ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4೪ ವಿದ್ಯಾನಂದ.

  • * * * * * P + +r →

- - - - - - - - - ಜಂತುವಿನೊಡನೆಸಹವಾಸ ಮಾಡುವಂತೆ ಇರುವುದು, ಅಥವಾಅಬಲೆಯು ವಿದ್ಯಾವತಿಯಾಗಿದ್ದು ಅಂಥವಳಿಗೆಅಜ್ಞನಾದವರನು ಸತಿಯಾಗಿದ್ದರೆಆಘೋ ರ ದುಃಖವನ್ನು ಹೇಳತೀರದು. ಆಅಂಗನೆಯುಆಗ ಪ್ರಬಲೆಯಲ್ಲದೆ ಅಬಲೆ ಯಲ್ಲ ಆಪುಣ್ಯಾತ್ಮಳು ಆಪುರುಷನನ್ನು ಪರರ ಎದುರಿಗೆ ಈತನು ತನ್ನ ಪತಿ ಯೆಂದು ಹೇಳಿ ಕೊಳ್ಳುವುದೂ ಅತ್ಯಂತ ಅಪಮಾನವೆಂದೇ ಭಾವಿಸುವಳು. ಮತ್ತು ಆ ಪುರುಷನೂ ಆಕೆಯನ್ನು ತನ್ನ ಹೆಂಡತಿಯೆಂದು ಹೇಳಿಕೊಳ್ಳಲು ಭಯಪಡುವನು, ಮತ್ತು ನಾಚಿಕೆ ಪಡುವನು, ಅವರೊಳಗೇ ಒಬ್ಬೊ ಒರಿಗೂ ಬಗೆಬಗೆಯಾದ ಅನ್ಯಥಾ ಭಾವನೆಗಳುಂಟಾಗುತ್ತಲೇ ಇರು ತವೆ. ಇದರ ಒಳಗುಟ್ಟುಗಳು ಸಾವಿರಾರು ಇವೆ. ಇದೆಲ್ಲಾ ಮೊದ ಲೇ ಪರೀಕ್ಷಿಸದೆ ದುಡುಕುವುದರಿಂದ ಉಂಟಾಗುವ ಫಲಪರಿಣಾಮಗಳು ಅಬಲೆಯು ತನ್ನ ಕುಟುಂಬದ ಸಾಧಾರಣವಾದ ನಿರ್ವಾಹಕ್ಕೂ ಮಂಕು ತನ, ಒರಟುತನ, ಮೂರ್ಖತೆ, ವಕ್ರತೆ, ಇವುಗಳನಿವಾರಣೆಗೂ, ಹತಿ ಹಿತೆಯಾಗಿ ಬಾಳುವುದ ಕೋ ಧರ್ಮ ನೀತಿಗಳಿಗೆ ವಿರೋಧ ವಿಲ್ಲದಂತೆ ಪರಗತಿಯನ್ನು ಸಂಪಾದಿಸಲು ತಕ್ಕಷ್ಟು ಮಾತ್ರ ಸೋದರರ ಇಲ್ಲವೆ ವಿತನ ಅಥವಾ ಪತಿಯ ಇಲ್ಲದಿದ್ದರೆ ಸೋದರಸದೃಶರ ಸಹಾಯದಿಂದ ವಿದ್ಯೆ. ಯನ್ನು ಕಲಿತರೆ ಸಾಕು. ಹಾಗಿಲ್ಲದೆ ಬೇರೆ ಮಾರ್ಗದಲ್ಲಿ ಮುಟ್ಟು ಮಾ ರಿದ ವಿಚಿತ್ರವಿದ್ಯೆಯನ್ನು ಕಲಿತರೆ ವಿಚಿತ್ರಫಲವೇ ಲಭಿಸುವುದು, ಸಾ ಮಾನ್ಯವಾಗಿ ಅವಳಿಗೆ ಸಹಜವಾಗಿ ಇರಬೇಕಾದ ನಾಚಿಕೆಯು ತೊಲಗಿ ಹೋಗುವುದು, ಧೀರತೆಯು ಹೆಚ್ಚುವುದು, ತನ್ನ ಪುರುಷನಲ್ಲಿ ಅವಜ್ಯ ತೆಯುಂಟಾಗುವುದು. ಆಕೆಯ ತಿರಸ್ಕಾರ ಭಾವವು ಪುರುಷನ ಮನ ಸೃನ್ನು ಪದೆಪದೆ ನೋಯಿಸುವುದು, ಹತ್ತು ಜನರ ಎದುರಿನಲ್ಲಿ ತಲೆಯ ನೈತಿ ಕಾಣಿಸಿಕೊಂಡು ತಾನು ಇಂಥವನೆಂದು ಹೇಳಿಕೊಳ್ಳಲಾರದೆ ತ ಇನ್ನು ತಾನೇ ನಿಂದಿಸಿ ಕೊಳ್ಳುವಂತಾಗುವುದು, ಹೆರರನ್ನು ನೋಡಿದಾ ಗಲೆಲ್ಲಾ ಆತನ ಮನಸ್ಸಿನಲ್ಲಿ ಹೇಳಲಾಗದ ಒಂದು ಕಳವಳ ಅಥವಾ ಒಂದು ಬಗೆ ವೇದನೆ ಇಲ್ಲವೆ ವೇಧೆಯು ಉಂಟಾಗುವುದು ಆ ಪುರು ಪನು ಸಂಪೂರ್ಣವಾಗಿ ಅಜ್ಞನೇಆಗಿದ್ದರೆ ಜನರ ಹೀಯಾಳಿಕೆಗೆ ಒಳಗಾಗು ವಂತೆ ತನ್ನ ಸತಿಯ ದಾಸ್ಯವೃತ್ತಿಯಲ್ಲಿಯೂ ನಿಲ್ಲುವನು, ಅಂತಹ ಪತಿಯ