ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ ಎಣ್ಯರ ಕತಿತ್ವ. ೩೩ , ಎ 4 : ಯೋಚನೆಯು ತೋಚದಿರುವುದು ಆಶ್ಚರ ! ಇದಲ್ಲದೆ ಲೋಕದಲ್ಲಿ ವ ತೊಂದು ದೊಡ್ಡ ಸಂಕಟವುಂಟು, ಅದೇನೆಂದರೆ ಸತಿಸತಿಯರ ಸಭರಿ ವವು ಕಲೆತು ಮುಂದಿನ ಮೇಲನ್ನು ಇಬ್ಬರೂ ಬಂಗೇಸಮವಾಗಿ ಗುರಿ ಯಿಟ್ಟುಕೊಂಡು ಪ್ರತಿಯೊಂದು ಕೆಲಸದಲ್ಲಿಯೂ ಒಬ್ಬರನ್ನೊ ಬ್ಬರು ಅನುವರ್ತಿಸಿ ಸಂದರ್ಭಾನುಸಾರವಾಗಿ ಬದಗುವ ನಾತಿರಿಕ್ಗಳನ್ನು ಸಮಯೋಚಿತವಾಗಿ ಸರಿಪಡಿಸಿಕೊಳ್ಳುತ್ತಾ ಹೊಂದಿ ಕೆಯಿಂದ ಸಂಸರಿಸಿಕೊಂಡಿದ್ದರೆ ಅಂತಹ ಕುಟುಂಬದಲ್ಲಿ ದಿನಕ್ರಮದಿಂದ ಪ್ರೇಮವು ಹೆಚ್ಚಿ ಅಶಾಶ್ವತವಾದ ಈ ಲೋಕದಲ್ಲಿನ ಮೇಲು ನಿದ್ರಿಸು .ವುದಲ್ಲದೆ ಪರಲೋಕದಲ್ಲಿನ ಮೇಲೆಯೂ ಕರಗತವಾಗುವುದು. ಇಂತ ಹದಾಂಪತ್ಯವು ಒದಗುವುದು ಬಹುದುರ್ಲಭ, ಸತಿಯು ಬಹುವಿವೇಕಶಶಿ ಅಸಿಯಾಗಿ ಲೋಕವ್ಯವಹಾರವನ್ನೆಲ್ಲಾ ತಿಳಿದು ನಿರ್ವಾಹರಾಲಿಯ ಆಗಿ ವಿನಯಸಂಪನ್ನೆ ಯೂ, ದಯಾರ್ದಹೃದಯ, ಮನೋವಾಕ್ಕಾಯ ಗಳಿಂದ ಪರಿಶುದ್ಧಳೂ ಆಗಿದ್ದರೆ ಅಂಥವಳಿಗೆ ಅವಿವೇಕಿಯ, ಮೂಢನೂ ಹೇಡಿಯ ಧರನೂ, ಕನನೂ, ದುರಾಚಾರಸಂಪನ್ನನೂ, ಶತವ ಕ್ರನೂ ಆದ ಪುರುಷನು ದೊರಕುವನು. ಇಲ್ಲವೆ ಪುರುಷನು ಸಕಲಗುಣ ಸಂಪನ್ನನಾಗಿದ್ದರೆ ಸರ್ವಗುಣಹೀನೆಯಾಗಿ ಸಹಸ್ರವಕ೪ಾಗಿರುವ ಹೆಂಗ ಸೇ ದೊರೆಯುವಳು, ಈ ಇಬ್ಬರಲ್ಲಿ ಯಾರು ವಕರಾದರೂ ಒಬ್ಬರನ್ನು ಕಟ್ಟಿಕೊಂಡು ಮತ್ತೊಬ್ಬರು ಸಂಸಾರ ಮಾಡುವುದು ಮಹಾಪಾಪಕ್ಕ ಫಲವಾಗಿರುವ, ಪರಲೋಕದಲ್ಲಿ ಅನುಭವಿಸುವೆವೆಂಬ ಕ್ರೂರವಾದ ನರಕ ಯಾತನೆಗಿಂತಲೂ ಇಮ್ಮಡಿಯಾದ ಯಾತನೆಯನ್ನು ಇಲ್ಲಿಯೇ ಅನುಭವಿಸು ತಿರುವಂತೆ ಆಗುವುದು, ಇಂತಹ ಕುಟುಂಬದೊಳಗೆ ಒಂದೊಂದು ಸವು ಯದಲ್ಲಿ ಹೆಂಗಸಿಗಾಗಲಿ ಗಂಡಸಿಗಾಗಲಿ ಉಂಟಾಗುವ ಸಂಕಟವು ಅನುಭ ವಿಸುವವರಿಗೇ ತಿಳಿಯುವುದಲ್ಲದೆ, ಅದನ್ನು ಹೀಗೆ ಇರುವುದೆಂದು ಹೇಳು ವುದಕ್ಕಾಗಲಿ ಬರೆಯುವುದಕ್ಕಾಗಲಿ ಹೋಲಿಸಲಿಕ್ಕಾಗಲಿ ಆಗುವುದೇ ಇಲ್ಲ. ಇಂತಹ ದುಃಖವನ್ನು ಅವರು ಮಾತ್ರವಲ್ಲದೆಇವರ ಸಂಬಂಧಿಗಳೂ ನೆರೆಹೊರೆಯವರೂ ನೋಡಿ ತಡೆಯ ಲಾರದ್ದಾಗಿರುವುದು, ಮತ್ತು ವಿದ್ಯಾ ವಂತನಾದ ಪುರುಷನಿಗೆ ಅವಿದ್ಯಾವತಿಯಾದ ಸತಿಯು ದೊರೆತರ ಕೊರಿ