ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿ. ೧೪೫ `r ///// + APhhh h # Fಳಿಗೆ - * * * *- # # # # # # # # "

  • *-* *-++++++ *~ ೧೧ -

ನನಗಂತೂ ಅವನ ವಿಷಯದಲ್ಲಿ ಬಲುಸಂದೇಹ ವುಂಟಾಗುತಿದೆ. ಸ ಲ್ಪವೂ ತಡೆಯಿಲ್ಲದೆ ಬೇಗನೆ ಇವನನ್ನು ಮುಗಿಸುವುದೇ ಮೇಲು. ಸುಲಕ್ಷಣ-(ತನ್ನ ಮನದಲ್ಲಿ) ಇವರೊಳಗೆ ಒಬ್ಬನು ರಾಕ್ಷಸ, ಒಬ್ಬನು ಮುನಿಕುಮಾರ, ಇಬ್ಬರೂ ಮುಸಿಕುಮಾರರಲ್ಲ, ಇಬ್ಬರೂ ರಾಕ್ಷಸರೂ ಅಲ್ಲ, ಆದರೆ ಭೇದವನ್ನು ಕಂಡುಹಿಡಿಯುವುದು ಬಲುಕಷ್ಟ ವಾಗಿದೆ, ಇವನಿಗೆ ಕಾಣದಾನವನ್ನು ಮಾಡಿರುವದು ದಿಟ... ಅವನ ನ್ನು ಹೊಡಿಯಲಿಕ್ಕೆ ಹೊರಟರೆ ಏತಕೋ ಕೈಬರದು, ಮನದಲ್ಲಿ ದ ಯಯು ತಾನಾಗಿಯೇ ಅಂಕುರಿಸುತ್ತಿದೆ. ಅಣ್ಣನಾದರೋ ದೂರದಲ್ಲಿ ದಾನೆ, ಅವನೇನು ತೊಂದರೆಗೆ ಸಿಲುಕಿರುವನೋ ಗೊತ್ತಿಲ್ಲ. ಮೊ ದಲು ಅವನ ಬಳಿಗೆ ಹೋದರೆ ತರುವಾಯ ಸರಿಹೋಗಬಹುದು (ಎಂದು ಕೊಳ್ಳುತ್ತಾ ಚಿತ್ರವಾಯನನ್ನು ದುರುದುರನೆ ನೋಡುವನು) - ಚಿತ್ರ-(ಮನದಲ್ಲಿ) ಇವನೇನೋ ಬಿರುಬಿರನೆ ನನ್ನನ್ನೇ ನೋ ಡುತ್ತಾನೆ, ನನ್ನ ಲ್ಲಿ ರಾಕ್ಷಸ ಬುದ್ದಿ ಯು ಉಂಟಾಯಿತೋ ಏನೋ ? ಇವನು ಕೈ ದುಡಿಕಿದರೆ ಕ, ಬೇಗನೆ ವಿಚಿತ್ರವಾಯನ ಬಳಿಗೆಸೇರಿ ಸಿದರೆ ಅನುಕೂಲ, ಅವನು ಬೇಗನೆ ಬರುತ್ತೇನೆಂದು ಹೇಳಿದ್ದವನು ಬರ ಲೇ ಇಲ್ಲ, ಎಂದುಕೊಂಬನು) (ಅಷ್ಟರೊಳಗೆ ಹತ್ತಿರದಲ್ಲಿರುವ ಮರಗ ಳಗುಂಪಿನಲ್ಲಿ ಹೆಂಗಸರು ಅಳುವಸದ್ದು ಕೇಳ ಬರುವದು. ಸುಲಕ್ಷಣ-ಇದೇನು ? ಈ ಅರಣ್ಯದಲ್ಲಿ ಹೆಂಗಸರ ರೆ ದನದ ದೀನಧನಿಯು ಕೇಳಿಬರುತ್ತದೆ ; ಅಣ್ಣಯ್ಯನು ಇಲ್ಲಿಯೇನಾದರೂ ಇ ರುವನೋ ಏನೋ, ಎಂದುಕೊಂಡು ಅತ್ತ ಮುಖವಾಗಿ ಹೊರಡುವನು (ಚಿತ್ರವಾಯನೂ ಸಂಗಡಲೇ ಹೊರಟುಹೋಗುವನು). ತಪೋವತ-ಅಯೊ, ಕ್ಷಣಕಾಲಮನಿಯ ಸಾನ್ನಿ ರ್ಧ್ವವು ತೆ ಸ್ನಲು ಏನೇನೋ ಅನರ್ಥಗಳು ತಲೆದೋರುತಿವೆಯಲ್ಲಾ, ಇಲ್ಲಿ ಅಬಲೆ ಯರಧನಿಯೆಂದರೇನು? ರಕ್ಕಸರು ಮತ್ತೇನು ಮಾಯೆಯನ್ನು ಹರಡಿರು ಏರೋ ತಿಳಿಯದಲ್ಲಾ, ಯೋಗವ್ರತನೇನಾದನೋ ಚಮತ್ಕಾರನೆಲ್ಲಿಹೋ 19