ಚಮತ್ಕಾರ ಚಿಂತಾಮಣಿ. ೧೬೧ •• ಇವುಗಳಿಂದ ನನ್ನ ಮನಸ್ಸನ್ನೇ ಆಕರ್ಷಿಸುತ್ತಿರುವಲ್ಲಿ, ಚಿಂತಾಮಣಿ ಯಮನಸ್ಸನ್ನು ಸೆಳೆಯುವುದು ಏನಾಶ್ಚರ?ಹೃದಯಂಗಮವಾದ ಇವನ ಲಕ್ಷಣಗಳು ಮಹಾತ್ಮನನ್ನಾಗಿಯೂ, ನಿಜವಾದ ಬ್ರಹ್ಮಾಚಾರಿಯನ್ನಾ ಯ, ತರುಣನನ್ನಾಗಿಯೂ, ರಾಜನೃಧುರಂಧರನನ್ನಾಗಿಯೂ ಸೂಚಿ ಸುತಲಿವೆ (ಎಂದುಕೊಂಬನು) ಲೋಕಹಿತ :-ಇವರಮನದಲ್ಲಿ ಏನೋ ಒಂದು ಬಗೆಯಾದ ಸಂಶಯದ ತೊಳಲಿಕೆಯು ಅಂಕುರಿಸಿರುವಂತೆ ಕಾಣಬರುತ್ತದೆ. ಆ ದುದರಿಂದಲೇ ಒಬ್ಬರಿಗೊಬ್ಬರು ಕಿವಿಗಳಲ್ಲಿ ಪಿಸುಗುಟ್ಟುತಲಿದಾರೆ. ಒಳ್ಳೆಯದು, ಆಗಲಿ, ಎಂದುಕೊಂಡು, ಅಯ್ಯಾ ಬೋಧಚಂದ್ರ ! ಆ ಯುಪ್ಪನ್ನರಾದ ಈಶೂರಸುಂದರ ಬಾಲಕರನ್ನು ಬಲ್ಲೆಯಷ್ಟೆ ?
- ರಾಜಪುರೋಹಿತರು :-(ತಮ್ಮ ಮನದಲ್ಲಿ) ಬಲ್ಲೆವು ಬಲ್ಲೆವು ! ಒಬ್ಬ ದಿಗ್ಗಳ, ಮತ್ತೊಬ್ಬ ಇವನಂತಯೇ ಮಾಯಾವಿ. ನೀನಿವರ ಗುರು, ಕೇಳಬೇಕೆ, ವಂಚನೆಗಾಗಿ ಬಂದಿದ್ದೀರಿ, ಇಲ್ಲಿ ಏನೂನಡೆಯು ವಹಾಗಿಲ್ಲ. ( ಎಂದುಕೊಂಬರು) (ಪ್ರಕಾಶವಾಗಿ) ಕರ್ಣಾಕರ್ಣಿಕೆ ಯಿಂದ ಕೇಳಿಬಲ್ಲೆವು, ಈಗ ಸ್ಪಷ್ಮವಾಗಿ ಅಪ್ಪಣೆಯಾಗಬೇಕು.
ಲೋಕಹಿತ :-ಮೃಗಕೂಟನೆಂಬ ಮಹಾಮುನಿಯು ಅನುಗ್ರ ಹಪೂರ್ವಕವಾಗಿ ಆಚರಿಸಿದ ಸತ್ಯರ್ಮದ ಮಹಿಮೆಯಿಂದ ಅಸದ ಳಪುರದ ಅರಸಿನ ಧರ್ಮಪತ್ನಿ ಯರ ಗರ್ಭಗಳೆಂಬ ಐಾಲ್ಲಡಲುಗ ಳಲ್ಲಿ ಲೋಕೋಪಕಾರಿಗಳಾಗಿ ವಿಷ್ಣುವಿನ ಚತುರ್ಬಾಹುಗಳಂತೆ ಭ ಗವದಂಶದಿಂದ ನಾಲರು ಕುಮಾರರು ಆವಿರ್ಭವಿಸಿದರು, ಅವರಲ್ಲಿ ಇವನು ಜೇನು, ಇವರೆಲ್ಲರೂ ಜೇತಾ ಕಮುನಿಯಿಂದ ಸಕಲವಿದ್ಯಾ ಪಾರಂಗತರಾದರು. ಮಾರ್ಗದಲ್ಲಿ ನನ್ನಿಂದಲೂ ವಿದ್ಯೆಗಳನ್ನು ಗ್ರಹಿ ನಿದರ), ರಾಜಪುರೋಹಿತರು ಓಹೋ ! ಇನ್ನಿಬ್ಬರು ನಾ ಯಿಕರು ಬರುವರೇನೋ, ಎಂದುಕೂಂಬರು.