ಚಮತ್ಕಾರ ಚಿಂತಾಮಣಿ, ೧೬೯ Moview www•••••••••• • • ••• ಶುಭವಿವಾಹೋತ್ಸವವನ್ನು ನೆರವೇರಿಸುತ್ತೇವೆ. ಅದುವರೆಗೂ ಈಕ ಡೆಯಬಾಗಿಲಿನಿಂದ ಹೊರಗೆ ಹೋಗಿ ಸ್ವಲ್ಪ ಹೊತ್ತು ಮರೆಯಾಗಿ ಇ ಲ್ಲಿಯೇ ಇರುವೆವು, ಎಂದು ಹೇಳಿ ದಿಗ್ಗ ಳಕ. ಮಾಯರೊಡನೆ ಹೊರಟುಹೋಗಿ ಮಾಯೆಯಿಂದ ಮರೆಯಿಸಿಕೊಂಡು ಹತ್ತಿರದಲ್ಲಿಯೇ ಎನೇನು ನಡೆಯುವುದೋ ನೋಡೋಣ (ಎಂದು ಸುಳಿದಾಡುತ್ತಿರುವ ರು. ಬೋಧ : ಸರಿ, ಇದು ಒಳ್ಳೆಯ ಉಪಾಯವಾಗಿ ಕಾಣಬರು ತದೆ. ಗುರುಗಳೇ ! - ಾವು ದಯಮಾಡಿ ಆ ಮಾಯಕರನ್ನು ಎದು ರ್ಗೊಂಡು ಕರೆತನ್ನಿರಿ (ಎಂದು ಕಳುಹಿಸುವನು). ಆನಂದವಸು :-ಹೀನಕುಲಜರನ್ನು ಸೇವಿಸುವುದೂ ನನ್ನಹ ಣೆಯಲ್ಲಿ ಬರೆಯಿತೆ, ಎಂದು ಹೊರಗೆಬಂದು ಅರ್ಥ್ಯಪಾದ್ಯಾಚಮನಗಳ ಮೂಲಕ ಮುನಿಯನ್ನು ಅನಾದರದಿಂದ ಏದುರ್ಗೊಂಡು ಸತ್ಕರಿಸಿ ಒಳಗೆ ಕರೆತಂದು ಉಚಿತಾಸನದಲ್ಲಿ ಕಳ್ಳರಿಸಿದನು. ಬೋಧ :-ಮುಗುಳುನಗಯಿಂದ “ ಬೋಧಚಂದ್ರನು ಮಹರ್ಷಿ ಗೆ ವಂದಿಸುತ್ತಾನೆ " ಎಂದು ದೂರದಲ್ಲಿ ತಲೆಯನ್ನು ತಗ್ಗಿ ಸುವನು. ಲೋಕಹಿತ :-ಏನಿದಾಶ್ಚರ್ಯ ! ಯಾವಾಗಲೂ ಅರಸು ನನ್ನ ನ್ನು ಕಂಡಕೂಡಲೇ ಪರಮಭಕ್ತಿಯಿಂದ ಪಾದಸ್ಪರ್ಶಮಾಡಿ ವಂದಿ ಸುತಲಿದ್ದವನು ಇಂದು ಅನಾದರವನ್ನು ತೋರುತಲಿದಾನೆ. ಆಗಲಿ, ಕ್ರಮೇಣ ವ್ಯಕ್ತವಾಗುವುದು ಎಂದುಕೊಂಡು, ಅರಸುಮಕ್ಕಳನ್ನು ನೋಡಿ (ಆನಂದವಸುವಿಗೂ ಬೋಧಚಂದ್ರನಿಗೆ ಅಭಿವಂದಿಸುವಂ ತೆ ಆಜ್ಞೆ ಮಾಡುವನು). ರಾಜಪುತ್ರರು:-ಕ್ರಮವನ್ನು ಅನುಸರಿಸಿ ನಡೆದು ಕೊಡುವರು. ರಾಜಪುರೋಹಿತರು: ಮಕ್ಕಳಿರಾ ! ಆಕೃತ್ರಿಮವಾದ ಮಾ ರ್ಗವನ್ನವಲಂಬಿಸಿ ಆಯುಷ್ಯನ್ನರಾಗಿ ಬಾಳ6 (ಎಂದು ಹರಸು ವರು). 22
ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೧೭೬
ಗೋಚರ