ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿ. 684 ಒmmm ಣವಾದ ಮಾಯಾ ಶಕ್ತಿಯಿಂದ ಸಿದ್ದ ಪಡಿಸಿದ್ದನು, ಅದುವರೆಗೆ ಆ ನೈಯರ ಪರಸ್ಪರಾಲಾಪವು ಸೂಕ್ಷ್ಮವಾಗಿ ಕೇಳಬರುತಲಿದ್ದಿತು. ಆದ ನ್ನು ಕೇಳಿದ ಕೂಡಲೇ ಮರುಳಾದ ಚಮತ್ಕಾರನು ಅಲ್ಲಿಗೆ ಹೋಗೋ ಣ ನಡೆ, ಎಂದನು. ಹಾಗೆಯೇ ಚಮತ್ಕಾರನೊಂದಿಗೆ ತೋಟದ ಹತ್ತಿ ರಕ್ಕೆ ಹೋಗುವಾಗೈ ಚಿಂತಾಮಣಿಯ ಪ್ರಲಾಪವು ಸ್ಪಷ್ಟ್ಯವಾಗಿ ಕೇಳ ಬರುತ್ತಿತ್ತು, ಸರೋವರದ ಬಳಿ ಒಂದು ಮರದ ಮರೆಯಲ್ಲಿ ಚನ ತಾರನನ್ನು ನಿಲ್ಲಿಸಿದೆನು, ಆಗಲಾ ಚಿಂತಾಮಣಿ :- ಚಿಂತಾಮಣಿಹಾ ! ಚಮತ್ಕಾರಾ ! ಜಿತಾಕ್ಷನು ಹೇಳಿಕಳುಹಿ ದಂದಿನಿಂದಲೂ ನನ್ನ ಪಂಚಪ್ರಾಣಗಳೂ ನಿನ್ನ ವಶವಾಗಿದ್ದ ವಲ್ಲಾ, ಲೋ ಕಹಿತನು ನಿನ್ನನ್ನು ಕರೆತರುವನು, ನಿನ್ನ ಪಾಣಿಗ್ರಹಣವು ಇಲ್ಲಿ ನಡೆವು ದು, ಎಂದು ನಮ್ಮ ತಂದೆಯು ನನ್ನನ್ನು ಕರೆತಂದನಲ್ಲ, ಅಯ್ಯೋ, ಆ ಸ್ಮರೊಳಗೆ ದಿಗ್ಗಳನೆಂಬ ನೀಚನು ನನ್ನನ್ನು ಬಯಸುವನೆಂತಲೂ ನಮ್ಮ ತಂದೆಯು ಅದಕ್ಕೆ ಒಪ್ಪದಿರಲು ಆತನ ತಲೆಯನ್ನು ಒಡೆದು ನನ್ನ ನ್ನು ಬಲಾ ತ್ಕಾರದಿಂದ ಅಪಹರಿಸುವನೆಂತಲೂ, ಸುದ್ದಿಯನ್ನು ಕೇಳಿದೆನೇ, ನಾನು ಅ ಗ್ನಿ ಪ್ರವೇಶವನ್ನಾದರೂ ಮಾಡುವೆನಲ್ಲದೆ ಪರಮಪಾರ್ವಿಾದ ಆ ದಿಗ್ಗಳ ನನ್ನು ಎಂದಿಗೂ ಕಣ್ಣೆತ್ತಿ ನೋಡಲಾರೆ ಹಾ ದೈವನೇ ! ನನ್ನನ್ನು ಇಂ ತಹ ಸಂಕಟದಲ್ಲಿ ಕೆಡವಿದೆಯಾ ? ಚಮತ್ಕಾರನು ಬಹುಶೂರ, ವಿರಾ ಗ್ರೇಸರ, ಊದಾರ, ದಯಾಸಾಗರ ಎಂದು ಕೇಳಿದ್ದೆನಲ್ಲಾ, ಬೇಗನೆ ಬಂದು ಆ ದಿಗ್ಗಳನೆಂಬ ಖಳನನ್ನು ಕತ್ತರಿಸಿ ನನ್ನನ್ನು ಕರೆದು ಕೊಂಡು ಹೋಗಬಾರದೇ, ಯಾವಾಗ ಏನು ಅಮಂಗಳಕರವಾದ ಸು ದ್ವಿಯು ಬರುವುದೋ ಗೊತ್ತಿಲ್ಲವೆ ; ಚಮತ್ಕಾರನನ್ನು ಕರೆತರಲಿಕ್ಕ ಹೋದ ಮಹಾನುಭಾವನಾದ ಲೋಕಹಿತನು ಇನ್ನೂ ಬರಲಿಲ್ಲವಲ್ಲ, ಮುಂದೇನುಗತಿ ?, ಎಂಬಿದೇ ಮೊದಲಾದ ಘೋರಲಾಪವನ್ನು ಈ ಆದ ಚಮತ್ಕಾರನು ಚಿಂತಾಮಣಿಯ ಅಪಾರವಾದ ಸಂದರ್ಯದಿಂದ ಮೋಹಿತನಾಗಿ, ಅವಳು ಬಡವಾಗಿರುವುದನ್ನು ನೋಡಿ ಬಹಳವಾಗಿ ಕನಿ ಕರಪಟ್ಟು, ದಿಗ್ಗಳನ ಸುದ್ದಿ ಯು ಕಿವಿಗೆ ಬಿದ್ದ ಕೂಡಲೇ ಕಾರುದ್ರ