oy ವಿದ್ಯಾನಂದ (Mv//M+ * -Movvvvvvv
- * * * * * * * * *
ವುದು ಸುಲಭವಲ್ಲ. ಆದರೂ ಬೇಡವಮ್ಮಾ, ಧೈರವನ್ನು ತಾಳು. ಮನುಷ್ಮರು,ಭಯವು ಬದಗುವವರೆಗೂ ಭಯಪಟ್ಟು ಬುದ್ದಿ ಬಲ ಗಳಿರುವವರೆಗೂ ಅದು ಪರಿಹರವಾಗುವುದಕ್ಕೆ ತಕ್ಕ ಪ್ರಯತ್ನ ಮಾ ಡಬೇಕು, ಅದರಿಂದ ಆ ಭಯವು ನಿವಾರಣೆಯಾಗದಿದ್ದರೆ ಭಯ ವನ್ನು ತೊರೆದು ಪರಲೋಕಕ್ಕಾಗಿ ಪ್ರಯತ್ನ ಪಡಬೇಕು, ಆತ್ಮ ಹ ತೈಯು ಎಲ್ಲಕ್ಕಿಂತಲೂ ನಿಂದ್ಧವಾದದ್ದು, ದುರ್ಗತಿಯನ್ನು ಂಟು ಮಾಡತಕ್ಕದ್ದು, ಇದಕ್ಕಿಂತಲೂ ನೀಚವಾದ ಕೆಲಸವು ಮತ್ತೊಂ. ದಿಲ್ಲ. ತಾಯಿಾ, ನಿನ್ನ ಸಂಕಲ್ಪವನ್ನು ತೊರೆ, ಎಂದು ಅನೇಕ ಇತಿ ಹಾಸ ಪುರಾಣ ವಚನಗಳನ್ನೂ ಅನುಭವದ ಮಾತುಗಳನ್ನೂ ಹೇಳಿ ಸಮಾಧಾನಪಡಿಸುತ್ತಿರುವದನ್ನು ಕಂಡು ಆ ಕುಟುಂಬಿಯು ಹಿಂದೆ ನೋಡಿದರೆ ಕೆರೆ ಮುಂದೆ ಬಂದರೆ ಕಡಲು ಎಂಬ ಸಾಮತಿ ಯಾಗಿದೆ ಎಂದು ಒಡತಿಯೊಡನೆ ಮುಂದೆ ನಡೆದು ಅಲ್ಲಿ ಇಳಿಯುತ್ತಿ ರಲು ಅಲ್ಲಿಯ ಬಬ್ಬಗರತಿಯು ಮತ್ತೊಬ್ಬ ಮಹಿಳೆಯೊಡನೆ ಅಮ್ಮಾ, ನನ್ನ ಸಂಸಾರದ ಸುಖವನ್ನು ಕೇಳಬೇಡಿರಿ, ನನಗೊ ಬೃಳೇ ಮಗಳು ಅಯ್ಯೋ, ನನ್ನ ಶತ್ರುಗಳಿಗೂ ಹೆಣ್ಣು ಮಕ್ಕಳಾಗ ಬೇಡ, ಮಹಾ ಪಾಪ ಮಾಡಿದವರಿಗೇ ಹೆಣ್ಣು ಮಕ್ಕಳಾಗುವುದೆಂದು ನಮ್ಮ ಮನೆಯ ಗಂಡಸರು ಹಗಲಿರಳೂ ಹೇಳುತ್ತಲೇ ಪೇಚಾಡು ತಿರುವರು, ಮನೆ, ಮಗಳು, ಅಳಿಯ ಎಂದರೆ ನನ್ನ ಹೊಟ್ಟೆ ಯಲ್ಲಿ ಭುಗಿಲ್, ವಿಂದು ಉರಿಯು ಏಳುತ್ತದೆ, ತಾಯಿ, ಆ ಒಂದು ಹೆಣ್ಣನ್ನು ಅರಗಿಳಿಯಂತೆ ಸಾಕಿ ಸಲಹಿ ಪ್ರಪಂಚವೆಲ್ಲಾ ಹುಡುಕಿ ಹಿರಿಯರು ಹಿತಕರವೆಂದು ಹಾಕಿರುವ ಕುಲದ ಕಟ್ಟು ಪಾಡಿನ ಮಟ್ಟನ್ನು ಮಾರಲಾರದೆ ಜೋಯಿಸರಿಂದ ಸಾಲಾವಳಿಯ ಶಾಸ್ತ್ರ) ವನ್ನೂ ಸರಿನೋಡಿಸಿ ಎಲ್ಲ ಸಂಪತ್ತೂ ಸರಿಯಾಗಿರುವುದೆಂತಲೇ ಗೊತ್ತು ಮಾಡಿ ಒಬ್ಬ ಬಡವರ ಹುಡುಗನಿಗೆ ಕೊಟ್ಟು ಮದುವೆ