ ತಿಳಿ ಯಾಗುವುದು, ಹಾಗೆಯೇ ಶಾಂತವಾದವನನ್ನು ಕ್ರಮವಾಗಿ ಪ್ರಸ ನೃತೆಯನ್ನು ಪಡೆಯುತ್ತದೆ ಬಹುಪ್ರಯತ್ನದಿಂದ ಶಾಂತಿಯೆಂಬ ಪತ್ನಿ ಯನ್ನು ಪಡೆದರೆ ಪ್ರಸನ್ನತೆ, ತೃಪ್ತಿ ಮೊದಲಾದ ದಾಸಿಯರು ದೊರೆವರು ಶಾಂತನಾದವನಿಗೆ ಕಾಟ ಅದೃಷ್ಯ ಮೊದಲಾಗಿರುವ ಅಚೇತನರಾದ ನೃತ್ಯರೂನಿಕ್ಕುತ್ತಾರೆ, ಮನುಷ್ಯನಿಗೆ ಮೃದುಮಧುರ ವಚನವೇ ಜಾ ಗ್ರದವಸ್ಥೆ ಎಂದರೆ ಎಚ್ಚರಿಕೆಯೆಂದರಿಯಬೇಕು, ಇದರಿಂದಲೇ ಹೇಳಿ ದ ಕೆಲಸವನ್ನೆಲ್ಲಾ ಮಾಡತಕ್ಕ ಧರವೆಂಬ ಸೇವಕನು ದೊರೆವನು ಆದರೆ ಈಧರ ವನ್ನು ಅರ್ಥದಿಂದ ಸಂಪಾದಿಸಬೇಕು ಹಾಗೆಯೇ ಅರ್ಥಾರ್ಜನೆಗೂ ಧರವೇ ಕಾರಣ, ಗಂಗಾ ದಿತೀರ್ಥಗಳೂ ಪುಣ್ಯಕ್ಷೆ ತ್ರಗಳೂ ಅಂಗಡಿ ಬೀದಿಗಳು ಅಲ್ಲಿರುವದರಿದರೇ ಅರ್ಥಧರಗಳನ್ನು ವಿಕ್ರಯಿಸುವ ವ್ಯಾಪಾರಿಗಳು ಪರ್ವಕಾಲಗಳಲ್ಲಿ ಒಂದು ತೃಣವನ್ನು ಕೊಟ್ಟ ರೂ ಅಗ್ಗವಾಗಿ ಕೊಟ್ಟು ಬಿಡುತ್ತಾರೆ, ಒಂದು ಸೇರೆ ನೀರನ್ನು ಕೊಡುವುದರಿಂದಲೂ, ಒಂದುಹಿಡಿ ಕಾಳನ್ನು ಈ ವುದರಿಂದಲೂ ಮೆರು ಭೂಮಿಗಳಲ್ಲಿಯೂ ದುರ್ಭಿಕ್ಷದಲ್ಲಿಯೂ ಧರವೆಂಬಪೈರು ಮಹತ್ತಕ ಏಾದ ಅರ್ಥಫಲವನ್ನು ಕೊಡುತ್ತದೆ. ಧರವುಕಾಮವನ್ನು ಸಂಪಾದಿಸಿ ಕೊಡುವುದರಲ್ಲಿ ಗುಟ್ಟಾದಗೆಳೆಯ, ತತೋಪದೇಶ ಮಾಡುವುದರಲ್ಲಿ ಗುರುವು, ರಣರಂಗಗಳಲ್ಲಿ ಮಹಾಯೋಧ, ಅರ್ಥಾರ್ಜಿನೆಯಲ್ಲಿ ಸಚಿವನು ಭೂಮಿಯಲ್ಲಿ ಮರಗಳು ಸುರ್ಗದಲ್ಲಿನೆರಳು,ನೆಲದಲ್ಲಿ ಬಾವಿಗಳು, ದೇವ ಲೋಕದಲ್ಲಿ ಜಲ, ಭೂಲೋಕದಲ್ಲಿ ಸತ್ಪಾತ್ರರಿಗೆ ಭೋಜನಮಾಡಿಸಿದ ಕ ಅಮೆರಾವತಿಯಲ್ಲಿ ಅಮರರು ಅಮೃತಶನವನು ಮಾಡಿಸುವರು ತೂಕದಲ್ಲಿ ಅರ್ಥವಂತನನ್ನು ಹೊಗಳುತ್ತಾರೆ ಅರ್ಥಹೀನನನ್ನು ಹಿ
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೦೦
ಗೋಚರ