ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ವಿದಾನಂದ. •y ° ೪ • vvy r \ Vy + v r” v 44 # +M * ಗಾತ್ರವಿರುವ ಶರೀರವು ಬಂದು ಹಿಡಿಯಷ್ಟಾಗಿ ಭೂಮಿಯಲ್ಲಿ ಅಡಗಿ ಹೋಗುತ್ತದೆ, ಎಲ್ಲಾ ಶುಭಕರಗಳಲ್ಲಿಯ ಬೆಕ್ಕನ್ನು ಕಂಡಂತೆ ಹೀನವಾಗಿ ಕಂಡು ಹೀಯಾಳಿಸುವರು, ಹುಲಿಗಳ ನಡುವೆ ಸಿಕ್ಕಿದ ಹೆಣ್ಣು ಹುಲ್ಲೆಯಂತೆ ಅನಾಥೆಯು ತನ್ನ ಸತ್ಯವನ್ನು ಕಾ ಪಾಡಿ ಕೊಳ್ಳುವುದು ಬಹು ಕಷ್ಮವಾಗಿ ಪರಿಣಮಿಸುತ್ತದೆ. ಮನೆ ತಪ್ಪಿದ ಮಗಳನ್ನು ನೋಡಿದಾಗಲೆಲ್ಲಾ ಮಾತೆಯ ಮನಸ್ಸಿ ನಲ್ಲಿ ಮೊಳೆಯುವ ಮಹಾ ದುಃಖವನ್ನು ಹೇಳತೀರದು. ಆಕೆಯು ತಿನ್ನುವದು ಅನ್ನವಲ್ಲ, ಕುಡಿಯುವದು ನೀರಲ್ಲ, ಕೆಟ್ಟು ಯಾವಾಗ ಲೂ ಎದುರಿಗೆ ಬೆಟ್ಟದಂತೆ ಕುಳಿತಿರುವ ಈ ಮಗಳನ್ನು ನೋಡುವ ನನ್ನ ಕಣ್ಣುಗಳು ಸಿಡಿದು ಹೋಗಬಾರದೇ? ಹೆತ್ತ ಹೊಟ್ಟೆಯು ಬೆಂ ದುಹೋಯಿತಲ್ಲಾ, ವಿಧಿಯು ನನ್ನ ಪ್ರಾಣಗಳನ್ನು ವಜದಕೀಲಿನಿಂ ದ ಬಂಧಿಸಿ ಹಾರಿಹೋಗದಂತೆ ನೆಲೆಗೊಳಿಸಿರುವನು, ಎಂದು ಅಡಿ ಗಡಿಗೂಶೋಕಿಸುತ್ತಾ ಕಣ್ಣಿನಲ್ಲಿ ಖಂಢಗ ನೀರನ್ನು ಸುರಿಸುತ್ತಿರು ವಳು, ಹೊಟ್ಟನರಾಶಿಯೊಳಗೆ ಬೆಂಕಿಯು ಬೇಯುತ್ತಿರುವಂತೆ ತಂ ದೆಯ ಹೊಟ್ಟೆಯೊಳಗೆ ವ್ಯಸನಾಗ್ನಿಯು ಕುಮುಲುತ್ತಿರುವುದು, ಹೆ ತವರು ಹೋದಮೇಲಂತೂ ಈ ಹಾಳು ಜನ್ಮವನ್ನು ಹೇಳತೀ. ರದು. ಆಕಾರವೂ ಅಲಂಕಾರವೂ ವಿಕಾರವಾಗುವುದು, ಉಡಿಗೆ ತೊಡಿಗೆಗಳು ಸುಡುಗಾಡಿನಂತಿರುವುವು, ವೇಷವು ವಿಚಿತ್ರವಾಗು ವುದು, ದಿಕ್ಕಿಲ್ಲದ ನೇಮಗಳೆಲ್ಲ ನೆಲೆಗೊಳ್ಳುವುವು. ಇಂತಹ ಅನಾ ಥೆಯು ತನ್ನ ಜೀವಿತ ಕಾಲವನ್ನು ಕಳೆಯುವದು ಗಂಡಾಂತರವಾ ಗಿ ಪರಿಣಮಿಸುತ್ತದೆ. ಶರೀರವು ಉಡುಗುವ ವರೆಗೂ ನಿಮಿಷವೂ ಬಿಡುವಿಲ್ಲದಂತೆ ದುಡಿಯುತ್ತಿದ್ದರೂ ಕಾಗೆಯಂತೆ ಶಂಕಿಸಿ ಶಂಕಿಸಿ ಒಪ್ಪತ್ತಿನ ತಿಂಡಿಯನ್ನು ತಿಂದು ಜೀವಿಸಬೇಕಾಗಿರುತ್ತದೆ. . ಬಂ ದುವೇಳೆ ದೇಹಾಲಸ್ಯವುಂಟಾದರೆ ಈಸಬೇವಶವದ ಅವಸ್ಥೆಯನ್ನು