ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತರುಣಿಃ. wwwmmmv ಎಂದು ಹೇಳಿದ ತರುವಾಯ ಎಲ್ಲರೂ ಹೊರಟು ಮುನಿಯ ಆಜ್ಞೆಯಂತೆ ದೂರದಲ್ಲಿ ಹೋಗಿ ವಾಸಮಾಡುತ್ತಿದ್ದವು, ಹೀಗೆ ಕೆಲವು ಕಾಲಕಳೆಯಲು ಒಂದಾನೊಂದು ದಿವಸ ಒಬ್ಬ ಗಂಧರ್ವ ಕೂಮಾರನು ದಕ್ಷಿಣದಿಕ್ಕಿ ನಿಂದ ಉತ್ತರಕ್ಕೆ ಹೋಗುತಿದ್ದುದನ್ನು ನದಿಯಲ್ಲಿ ಅನುಷ್ಠಾನವನ್ನು ತೀರಿಸಿ ಕೊಂಡು ಬರುತ್ತಿದ್ದ ನಮ್ಮ ಗುರುವು ಕಂಡು ಆಶ್ರಮಕ್ಕೆ ಬಂದ ಬಳಿಕ ನನ್ನನ್ನು ನೋಡಿ ಎಲೆ ಪ್ರಿಯನಾದ ಅಂತೇವಾನಿಯೇ ! ಇಲ್ಲಿಂದ ಈಗ ಲೇಹೊರಟು ಜಿತಾ(ಮುನಿಯ ತಪೋವನಕ್ಕೆ ಹೋಗಿ ಆತನು ಒಬ್ಬ ನೇ ಇರುವಾಗ ಇಲ್ಲಿ ನಡೆದಸಂಗತಿಯನ್ನೆಲ್ಲ ತಿಳಿಸಿ ಈ ದಿನ ಇತ್ತ ಒಬ್ಬ ಗಂಧರ್ವನು ತೆರಳಿದನೆಂಬುದನ್ನೂ ಅರುಹಿ ದಾಯಾವಿಗಳಮೋಸವು ಕೈಸೇರಿದುದನ್ನೂ ಜಾರುವಂತೆ ಎಸಗುವುದು?” 'ದಾಯಾದಿಯು ಹಗತನವು ಹೊಟ್ಟೆಯೊಳಗಣ ಕಿಚ್ಚು, 'ರೋಗವೂ ಹಗೆಯ, ಮೊಗುರೆಂದು ನೆನೆಯದೆ ಬೇಗ ಜಿಗುಟ ಬಿಡುವುದೇಲೇಸು” ಎಂಬೀಮರುಮಾತು ಗಳನ್ನು ವಿಜ್ಞಾವಿಧಿ ಜಾಗ್ರತೆಯಲ್ಲಿ ಹೊರಟು ಬಾ, ಇಗೋ ಇಮಂ ತ್ರಾಕ್ಷತೆಯನ್ನು ಸೆರಗಿನಲ್ಲಿ ಕಟ್ಟಿರ:, ರಾಕ್ಷಸರು ಬಲುಮಾಯಾವಿಗಳು ತಂತ್ರಗಾರರು, ಮತ್ತು ಹಿಂಸಕರು, ಮಾರ್ಗದಲ್ಲಿಯೇ ಎಲ್ಲಿಯಾದರೂ ಮುಗಿಕೊಂಡಾರು ಇದು ನಿನ್ನದ್ದರೆ ಮಾರ್ಗಮಧ್ಯದಲ್ಲಿ ಸೀನು ಅವ ರಿಗೆ ಕಾಣಬರುವುದಿಲ್ಲ. ಮುನಿಯ ಆಶ್ರಮವನ್ನು ಸೇರಿದಬಳಿಕ ಆಸ್ಥ ಳದಲ್ಲಿ ರಾಕ್ಷಸರು ಅತಿಕ್ರಮಿಸಿದರೆಕೊಡಲೇ ಹತರಾಗುವರು ಹಾಗೆ ಜಿತಾ(ಮುನಿಯ ಆಜ್ಞೆಯುಂಟು, ಬರುವ ಸಮಯದಲ್ಲಿ ಆತ ನಿಂದ ಬೇರೆ ಮಂತ್ರಾಕ್ಷತೆಯನ್ನು ತೆಗೆದುಕೊಂಡುಬಾ, ಮರೆತುಹೋ ದೀಯೆ, ಎಂದು ಹೇಳಿಕಳುಹಿಸಿರುವನು, ಹೊತ್ತಾಗುತಬಂತು ನೀನು ರಮಮಿತ್ರನಾದುದರಿಂದ ನಿನ್ನೊಡನೆ ಎಲ್ಲಸಂಗತಿಯನ್ನು ತಿಳಿಸಿದೇನೆ. ಬಾ ಲಚಾಹಲ್ಯವು ಎಲ್ಲಿಹೋಗುತದೆ ? ನಾನು ಹೇಳಿದುದನೆಲ್ಲ ಬಹುರಹಸ್ಯ ದಲ್ಲಿಡಬೇಕು, ಎಂದು ಹೊರಡಲು ಸಿದ್ಧನಾದನು. ಇದನ್ನೆಲ್ಲ ಕೇಳುತಲಿದ್ದ ವಿಚಿತ್ರವಾಯನು ತನ್ನ ತಮ್ಮನಾದ ಚಿ ತಮಾಯನನ್ನು ನೋಡಿ ಎಲೆ ಸೋದರನೇ! ನೋಡಿದೆಯ? ಈ ಕಪಟ ವಟುವು ಚೋಟುದ್ದವಿದ್ದರೂ ಎಷ್ಟು ಹರಟುತ್ತಾನೆ, ಸೊಳ್ಳೆಯಂತೆ