ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ವಿದ್ಯಾನಂದ.

    • vvvvvvvvvvvvvvv+

ಸಿ ಕೂಟಮಾಯಪ್ರಿಯಚರಿತೆಯ ಮಾತನ್ನು ಕೇಳಿದಕೂಡಲೇ ತುಸ ಚೇತರಿಸಿಕೊಂಡು ಎದ್ದು ಶಿವಶಿವ ಅವರಿಗೇನೂ ಅಶುಭವಿಲ್ಲ ಆ ಮೂವರೂ ಹೊರಟುಬರುತ್ತಿರುವರು ನಾನು ಬರುತ್ತಾ ದಾರಿಯಲ್ಲಿ ಒಬ್ಬ ದೊಡ್ಡ ರಾಕ್ಷಸಿಯ, ಇಬ್ಬರು ಕೂರರಾದ ರಾಕ್ಷಸರೂ ಬಲಿ ದುಬಿಟ್ಟರು ಅವರನ್ನು ಕಂಡಕೂಡಲೇ ನನಗೆ ಜೀವವೇ ಹಾರಿಹೋ ಯಿತು. ಆದುದರಿಂದಲೇ ಜ್ಞಾನತಪ್ಪಿ ಓಡಿಬಂದು ಇಲ್ಲಿ ಬಿದ್ದು ಬಿಟ್ಟೆನು ಇಷ್ಮೆ, ಇನ್ನೆನೂ ಇಲ್ಲ. (ಎಂದಕೂಡಲೇ ಪ್ರಯಚರಿತೆಯು ಚೆಂ ತಾಮಣಿಯ ಕಯ್ಯೋಳಿದ್ದ ಚಿನ್ನದ ಕಂಕಣವನ್ನು ಬಿಚ್ಚಿ ಎಲೈ ಮು ನಿಕುಮಾರನೇ ಹಿಡಿ ಎಂದು ಕೊಡುವಳು) ಮುನಿಕುಮಾರನು-ಅದ ನ್ನು ತೆಗದುಕೊಂಡಕೂಡಲೇ ಗಾಢಾಂಧಕಾರದಲ್ಲಿ ಮಿಂಚುಹೊಳೆದಂತೆ ಚಿಂತಾಮಣಿಯು ಎಲ್ಲರಿಗೂ ಕಾಣಿಸುವಳು ಕೂಟವಾಯಈ ವೃತ್ತಾಂತವನ್ನು ಬೋಧಚಂದ್ರನಿಗೂ ಆ ನಂದವಸುವಿಗೂ ತಿಳಿಸುವೆನು ಎಂದು ಸ್ವಲ್ಪ ದೂರಹೋಗಿ ಮಾಯೆ ಯಿಂದ ಅದೃಶ್ಯನಾಗಿ ದಿಗ್ಗ ಳನ ಬಳಿಗೆ ಬಂದು ಕಡಗವನ್ನು ಒಪ್ಪಿಸು ವನು) ದಿಗ್ಗಳ (ಆ ಕಂಕಣವನ್ನು ಮುತ್ತಿಟ್ಟು ಕೊಂಡು) ಆಹಾ ಎಲೈಕಂಕಣವೇ ! ನೀನು ಎಷ್ಟು ಪುಣ್ಯವನ್ನು ಮಾಡಿದ್ದೀಯೆ ತ್ರಿಲೋ ಕಸುಂದರಿಯಾದ ಚಿಂತಾಮಣಿಯ ಕರಸ್ಪರ್ಶವನ್ನು ಮಾಡುವ ಪುಣ್ಣ ಪರಿಪಾಕವು ನಿನಗೆ ಎಲ್ಲಿ ದೊರೆಯಿತು ? ನನಗೆ ಆಭಾಗ್ಯವು ದೊರೆವು ದು ಎಂದಿಗೆ ? ಅಯ್ಯಾ ಸಖೇ ಸರ್ವಮಾಯ ? ನಾನಿನ್ನೂ ಉಳಿದಿರ ಬೇಕೆಂಬ ಆಶೆಯು ನಿನಗೆ ಇದ್ದರೆ ಮುಂದಿನ ಕೆಲಸವನ್ನು ಜಾಗ್ರತೆ ಮಾಡು, ಇಲ್ಲವಾದರೆ ನಾನು ವಿಷವನ್ನಾ ದರೂ ನಾನಮಾಡುವೆನು. ಸರ್ವ-ಮಾಯ-ಎಲಾ ! ಕೂಟವಾಯ ನೀನು ಸುಲಕಣನಾಗು ನಾನು ಲೋಕಹಿತನಾಗುವೆನು, ಮಹಾರಾಜನೇ ! ನೀನು ಚಮತ್ಕಾರ ನಾಗು ಎಂದು (ಎಲ್ಲರೂ ಮಾಯೆಯನ್ನು ಧ್ಯಾನಿಸಿ) ಮೂವರೂ ವೇಷಗ