ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

yo ವಿದ್ಯಾನಂದ. MM ರೂ ಬಂದಿತ್ತು. ಇದರ ತತ್ವವೇನೋ ನನೆಗೆಗೊತ್ತಿಲ್ಲ. ಹೀಗೆಸುಕೃ ತವಿಕೇಷದಿಂದ ದೊರೆತ ಆ ಲಲನಾರವನ್ನು, ಚಿಂತೆಯನ್ನು ಪರಿಹರಿಸಿದ ಮಣಿಯಾದುದರಿಂದಲೂ ಚಿಂತಿಸಿದ ಅರ್ಥವನ್ನೆಲ್ಲ ಇವ ಚಿಂತಾಮಣಿಯಂ ತಯೇ ಇರುವಳೆಂದೂ ಭಾವಿಸಿ ಚಿಂತಾಮಣಿ, ಎಂಬದಾಗಿ ನಾಮಕರಣ ಮಾಡಿ ನನ್ನ ಧಣಾಮರೇಂದ್ರನು ಸಾಕಿದವೈಭವವನ್ನು ನೀವೇ ಊಹಿಸಿ ತಿಳಿದುಕೊಳ್ಳಬೇಕು, ಕಾಲಕ್ರಮದಿಂದ ಬೆಳೆಯುತಬಂದ ಆ ಬಾಲೆಗೆ ಕನೈಯ ಅಂತಸ್ತು ವಿಾರಿ ರೋಹಿಣಿಯ ಅವಸ್ಥೆಯು ಅತಿಕ್ರಮಿಸಿ, ಗೌರಿ ಯಸ್ಥಿತಿಯು ಉಂಟಾಯಿತು ಆಗಲೇ ಮಳೆಗಾಲದೊಳಗೆ ಹೊಳೆಯು ಹೆಚ್ಚಲು ದಡಕ್ಕೆ ಕೊರೆತವುಸ್ಥಾಪಿಸುವಹಾಗೆ ನನ್ನ ಅರಸಿನ ಮನದೊ ಳಗೆ ಕೊರೆತಹತ್ತಿತು, ಮಿಂಚು ನೆಲೆಯಾಗಿನಿಂತರೆ ಅದರ ಬೆಳಕು ಜಗತ್ತಿನಲ್ಲೆಲ್ಲ ಬೆಳಗುವಹಾಗೆ ಆ ಕನ್ಯಾಕಿರೋಮಣಿಯ ಸೌಂದರ ಸಾರದ ಮಹಿಮೆಗಳೆಂಬ ತಂತುಗಳಿಂದ ಪೋಣಿಸಲ್ಪಟ್ಟ ಆಸುಚರಿತೆಯ ಸುಗುಣಮಣಿಗಣಹಾರಗಳು ದಿಗ್ಗನಿತೆಯರ ಕಂತಾಲಂಕಾರಗಳಾಗಿ ಬೆಳಗುತ ಬಂದುವು, ಪೂರ್ವದಲ್ಲಿ ದಕ್ಷಯಜ್ಞದೊಳಗೆ ದ್ರಾಕ್ಷಾಯಣಿ ಯು ಇದೇಹವನ್ನು ಸಮರ್ಪಣಮಾಡಿದಬಳಿಕ ಮಹಾದೇವನು ಹಿಮವ ತ್ಯಾಂತಾರದಲ್ಲಿ ದಕ್ಷಿಣಾಮೂರ್ತಿಯಾಗಿ ತಪಸ್ಸಿಗೆ ಹೋಗಿದ್ದಾಗ ಬಾಲ್ಯ ದಲ್ಲಿದ್ದ ನಮ್ಮ ಬೋಧಚಂದ್ರನೂ, ದುರ್ಗಪಂಕದ ಅರಸಾದ ದಿಗ್ಗಳನೂ ಸತೀರ್ಥರಾಗಿ ಆತನಬಳಿಯಲ್ಲಿ ವಿದ್ಯಾಬ್ಯಾಸಂಗವನ್ನು ಮಾಡಿದರೆಂದು ಕಿಂವದಂತಿಯುಂಟು. ಈಚೆಗೆ ಬೋಧಚಂದ್ರನು ಯಾಜ್ಞವಲ್ಯಮು ನಿಯ ಬಳಿಯಲ್ಲಿ ಬ್ರಹ್ಮ ಪಾರಾಯಣವನ್ನು ಪಾರಗಾಣಿಸಿಕೊಂಡರೂ ಕ ರದಿಂದಲೇ ಸಂನಿದ್ದಿ ಯನ್ನು ಪಡೆಯತಕ್ಕದು ಸಿದ್ದಾಂತವೆಂದು ನಿರ್ಧರಿಸಿ ಬೋಧಚಂದ್ರನೆಂಬ ತನ್ನ ಹೆಸರನ್ನು ಸಾರ್ಥಕಪಡಿಸಿಕೊಂಡು ಲೋಕದಲ್ಲಿ ವಿಖ್ಯಾತನಾದನು. ದಿಗ್ಗಳನಲ್ಲಿ ಬೆರಕೆಯ ಬ್ರಾಹ್ಮಣ್ಯವುಂಟು, ಇವನ ಮುಖಾವತಾರವೂ ಅತಿವಿಕಾರವಾದದ್ದು, ಇವನು ಭಾತೃದ್ರೋಹಿ, ದೇವಕತ್ತು: ರಾಕ್ಷಸಕರ, ಕಾನಾತಿಚಾರನು, ಬ್ರಹ್ಮದೇವಿ, ಬಹು ವಿದ್ಯಾರ್ವಾ, ಕಲ್ಮಠ, ಶಿವಪೂಜಾದುರಂಧರ, ಆದರೇನು ? “ ಸರ್ವಂ