ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

دوم ವಿದ್ಯಾನಂದ. vvvvvvvvvv7 / , + »»r 17 ++++++ * * * ಪ್ರಯಚರಿತೆ (ಚಿಂತಾಮಣಿಯ ಮನೋಗತವನ್ನು ಚೆನ್ನಾಗಿ ಪರೀಕ್ಷಿಸಬೇಕು ಅವನ ಐಶ ಈ ಪರಾಕ್ರಮಕ್ಕೂ ಮೋಹಿಸುವ ಳೊ ಏನೋ, ಎಂದುಕೊಂಡು) ಸಖಿ : ಹಾಗೆನ್ನ ಬೇಡ, ಆ ದಿಗ್ಗಳನು ಸಾಧಾರಣನಲ್ಲ. ಯಾವ ಭಾಗದಲ್ಲಿಯೂ ಚಮತ್ಕಾರನಿಗಿಂತ ಕಡಮೆ ಯಲ್ಲ, ಇಲ್ಲಿಯೂ ಅವನ ಕಡೆಯ ಸೇವಕರು ನಮಗೆ ಅರಿವೆ ಯಿಲ್ಲದೆ ಮರೆಯಲ್ಲಿ ಇದ್ದರೂ ಇರಬಹುದು ನೀನಾಡಿದಮಾತು ಅವನಿಗೆ ತಿಳಿದರೆ ನೀನೆಷ್ಟು ಭದ್ರವಾಗಿದ್ದರೂ ನಿನ್ನನ್ನು ನಿಮಿಪ್ರಮಾತ್ರದಲ್ಲಿ ಕೊಂಡೊ “ಬಲ್ಲರು. ಆದುದರಿಂದ ಮೃದುವಾಗಿಯೇ ನೀನು ಅವನನ್ನು ವರಿ ಸುವದು ಲೇಸು. ಅವನ ಭಾಗ್ಯವನ್ನು ನೀನು ನೋಡಿದರೆ ಅವನನ್ನು ಮೋಹಿಸದೆ ಇರಲಾರೆ. ನೋಡು ಯೋಚಿಸು ನಿನ್ನ ಮನೋಗತವನ್ನು ನನ್ನೊಂದಿಗೆ ರಹಸ್ಯವಾಗಿ ತಿಳಿಸು ಬೇಗನೆ ಅವನಿಗೆ ವರ್ತಮಾನವನ್ನು ಕೊಟ್ಟು ಬೇಗನೆಕರೆ ಯಿಸಿ ಗುಟ್ಟಾಗಿಯೇ ನಿನ್ನನ್ನು ಕರದೊಯ್ಯುವಂ ತೆ ಏರ್ಪಡಿಸುವೆನು, ನಿಮ್ಮ ತಂದೆಯು ಆತನಿಗೆ ಹೆದರುತ್ತಾನೆ ಆ ದಿ ಸ್ಥಳಚಕವರಿಯು ನಿನ್ನ ಕೈಹಿಡಿದಮೇಲೆ ನಿಮ್ಮ ತಂದೆಯು ಬಹಳವಾ ಗಿ ಸಂತೋಷಿಸದೆ ಇರಲಾರನು. ನೀನು ಆತನ ಐಸಿರಿಯನ್ನು ನೋಡಿ ದಬಳಿಕ ಹಿಗ್ಗದೆ ಇರಲಾರೆ. ಬೇಗನೆ ನನಗೆ ಉತ್ತರಕೊಡು. ದಿಗ್ಗಳ-ಹಾ ! ದಯಾಸಮುದ್ರಳಾದ ಪ್ರಯಚರಿತೆಯೇ ! ನೀ ನು ನನ್ನ ಭಾಗ್ಯದೇವತೆ, ನಿಷ್ಕಾರಣವಾಗಿ ನಿನಗೆ ನನ್ನಲ್ಲಿ ಇಷ್ಟು ವಾ ತೃವು ಏನುಕಾರಣವಾಗಿ ಬಂದಿತೋ ನನಗೆ ತಿಳಿಯದು ನಾನು ನಿನ್ನ ಪಾದಸೇವಕ, ಇದಕೊ ನಿನಗೆ ವಂದಿಸುವೆನು, (ಒಳ್ಳೆಯದು ಆದ ಕೈ ಚಿಂತಾಮಣಿಯು ಏನು ಹೇಳುವಳೋ ನೋಡೋಣ) ಎಂದು ಕಳವಳ ಪಡುತ್ತಿರುವನು. ಚಿಂತಾಮಣಿ ನಾನು ಇನ್ನು ನಿನ್ನನ್ನು ಪ್ರಿಯಸಖಿ ! ಎಂದು ಕರೆಯುವುದಿಲ್ಲ. ನನ್ನೊಂದಿಗೆ ಇನ್ನು ಮಾತನಾಡಬೇಡ, ಸುಕು ಮಾರನು ಮಂಗಳ ಗುಣಾಕರನೂ ಆದ ಆ ಚಮತ್ಕಾರನು ನನ್ನ ಮನ ದೊಳಗೆ ತಾಂಡವಾಡುತ್ತಿರುವಲ್ಲಿ ಈ ಪ್ರಪಂಚದೊಳಗೆ ನಾನು ಮ