ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ವಿಡ್ನಂದ. wwwmme ದೈಯಿಂದ ಅನರ್ಥದಲ್ಲಿ ಮುಳುಗುವನು. ವಿದ್ಯೆಯಿಂದ ಪಾರಾಗುವನು. ನಾರಿಯು ಸರಿಯಾದವಳಾದರೆ ಪುರುಷನ ದುಃಖದಲ್ಲಿ ಅರ್ಧವು ಅವಳಿಗೆ ಸಲ್ಲುತ್ತದೆ. ಸುಖದಲ್ಲಿಯೂ ಅವಳು ಅರ್ಧ ಭಾಗಿನಿಯಾಗುತ್ತಾಳೆ, ಹೆಂ ಗಸೇ ಪುರುಷನಿಗೆ ಪರಮಮಿತ್ರಳು ಲೋಕದಲ್ಲಿ ವರು ಪ್ರಾರ್ಥವನ್ನು ಪಡೆಯಲು ಸತಿಯೇ ಮAಲ, ಇದೇ ಅರ್ಥವನ್ನೇ ಅರ್ಧಂಬಾರಾ ಮನುಷ್ಯ ಭಾಗ್ಯಾ ಕೇಪ್ನತಮಸ್ಸಖಾ, ಭಾಾಮೂಲಂ ತ್ರಿವರಸ್ಥ ಭಾರಾ ಮೂಲಂ ತರಿಸ್ಮತಃ || ಎಂಬೀ ಶ್ಲೋಕವೂ ಹೇಳುತಲಿದೆ, ಅಂಗನೆಯು ಒಳ್ಳೆಯ ಸಂಭಾವವು ಇವಳಾದರೆ ಗರತಿಯಾಗುತ್ತಾಳೆ. ಹಾಗಿಲ್ಲದಿದ್ದರೆ ಪುರುಷನಿಗೆ ಗರವೇ ಆ ಗುವಳು, ಆದರೆ ಪತಂಗವು ರಸನೇಂದ್ರಿಯದ ಮೋಪದಿಂದ ದೀಪದ ಲ್ಲಿ ಬಿದ್ದು ಸಾಯುತ್ತದೆ, ಮೃಗವು ಘೋತೇಂದ್ರಿಯದ ದೋಷದಿಂದ ಕಾಡು ಬೇಡನ ಹೊಡೆತಕ್ಕೆ ಈಡಾಗುವುದು, ಮದ್ದಾನೆಯು ತಗಿಂದಿ) ಯದ ದೋಷದಿಂದಸ್ತಬ್ಧ ವಾಗಿನಿಂತು ಪರಾಧೀನನಾಗುವುದು. ಆಳವಾದ ನೀರಿನಲ್ಲಿರುವಮಿಾನು ನಾಲಗೆಯ ಚಾಪಲ್ಯ?೦ದ ಗಾಳದ ಮೊನೆಯ ಹುಳವನ್ನು ಕಣ್ಣೆ ಪಾತ್ರಣವನ್ನು ನೀಗುವದು, ದುಂಬೆಯು ಘಾಣೇಂ ದಿಯದ ದುಡುಕಿನಿಂದ ಸಂಪಗೆಗೆ ಎರಗಿಟರಗುವುದು, ಹೀಗೆ ಬಂದೊ೦ ದು ಇಂದ್ರಿಯದ ಬಾಧೆಯನ್ನೇ ತಾಳಲಾರದೆ ಈವಾಣಿಗಳು ಹತವಾ ಗುತ್ತವೆ. ಹೀಗಿರುವಲ್ಲಿ ಪಂಚೇದ್ರಿಯಗಳ ತೊಂದರೆಗೆ ಒಳಪಟ್ಟಿರುವ ಮಾನವರು ಕೇಡಿಗೀಡಾಗುವುದು ಹೆಚ್ಚಲ್ಲ ಕರೀರ ರಾಜ್ಯದಲ್ಲಿ ಮನೋ ಮಂತ್ರಿಯು ಸಿಯಳ ಯೋಗ್ಯತೆಯನ್ನು ಪರೀಕ್ಷಿಸದೆ ದುಡುಕಿನಿಂದ ಪ್ರವೃತ್ತಿಯಲ್ಲಿಯೇ ಆಸಕ್ತನಾಗಿತರುವಾಯ ಆಶಾ ಎಂಬುವಳಿಗೆವಶ ನಾಗಿ ಆಹಿಂದೆಕಾಮಾಂಧನಾಗುತ್ತಾ ವಿಷಯಾಸಕ್ತಿಯೆಂಬುವವಳಿಗೆ ದಾಸ ನಗಿ ತಾನೂಕಟ್ಟು ಆತ್ಮರಾಜನನ್ನೂ ನಿಪಾತ ಮಾಡುತ್ತಾನೆ, ತನಗೆ ತೊಂದರೆಯಾದರೂ ಚಿಂತೆಯಿಲ್ಲ ತನ್ನ ಸಾಮಿಗೆದ್ರೋಹವನ್ನು ನಾ ಕಬಾರದು, ಆತನು ಕೃತನಾದರೆ ಸಾಕು ಎಂದು ಮನಮಂತ್ರಿಗೆ