೧೦೪ ವಿದ್ಯಾನಂದ. vru ಇವನಿಗೆ ವಿಪತ್ತನ್ನು ತಂದು ಒಡ್ಡಬೇಕಾದರೆ ತರುಣಿಯೇ ಸರಿ, ಎಂದು ನೆನಸಿ ಲವ್ನಾಸೆಯೆಂಬ ತನ್ನ ತಂಗಿಗೆ ಕೆಲವು ರಹಸ್ಯಗಳನ್ನು ಉಪ ದೇಶಿಸಿಮುಂದಿನಕರವ್ಯಕ್ಕಾಗಿ ಕಾಲವನ್ನು ನಿರೀಕ್ಷಿಸುತಲಿರುವರು. ಪುರುಷವಾಹನೆಂಬ ಮತ್ತೊಬ್ಬ ದೂರದಅಣ್ಣನು ಮೊಗೂ? ದಿಗ್ಗ ಳಾ ! ನಿನಗೆ ಇಂತಹ ಬುದ್ದಿಯು ತರವಾದದ್ದಲ್ಲ. ಶಿಶ್ನರನ್ನು ಹಿಂಸಿಸಬೇಡ, ದುಮ್ಮರನ್ನು ಸೇರಿಸಬೇಡ, ಸೊ ದರರಿಗೆ ಸಲ್ಲಬೇಕಾದ ಪಿತ್ರಾರ್ಜಿತ ಸನಭಾಗವನ್ನು ಕೊಟ್ಟು ಬಿಡು, ಸಿರಿಯುಯಾರಿಗೂಸ್ಥಿರವಾದದ್ದಲ್ಲ. ಸರಿಯು, ಹರಯವು, ಇರವಾ ಗ ಮೆರೆಯದವನೇ ಶರನಲ್ಲದೆ ಹೆರರನ್ನು ಇರಿಯುವವನು ಶೂರ ನಲ್ಲ, ನನ್ನ ಮಾತನ್ನು ಕೇಳು, ಎಂದುಬಹಳವಾಗಿ ಬುದ್ದಿವಾದವನ್ನು ಹೇಳಿದನು. ಆದರೇನು ? ನೀರಿನಲ್ಲಿ ಬರೆದ ಬರವಣಿಗೆಯ, ಬೂ ದಿಯಲ್ಲಿ ಮಾಡಿದ ಹೋಮವೂ ನೆಲೆಯಾಗಿಯೂ, ಸಫಲವಾಗಿಯೂ ಆ ಗುವುದುಂಟೆ ? ಇದರಿಂದ ದಿಗ್ಗಿ ಳನು ಕಾಯ್ದು ತುಪ್ಪದಲ್ಲಿ ನೀರುಬಿದ್ದರೆ ಹೇಗೋಹಾಗೆ ಸಿಟ್ಟಿನಿಂದಸಿಡಿದುಬಿದ್ದು ಆ ಅಣ್ಣನಮೇಲೆಯೇ ದಂ ಡೆತ್ತಿ ಹೋಗಿ ಅವನನ್ನು ಹಿಂಸಿಸಿ ಅವನವನ್ನು ವಾಹನಗಳನೆಲ್ಲಾ ದೋ। ಚಿಕೊಂಡುಬಂದನು, ಹುಲಿಗೆ ತನ್ನ ಕಾಡು ಹರರಕಾಡು ಎಂಬ ಭೇದ ವುಂಟೆ ? ಬೆಂಕಿಯು ಹೊತ್ತಿಡುವವನನ್ನು, ಹೋಮಮಾಡುವವನನ್ನೂ ಸಮವಾಗಿಯೇ ಸುಡುತ್ತದೆ. ಬಾಚಿಯಿಂದಕತ್ತರಿಸಿದರೂ, ಪನ್ನಿ ರನ್ನು ಎರೆದರೂ, ಕಸ್ತೂರಿಯಲ್ಲಿ ಮುಳುಗಿಸಿದರೂ, ಹಾಲುಮೊಸರ ಲ್ಲಿ ಅದ್ದಿದರೂ, ಬೇವಿನಕಾಯಿ ಸಿಹಿಯಾಗುವುದುಂಟೆ ? ಈ ಪಾಪಿ ಯಾದದಿಗ್ಗಳನು ಈಗ ಅಕಳಂಕನೆಂಬ ತಮ್ಮನನ್ನು ಪ್ರಾಣತೆಗೆಯ ಲು ಹೊತ್ತನ್ನು ಕಾಯುತಲಿದಾನೆ ಆದರೆ ಈ ಅಕಳಂಕನಾದರೋ ಮುಳ್ಳಿನಗಿಡದಲ್ಲಿ ದಿವ್ಯವಾದಹೂವು ಹುಟ್ಟುವಂತೆ ಈ ನೀಚರಸಂತತಿ ಯಿಲ್ಲಿ ಹುಟ್ಟಿದಾನೆ.ವಿಪ್ಪವೃಕ್ಷಗಳ ನಡುವೆ ಸಿಹಿಮಾವಿನಗಿಡವು ವಾಸವಾ ಡುವಂತೆ ಇವರೊಳಗೆ ವಾಸಮಾಡುತಲಿದಾನೆ. ಪಟ್ಟಣದಲ್ಲಿ ಅನೇಕ ಪ್ರಜೆಗಳಿಗೆ ಈ ಅಕಳಂಕನ ವಿಷಯ ದಲ್ಲಿ ಅಂತರಂಗದೊಳಗೆ ನಿಷ್ಕಳಂಕವಾದ ಭಕ್ತಿಯುಂಟು, ಆದರೂ ದಿಗ್ಗ ಳನ ಕೌಠ್ಯವು ಹೆಚ್ಚು, ಇವನಿಗೆ ನೀಚರಸಹವಾಸವುಬಲ
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೧೧
ಗೋಚರ