ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ತುರ ಚಿಂತಾಮಣಿ, vv ++++4, » »

  • * * *

Mamwwwym ಕಾರಿಗಳು ನ್ಯಾಯನಿಬಂಧನೆಗಳನ್ನು ನಡೆಸಿ ಕೊನೆಗೊಂಡ ವಿಷಯಗಳ ನ್ನೆಲ್ಲಾ ಮಂತ್ರಿಗೆ ತಿಳಿಸಿದರೆ ಆ ಸಚಿವನು ಎಲ್ಲರಿಂದ ಬಂದ ಸಂಗತಿ ಗಳನ್ನೂ ಕ್ರೋಡೀಕರಿಸಿ ಕಡೆಯು ತೀರಾ ನವನ್ನೂ ತಾನೇ ಮಾಡಿ ಕೀರ ಆಪಕೀರಿಗಳಿಗೆ ಮಾತ್ರ ರಾಜನನ್ನು ಗುರಿಮಾಡುತ್ತಾನೆ, ರಾಜ ನಿಗೆ ಇದು ರ್ಪಾಯಸಿದ್ದಿ, ಪ್ರಕೃತದಲ್ಲಿ ಮನಸ್ಸೆಂಬ ಮಂತ್ರಿಯು ಶರೀರರಾಜ್ಯಭಾರ ನಿರ್ವಾಹಕ್ಕಾಗಿ ಇಂದ್ರಿಯಗಳೆ೦ಬ ಅಧಿ ಕಾರಿಗ ಳನ್ನು ನೇಮಿಸಿ ರೂಪರಸಗಂಧ ಮೊದಲಾದ ವಿಷಯಗಳೆಂಬ ಪ್ರಜೆಗಳಿಂದ ಬಗೆಬಗೆಯಾದ ಪ್ರಯೋಜನಗಳನ್ನು ತಾನು ಪಡೆಯುತ್ತಾ ಖ್ಯಾತಿಗಾಗಲಿ, ಅಪಖ್ಯಾತಿಗಾಗಲೀ ಆತ್ಮ ರಾಜನನ್ನು. ಗುರಿಮಾಡತಕ್ಕವನಾಗಿದ್ದಾನೆ. ಆದುದರಿಂದ ರಾಜ್ಯವೆಲ್ಲಾ ಮನೋವು ಯವಾಗಿದೆಯೇ ಹೊರತು ಬೇರೆ ಯಿಲ್ಲ. ಮಂತ್ರಕ್ಕೆ ಸೇರದ ಅಕ್ಷರ ವಿಲ್ಲ, ಮದ್ದಿಗೆ ಉಪಯೋಗಿಸದ ಮೂಲಿಕೆಯಿಲ್ಲ, ಕೆಲಸಕ್ಕೆ ಬಾರದ ಮನುಪ್ಪನಿಲ್ಲ. ಆದರೂ ಯಾವ ಮಂತ್ರಕ್ಕೆ ಯಾವ ಅಕ್ಷರವು ಬೇ. ಕೋ, ಮತ್ತೆ ಯಾವರೋಗದ ಮದ್ದಿಗೆ ಯಾವ ಮೂಲಿಕೆಯು ಬೇಕೋ, ಯಾವಕೆಲಸಕ್ಕೆ ಯಾವ ಮನುಷ್ಯನನ್ನು ನೇಮಿಸಬೇಕೊ, ಹಾಗೆ ಆರಿ ಸುವವರು ಮಾತ್ರ ಸಿಕ್ಕುವುದು ಕಷ್ಟ, ಈ ಮನೋರಾಜದಲ್ಲಿ ಎರ ಡು ಕಕ್ಷಿಗಳುಂಟು. ಒಂದು ಕಕ್ಷೆಗೆ ವಿವೇಕನು ಮುಖಂಡನು, ಈ ತನ ಹೆಂಡತಿಯೇ ಮತಿ. ಕೆಯ ಮೂಲಕ ನಿವೃತ್ನಿಯೆಂಬುವವಳ ನ್ನು ಸ್ವಾಧೀನ ಪಡಿಸಿಕೊಂಡು ಇವಳಿಂದ ವಶಳಾದ ಕಾಂತಿಯೆಂಬುವ ಳನ್ನು ಪಡೆದು ಆಮೇಲೆ ವಿದ್ಯಾದೇವಿಯ ದ್ವಾರಾ ಆತ್ಮ ರಾಜನಿಗೆ ಆನಂದವನ್ನು ಉಂಟುಮಾಡ ಬೇಕೆಂಬುದೇ ವಿವೇಕನ ಮುಖ್ಯಮ ದಉದ್ದೇಶವಾಗಿದೆ. ಈ ಕೋರಿಕೆಯನ್ನು ನೆರವೇರಿಸುವುದಕ್ಕೆ ಯಮ ನಿಯನು ಮೊದಲಾದ ಅನೇಕರ ಸಹಾಯಬೇಕು, ಆದರೆ ಹೀಗೆಮಾಡು ವದರಿಂದ ವಿಷಯಗಳೆಂಬ ಪ್ರಜೆಗಳು ಮನೋಮಂತ್ರಿಯ ಮತ್ತು ಆತನ ಕೈಕೆಳಗಿರುವ ಇಂದ್ರಿಯಗಳೆಂಬ ಅಧಿಕಾರಿಗಳ ದುರುಪಯೋಗಕ್ಕೆ ಒಳ ಗಾಗದೆ ಹೋಗುತ್ತಾರೆ. ಹೀಗಾಗುವುದರಿಂದ ಮಂತ್ರಿಯೂ ದುವ್ಯಾಧಿ ಕಾರಿಗಳೂ ನಾಶವಾಗುತ್ತಾರೆ, ಜೀವರಾಜನು ಮಾತ್ರ ಕೃತಕೃತ್ಯನಾ