ಚಮತ್ಕಾರ ಚಿಂತಾಮಣಿಃ. ೧ಳಿ - * - - - - - - . . . . . . . . ..www• / ••• . + 7," (ಎಂದು ಹತ್ತಿರಕ್ಕೆ ಬಂದು) ಮಹಾ ಪ್ರಭುವಿಗೆ ಜಯವಾಗಲಿ, ಶರಪ ತಾಕನು ಪುತ್ರಿಯರೊಂದಿಗೆ ಇದಕೆ ಬರುತಲಿದಾನೆ. (ಅದುವರೆಗೆ ಚಿಂತಾಮಣಿ ಮುಂತಾದ ಕನ್ನೆಯರು ಅವರ ಸಖಿಯರು ಶರಪತಾ ಕನು, ಎಲ್ಲರೂ ಬಂದು ಸೇರುವರು) - ಬೋಧ(ಹೆಣ್ಣು ಮಕ್ಕಳನ್ನೆಲ್ಲಾ ಹತ್ತಿರಕ್ಕೆ ಕರೆದು) ಮಕ್ಕಳ ರಾ ! ಮಹಾನುಭಾವರಾದ ಮುಸಿಯಚರಣಗಳಿಗೆ ಅಭಿನಂದಿಸಿರಿ. ಮಕ್ಕಳು--(ಬಲುನಾಚಿಕೆಯಿಂದೊಡಗೂಡಿ) ಎಲ್ಲರೂ ಅಚಾರ ವನ್ನು ಆಚರಿಸುವರು. ಸರ್ವಮಾಯ-(ಮನದಲ್ಲಿ ಅತ್ಕಾರಭರಿತನಾಗಿ ದಿಗ್ಗಳನ ಮುಖವನ್ನು ನೋಡುತ್ತಾ ಎಲ್ಲರಿಗೂ ಉಚಿತವಾಗಿ ಹರಸುವನು.) | ದಿಗ್ಗಳ-(ನಾನೆಷ್ಟು ಸಂತೋಷವು ಒದಗಬೇಕೆಂದುಬಯಸುತ್ತಿ ದೈನೋ ಅದಕ್ಕೆ ಸಾವಿರಪಾಲು ಹೆಚ್ಚಾಗುವಂತಿದೆ. ಈ ಬೋಧಚಂ ದನಿಗೆ ನಾನು ಏನು ಕೊಟ್ಟರೂ ತೀರದು. ಎಂದುಕೊಳ್ಳುವನು.) - ಸರ್ವಮಾಯ-ಇನ್ನು ತಡವೇಕೆ ? ಎಲ್ಲರೂ ಕಲ್ಯಾಣಮಂಟ ಪಕ್ಕೆ ಹೊರಡುವ, (ಎನ್ನುವನು.) ಬೋಧಚಂದ್ರ-ಕಲ್ದಾಣಮಂಟಪದಿಂದ ಮುನಿಕುಮಾರರೂ, ಸುಮಂಗಲಿಯರೂ ಪುಷ್ಯಾಕೃತಪಾತ್ರ ಹಸ್ತರಾಗಿ ಮಂಗಳವಾದ್ಯಗಳೊ ಡನೆ ಇನ್ನೇನು ಬರುವಸಮಯವಾಗಿದೆ. ಅವರು ಬಂದಕೂಡಲೇ ಎಲ್ಲ ರೂಹೊರಡೋಣ (ಎಂದು ನಿರೀಕ್ಷಿಸುತ್ತಿರುವರು). .ಇಲತು ಚತುರ್ಥ ಪ) ಭೆಯು ಮುಗಿದುದು.
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೪೨
ಗೋಚರ