ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ey ನಿದ್ದಾನೆಂದೆ. +++++++++++++ * ***** ತರನಾಗಿ ಮೂರನೆಯ ದಿವಸ ತಾನುಮಕ್ಕಳೊಂದಿಗೆ ಮುನಿಯ ತಪೋವನವನ್ನು ಕುರಿತು ಪ್ರಯಾಣಮಾಡುತಲಿದಾನೆ. ಕುಮಾ ರರಿಬ್ಬರೊಂದಿಗೆ ಮುಂದಾಗಿ ತೆರಳಿದ ಲೋಕಹಿತನು ಚಮುತ್ತಾ ರನಿಗೆ' ಚಮತ್ಕಾರತರವಾದ ಕಥೆಗಳನ್ನು ಹೇಳುತ್ತಾ ವನಮಾರ್ಗ ಮಧ್ಯದಲ್ಲಿ ಕೆಲವು ಮಂತ್ರಗಳನ್ನೂ ಉಪದೇಶಿಸಿ, ಮುಂದೆಬ ರುತ್ತಿರುವಾಗ ಒಬ್ಬರಕ್ಕಸಿಯು ದಾರಿಯನ್ನು ತಡೆದಳು, ತೊರ ನಾದ ಚಮತ್ಕಾರನು ಮುನಿಯ ಅಪ್ಪಣೆಯಂತೆ ಆದುಷ್ಕೃಳನ್ನು ಕತ್ತರಿಸಿದನು, ಅನಂತರ ಆ ಕುಮಾರರನ್ನು ತಮ್ಮ ಆಶ್ರಮಕ್ಕೆ ಸ್ವಲ್ಪ ದೂರದಲ್ಲಿ ಒಂದು ವಟವೃಕ್ಷದಬಳಿ ಕುಳ್ಳಿರಿಸಿ, ತಾನು ಮಹಾ ನದಿಯಲ್ಲಿ ಮಿಂದು ಅವರಿಗೆ ಮಂಗಳಾ ಶಾಸನವನ್ನು ಮಾಡಬೇ ಕೆಂದು ತೆರಳಿದನು, ಅದುವರೆಗೆ ಲೋಕಹಿತನ ಆಶ್ರಮದಲ್ಲಿದ್ದ ಬೋ ಧಚಂದ್ರನಿಂದ ಕಳುಹಿಸಲ್ಪಟ್ಟ ಯೋಗವತ ತಪೋವತರೆಂಬ ಇಬ್ಬ ರು ಮುನಿಕುಮಾರರು ಅವತಾರವಾಹನನನ್ನು ಎದುರುಗೊಳ್ಳುವುದಕ್ಕೆ ಬಂದವರು, ದೂರದಲ್ಲಿ ಮರದಡಿಕುಳಿತಿರುವ ಕುಮಾರರನ್ನೂ ಸ್ವಾನಾರ್ಥವಾಗಿ ಹೋಗುತ್ತಿರುವ ತಮ್ಮ ಗುರುವನ್ನೂ ಕಂಡು ಇದೇ ನು ? ನಮ್ಮ ಗುರುವು ಕುಮಾರರೊಡನೆ ಆಶ್ರಮದಲ್ಲಿ ಇದ್ದನು, ಈಗ ಇಷ್ಟು ಬೇಗನೆ ಇಲ್ಲಿ ಬರಲು ಕಾರಣವೇನು ? ಎಂದು ಕುಮಾರರ ಬ ೪ಗೆ ಓಡಿಬಂದರು. ಕಾಂತಿಮತಿ-ತಾಪಸವಗ್ಗನೆ ? ತಪೋವನದಲ್ಲಿದ್ದವರುಯಾರು? ಪವಿತ್ರ ಶರ-ಪ್ರಿಯಳೇ ! ಅದೊಂದು ಚಮತ್ಕಾರ ! ಅದೇನ ಹೇಳಲಿ ದಿಗ್ಗ ಳಮುಂತಾದ ಮೂವರು ರಕ್ಕಸರು ಲೋಕಹಿತ ಮತ್ತು ಚಮತ್ಕಾರ ಸುಲಕಣರ ವೇಷದಿಂದ ಚಿಂತಾಮಣಿಯ ಪಾಣಿಗ್ರಹಣ ಮಾಡಬೇಕೆಂದು ಮೋಸದಿಂದ ಬೋಧಚಂದ್ರನ ಬಳಿಇದಾರೆ. ಶಾಂತಿಮತಿ-ಓಹೋ ! ಹಾಗಾದರೆ ಕೆಲಸವು ಕೆಟ್ಟಿತಲ್ಲಾ, ಮುಂದೇನುಗತಿ ? ಚಿಂತಾಮಣಿಯು ದಿಗ್ಗ ಳನ ಕೈಸೇರುವಳೆ ? ನೀ ವಾದರೂ ಬೇಗನೆ ಅಲ್ಲಿಗೆ ಹೋಗಿ ಬರಬಾರದೆ ?