h೫೨ ನಿಬ್ಬಾನಂದ. , , , ..... ... ರೂವಾಡಿ ಚಳುತ್ತಾ ರನ ಜೀವನವನ್ನು ೪ಸಬೇಕಾಗಿದೆ ಎಂದುಕೊಂಡು, ಮಿತ್ತಾ ! ಚಮತ್ತಾರನಬಳಿಗೆ ಮೊದಲು ಹೋಗೋಣ ನಡೆ ಇನ್ನು ಹೊತ್ತಿಗೆ ಸುಲಕ್ಷಣನು ಅಲ್ಲಿಗೆ ಬಂದಿರಬಹುದು ಎಂದು ಹೇಳುತ್ತಾ ಅವನೊಡನೆ ಹೊರಟನು. ವಿಚಿತ್ರ(ಮನದಲ್ಲಿ) ಇವನೇನೆ ನಾನು ಹೇಳಿದ ಅಷ್ಟು ಸಂ ಗತಿಯನ್ನೆಲ್ಲಾ ಕೇಳಿ ತನ್ನ ಮನಸ್ಸಿನ ಸಂತೋಷವನ್ನು ಸೂಚಿಸಲಿಲ್ಲ. ಮತ್ತು ಎಲ್ಲಾ ವಿಷಯವನ್ನೂ ಕೇಳಿದಮೇಲೆ ಇವನ ಮೊರೆಯು ಕಳೆ ಗುಂದಿದೆ. ಸಂಗತಿಯನ್ನೇನೋ ಎಲ್ಲವನ್ನೂ ಹೇಳಿಬಿಟ್ಟೆ, ತಂತ್ರವೆಲ್ಲಿ ಫಿ ೩ ಸುಪುದೊ ಎಂದು ಭಯವಾಗುತಲಿದೆ, ಇವನನ್ನು ಇಲ್ಲಿಯೇಕೊಂದು ಬಿಡುವುದಕ್ಕಿಂತಲೂ ಮಾತೃಘಾತಕನಾದ ಚಮತ್ಕಾರನನ್ನು ಕೊಲ್ಲುವದೇ ನನಗೆ ಮೊದಲನೆಯ ಹಿತವಾಗಿದೆ. ಇರಲಿ, ಇವನು ನನ್ನ ಸಂಗಡಲೇ ಬರಲಿ, ನಾನು ಚಮತ್ಕಾರನ ಸವಿಾಪವನ್ನು ಸೇರಿ ಮುಂದಿನ ಕರ್ತ ವ್ಯವನ್ನು ಬೇಗನೆ ಸರಿಮಾಡುತ್ತೇನೆ ಎಂದು ನಡೆಯುತ್ತಿರುವನು. ಚಿತ್ರವಾಯ-ಸುಲಕ್ಷಣನ ಸಂಗಡ ಹೋಗುತ್ತಾ ದೂರದಲ್ಲಿ ಚ ಮತ್ತಾರನನ್ನೂ, ಅಗಾಧವಾಗಿ ಉರಿಯುತಲಿರುವ ಉರಿಯನ್ನೂ,ಅಗ್ನಿ ಪ್ರ ವೇಶಕ್ಕಾಗಿ ಹೋಗುತಲಿರುವ ಚಿಂತಾಮಣಿಯನ್ನೂ, ಕಂಡ ಆಹಾ ! ವಿಚಿತ್ರವಾಯನ ಉಪಾಯ ಪ್ರಯೋಗ ವು ಚಮತ್ಕಾರವಾಗಿದೆ, ಎಂ ದುಕೊಂಡು, ಹಿಂತಿರುಗಿ ತನ್ನ ಹತ್ತಿರಕ್ಕೆ ಬರುತಲಿದ್ದ ಯೋಗವತನನ್ನು ಕಂಡು ಅವನೇ ತನ್ನಣ್ಣನೆಂದು ನೆನೆದು ಬೇಗನೆ ಓಡಿಹೋಗಿ ಅಣ್ಣಾ ! ವಿಚಿತ್ರವಾಯ! ನಿನ್ನ ಉಪಾ ಯಪಯೋಗವು ಬಲು ಚಮತ್ಕಾಗವಾಗಿದೆ, ಅಲ್ಲಿ ಕಾಣಬರುವ ಉರಿಯನ್ನು ದಿಟವಾಗಿ ಕಲ್ಪಿಸಿದ್ದೀಯೋ, ಅಥವಾ ಅ ದೂ, ನಾಯಿಕವಾದದ್ದೇನೋ? ಅದೊಲದು, ಮಾತ್ರ ಸತ್ಯವಾಗಿದ್ದರೆ ಸಾಕು, ನಾನು ಅಲ್ಲಿಯೇ ನಿಜವಾದ ಯೋಗವ್ರತನಕ್ಕೆಗೆ ಸಿಕ್ಕಿದ್ದೆ. ಆಗಲೇ ಸುಲಕ್ಷಣನು ಸಂಶಯಚಿತ್ತನಾಗಿದ್ದ: ಬಲುತಂತ್ರದಿಂದ ತಪ್ಪಿಸಿ ಕೊಂಡು ಬಂದಿದ್ದೇನೆ, ಮುಂದಿನ ಕೆಲಸವನ್ನು ಜಾಗ್ರತೆ ಮುಗಿಸು, ಖ ಣಮುಕ್ತರಾಗಿ ಸಂತೋಷದಿಂದ ನಮ್ಮ ಮಾತಿಗೆ ತರ್ಪಣೋದಕವನ್ನು
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೫೯
ಗೋಚರ