boy ವಿದ್ಯಾನಂದೆ. vvvv/*rvy rvvv- -- -- - - - - - -• • • ••••• ಈ ಜಾಲ-ಬಾಲ ! ಲಾಲಿಸು ದೇವಾಸುರವಂದಿತ ಚರಣನಾಗಿ ರುವ ನಮ್ಮ ಪ್ರಭುವಾದ ದಿಗ್ಗಳನು ಕೃತಹಸ್ತನನ್ನು ಯಾಗಾಲಯಕ್ಕೆ ಕಳುಹಿಸಿದ್ದು, ಮೂಲೋಕದ ಲಾವಣ್ಣ ಸಾರವಾಗಿರುವ ಚಿಂತಾ ಮಣಿಯೆಂಬ ಕನೈಯು ಬೋಧಚಂದ್ರನಿಗೆ ಧಕ್ಕೆ ಪುತ್ರಿಯಾಗಿರುವಳು ಇವಳನ್ನು ಮದುವೆ ಮಾಡಿಕೊಳ್ಳಬೇಕೆಂಬುದೇ ನನ್ನ ದೊರೆಯಾದ ದಿಗ್ಗ ಳನ ಕೋರಿಕೆ ಆದುದರಿಂದಲೇ ಭೋದಚಂದ್ರನನ್ನು ಯಾಚಿಸು ವಂತೆ ಕೃತಹಸ್ತನನ್ನು ಕಳುಹಿ ಇದ್ದದ್ದೂ ಇದಕ್ಕೇನೆ. ಕೂಟಮಾಯ-ಅಣ್ಣಾ ! ಇದೇನಾಶ್ಚರ್ಯ ! ನರೇಂದ್ರ ದೇ। ವೇಂದ್ರರಿಗೂ ಇಂದ್ರನಾದ ನನ್ನೊಡೆಯನು ಸಾಧಾರಣ ಮನುಷ್ಯ ಮಾತ್ರನಾಗಿರುವ ಬೋಧಚಂದ್ರನಲ್ಲಿ ಇಷ್ಟು, ವಿನಯವನ್ನು ತೋರಲು ಕಾರಣವೇನು ? ದೇವಲೋಕದ ಸುಂದರಿಯರನ್ನು ಬಂದೀ ಹಿಡಿದು ತರುವುದೂ ನಮ್ಮ ಮಹಾರಾಜನಿಗೆ ಮಣ್ಣಿನಾಟದಂತಿರುವಾಗ ಈ ಚಿಂತಾಮಣಿಯನ್ನು ಎಳೆದೊಯ್ದುದು ಒಂದು ದೊಡ್ಡ ಕೆಲಸವೆ ? ಆದ ರೆ ಬೋದಚಂದ್ರನೂ ಕೇವಲ ಶಿವಭಕ್ತನೆಂದು ಇಷ್ಟು ದೂರದಯೆ ಯನ್ನು ತೋರಿ ಇರಬಹುದು ಅಲ್ಲವೆ ? ಜಾಲಮಾಯ-ವತ್ಸ ! ತತ್ವವನ್ನು ಕೇಳು-ಸಕಲ ಸುಗುಣ ರತ್ನಾಕರನಾದ ಚಮತ್ತಾರನಂತಹ ಸುಕುಮಾರರು ಈ ಭೂಮಂಡ ಲದಲ್ಲಿ ಚಿಂತಾಮಣಿಯೆಂಬ ಆ ಕನ್ಯಾಮಣಿಯ ಆಮಂಗಳಗುಣ ನಲ್ಲಿಯೇ ಅನುರಕ್ತಳಾಗಿದಾಳೆ, ಮತ್ತು ದುಮಶರನೆಂಬ ಮುನಿ ಯು ಆ ಕುಮಾರಿಯನ್ನು ಆ ಕುಮಾರನಿಗೇ ಕೊಡಬೇಕೆಂದು ಬೋ। ಧಚಂದ್ರನಿಗೆ ತನ್ನ ಶಿಷ್ಯನಮಲಕ ಹೇಳಿಕಳುಹಿಸಿ ಇದಾನೆ. ಅಲ್ಲದೆ ಬೋಧಚಂದ್ರನ ಪುರೋಹಿತನಾದ ಆನಂದವ ಸುವಿನ ಶಿಪ್ಪನು ಜಿತಾ (ಮುನಿಯ ಬಳಿಗೆ ಬಂದಿದ್ದಾಗಲೂ ಹೀಗೆಯೇ ಮಾಡಬೇಕೆಂದು ಆತನೂ ಹೇಳಿಕಳುಹಿಸಿರುವನು, ಮತ್ತು ಈ ಕನ್ಯಾವರರಿಗೆ ಘಟನೆ ಮಾಡುವುದರಲ್ಲಿ ಲೋಕಹಿತ ಮುನಿಯು ಕಂಕಣವನ್ನು ಕಟ್ಟಿ ಕೊಂ ಡಿದಾನೆಂದು ತಿಳಿದುಬಂದಿದೆ ವಂಶಪ್ರತಿಷ್ಟೆಯನ್ನು ನಿರೀಕ್ಷಿಸುತ್ತಿ ರುವ ಬೋದಚಂದ್ರನೂ ಹಾಗೆಯೇ ನಿಮ್ಮ ರ್ವೆಮಾಡಿ ಕೊಂಡಿದಾನೆ.
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೧೫
ಗೋಚರ