ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿ. ೧೦೧ - PA - A . ರಿಂದ ಯಾರುಬೇಕಾದರೂ ಯಾಚಿಸಬಹುದು, ಆದರೆ ಕನ್ಯಾದಾತನು ರೂಪ, ಗುಣ, ವಿತ್ತ, ವಿಭವ, ಶ್ರುತ, ಶೌಯ್ಯ, ಮುಂತಾದಸಕ ಲಗುಣ ಸಂಪನ್ನನಾದ ವರನನ್ನು ನೋಡಿ ದಾನಮಾಡಿದರೆ ಇಹಪರಗಳ ಲ್ಲಿಯೂ ಧರ ಕಿರಿ ಸುಖಗಳುಂಟಾಗುತ್ತವೆ ಎಂಬುದರಲ್ಲಿ ಸಂಶಯ ವಿಲ್ಲ.

  • ನಮ್ಮ ಪ್ರಭುವಿನ ಜಗದೀಜಯದ ಖ್ಯಾತಿಗಳ ಮಂಗಳ ಗೀತಗಳನ್ನು ಸರ್ಲೊಕಸುಂದರಿಯರು ಹಗಲಿರುಳೂ ಹಾಡು ತಿರುವರು. ಪಾತಾಳಲೋಕದ ನಾಗಕನ್ನೆಯರಿಗಂತೂ ಮಂಗಳವಾ ಠವಾಗಿಯೇ ಇದೆ. ಭೂಲೋಕದಲ್ಲಿನ ದಿಗನಿತೆಯರಿಗೆ ಕಂಠಗಳಲ್ಲಿನ ಮುಕ್ಕಾಹಾರಗಳಾಗಿವೆ. ಸಕಲ ಶಾಸ್ತ್ರ ಸಾರಾಮೃತಕ್ಕೆ ನಮ್ಮ ಚಕ್ರವರಿಯು ಮಹೋದಧಿ, ಎಂಬುದು ನಿನಗೆ ತಿಳಿದ ವಿಷಯವಾಗಿ ದೆ. ಇಂದ್ರಾದಿ ದಿಕ್ಕಾಲಕರು ನಮ್ಮ ಸಾರ್ವಭೌಮನಿಗೆ ದಾಸ್ತಾನು ದಾಸರೆಂಬುದು ಲೋಕ ಪ್ರಸಿದ್ಧವಾದ ವಿಷಯವಾಗಿದೆ, ಈ ಮೂಲೋ ಕದಲ್ಲಿಯೂ ಸತ್ತುಲಪಸತರೊಳಗೆ ಮೊದಲನೆಯವರು ಯಾರು ? ಎಂದು ಲೆಕ್ಕ ಮಾಡುವುದಾದರೆ ಮೊಟ್ಟಮೊದಲು ನಮ್ಮ ಮಂಡಲಾಧಿಪತಿ ಯನ್ನೇ ಎಣಿಸಬೇಕು. ತ್ರಿಲೋಕಾಧಿಪತಿಗಿಂತಲೂ ಇಮ್ಮಡಿಯಾದ ನಮ್ಮ ಭುವನಾಧಿಪನ ಸಾಭಾಗ್ಯದಸುದ್ದಿಯನ್ನೆತ್ತಿದರೆ ನವನಿಧಿಗಳಿಗೆ ಅಧಿಪತಿಯಾದ ಕುಬೇರನೂ ಆಗರ್ಭನಿರ್ಭಾಗ್ಯನೇ ಆಗುತ್ತಾನೆ. ಇ ನ್ಯಾವ ವಿಷಯದಲ್ಲಿ ವರಪರೀಕ್ಷೆಯನ್ನು ಮಾಡಬೇಕೋ ನನಗೆ ತಿಳಿಯ ದು, ಅಂತಹ ಮಹಾಪುರುಷನು ನಿನಗೆ ಅಳಿಯನೇ ಆದರೆ ನಿನ್ನ ಭಾಗ್ಯ ಕ್ಕೆ ಎಣೆಯುಂಟೆ ? ನಿನ್ನ ಸಂತೋಷಕ್ಕೆ ಪಾರವಿದೆಯೆ ? ಖ್ಯಾತಿಗೆ ಸಮನಿರುವುದೆ ? ಅಂತಹ ವಧೂವರರನ್ನು ನೋಡುವ ನಿನ್ನ ನಯನಗ ಳ ಸುಕೃತವಿಶೇಪವಿನ್ನೆ ರದೋ ನಾನರಿಯೆನು, ನಿನ್ನ ಪೂರ್ವಪಿತೃ ಗಳು ಎಷ್ಟು ಪುಣ್ಯವಂತರೋ ನಾನರಿಯೆನು. ದಿವ್ಯಸುಂದರ ದಂಪತಿ ಗಳು ಪರಸ್ಪರ ಪ್ರೇಮುರಸಭರಿತರಾಗಿ ಕ್ಷಣಕ್ಷಣಕ್ಕೂ ಏಳಿಗೆಯನ್ನು ಪಡೆಯುವ ಸಂಸಾರ ಸುಖಸಾಮ್ರಾಜ್ಯವನ್ನು ಅನುಭವಿಸುತ್ತಿರಲು ಕೆಲಕಾಲದಲ್ಲಿಯೇ ಒಂದು ದಿವ್ಯಸಂತಾನವು ಉಂಟಾದರೆ ಪುತ್ರನು ಖಾವಲೋಕನ ಸುಖವನ್ನು ಅನುಭವಿಸದಿರುವ ನಿನ್ನ ಆನಂದಕ್ಕೆ ಪಾಠ