ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿ ೧೧೩ v• • • • •- - - - - - - - ಮಹಾಲಕ್ಷ್ಮಿಯು ಶ್ರೀಮನ್ನಾರಾಯಣ ನನ್ನಲ್ಲದೆ ಮತ್ತೆ ಯಾರನ್ನು ವರಸಿಯಾಳು ? ಮಹಾರತ್ನವು ಕುಂದಣದ ಗೂಡಿನಲ್ಲಿ ಯಲ್ಲದೆ ಮ ತೆಲ್ಲಿ ಶೋಭಿಸೀತು ? ವಿವಾದ ವಿವಾಹಗಳು ಸದೃಶರಿಗಲ್ಲದೆ ಅಸದೃ ಶರಿಗೆ ಒಪ್ಪುತವೆಯೆ ? ಈಗ ಅವರೆಲ್ಲರೂ ಇಲ್ಲಿಗೆ ಬಂದರೆ ನಾವೂ ಆ ಮಹಾನುಭಾವರನ್ನು ಕಣ್ಣಿಂದ ನೋಡಿ ಸಂತೋಷ್ಟಿಸಬಹುದು. ದಿಗ್ಗಳ-ಆ ಮಾತುಗಳನ್ನು ಕೇಳಿ ಕೆಂಡದಂತೆ ಉರಿದೆದ್ದು , ಸಿ. ಟ್ಟಿನಿಂದ ಸಿಡಿದು ಬೀಳುತ್ತಾ, ಕಣ್ಣುಗಳನ್ನು ಬಿರಬಿರನೆ ಬಿಟ್ಟು, ಹಲ್ಲು ಗಳಿಂದ ಔಡಕಡಿದು, ಹೆಜ್ಜೆಯಿಂದ ತುಳಿಯಲು ಹೆಡೆಯನ್ನೆ ರೇಗಿ ಭೋರ್ಗರೆವ ಕೃ7 ಸರ್ಪದಂತೆ ಬಿರುಸಾಗಿ ಉಸಿರನ್ನು ಬಿಟ್ಟು ಈ ದುರುಳತರಳರ ಕೊರಳನ್ನು ತಿರ.ಚಿಬಿಡುತ್ತೇನೆ. ಪ್ರಲೋಕದಲ್ಲಿ ಯ ಬೆಳಗುತ್ತಿರುವ ನನ್ನ ತೋಳು ಬಂದ ಹೆಸರುವಾಸಿಯನ್ನು ಅರಿಯದೆ ಹೀಗೆ ಹರಟುವರಲ್ಲಾ (ಎಂದು ಹಿಡಿಯಲು ಹತ್ತಿರಕ್ಕೆ ಹೋಗುವನು.) ಸರ್ವಮಾಯಮಹಾರಾಜನೇ ! ಸಲ್ಪ ಸೈರಿಸು, ನಮ್ಮ ಯೋ ಚನೆಗಳಿಗೆಲ್ಲಾ ಭಂಗವುಂಟಾದೀತು, ಇವರು ಹೀಗೆ ಹೇಳುವುದು ಇವರ ತಪ್ಪಲ್ಲ. ಅವರವರ ಯಜಮಾನರು ಮಾತನಾಡಿಕೊಳ್ಳುತಿದ್ದು ದನ್ನು ಕೇಳಿ ಇವರೂ ಹೀಗೆ ಮಾತನಾಡುತ್ತಾರೆ. ಆದುದರಿಂದ ನಾವು ಯಾವ ರೀತಿಯಿಂದ ಶಿಕ್ಷೆ ಮಾಡಬೇಕೊ, ಹಾಗೆ ಮಾಡೋಣ, ಆ ಕುಮಾ ರಿಯು ನಿನ್ನಲ್ಲಿ ಅನುರಕ್ಷಳಾಗದೆ ಚಮತ್ಕಾರ ಕುಮಾರನಲ್ಲಿಯೇ ಅನು ರಕ್ತಳಾಗಿರುವಳೆಂದು ತಿಳಿದೇ ಅಲ್ಲವೇ ಈಗ ನೀನು ಆ ಚಮತ್ಕಾರ ನರೂಪವನ್ನೆ ತಾಳಿ ಆ ಚಿಂತಾಮಣಿಯನ್ನು ಹಾರಿಸಿಕೊಂಡು ಹೋ ದರೆ ನಿನ್ನ ಕಾರ್ಯಸಿದ್ಧಿಯ ಇವರಿಗೆ ಮುಖಭಂಗವೂ ಸಿದ್ಧವಾಗು ವುದು, ಅದೂ ಇನ್ನು ಸ್ವಲ್ಪ ಕಾಲದಲ್ಲಿದೆ, ಇಷ್ಟ್ರಕ್ಕೆ ನೀನು ಆತು ರಪಡುವುದೇಕೆ ? (ಎಂದು ತಡೆಯುವನು) ದಿಗ್ಗಳ_ಮೊದಲು ಆನಂದವಸುವನ್ನೂ, ಲೋಕಹಿತನನ್ನೂ, ಕೊಂದುಹಾಕಬೇಕು, ನೋಡಿದೆಯಾ ? ಜೊತೆಗಾರ, ಶಿವಭಕ, ವ