ವಿಷಯಕ್ಕೆ ಹೋಗು

ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮತ್ಕಾರ ಚಿಂತಾಮಣಿ. vH •••••wwwmv - \v/ w.v-vvvvvMore ಎಲೈ ತಾತನೇ ! ನಾವು ಕಾಡುಮನಯವರಾದರೂ ಬಹುಕಾಲ ದವರಾದುದರಿಂದಲೂ, ತಪೋಧನ ರಾದುದರಿಂದಲೂ, ಲೋಕಾನುಭವವು ಹೇರಳವಾಗಿದೆ. ಸಾಸಿರ ಹೊತ್ತಗೆಗಳ ಓದೂ ಒಂದು ಅನುಭವಕ್ಕೆ ಎಣೆಯಾಗಲಾರದು ಚಿರಕಾಲದವರು, ನರೆಗೂದಲರು, ಅರುಳು ಮರು ೪ನವರು, ಎಂದು ಹಿರಿಯರ ಮಾತನ್ನು ತೊರೆಯಬಾರದು, ಕಲ್ಲೆದೆಯ ಸಕ್ಕರೆಗಿಂತಲೂ ಮುಖಬತ್ತಿದ ದ್ರಾಕ್ಷಿಗಿಂತಲೂ, ತಲೆಯನ್ನು ಮರೆ ಯಿಸಿಕೊಂಡು ಲೋಕಾಂತರದಲ್ಲಿರುವುದೆಂಬ ಅಮೃತಕ್ಕಿಂತಲೂ ಹಿರಿ ಯರ ವಚನವು ರುಚಿಯಾದದ್ದೆಂದು ತಿಳಿಯಬೇಕು, ಆಯಾಯ ಪ್ರಸಾ ಪವೆಂಬ ಯಜ್ಞವು ಒದಗಿದರೆ ಧರನೀತಿಜ್ಞರ ಸುಭಾವಿತವೇ ಉಚಿತ ವಾದ ದಕ್ಷಿಣೆಯಾಗುವ ದಿವ್ಯಧನವೆನಿಸುವುದಲ್ಲದೆ ಮತ್ಯಾವುದೂ ಅನು ಕೂಲಿಸಲಾರದು, ಮೇಲ್ವಿಚಾರಣೆಯಿಲ್ಲದ ಪ್ರಭುವಿನ ಆಜ್ಞೆಯಂತಿ ರುವ ವೇದವಾಕ್ಯಗಳಿಗಿಂತಲೂ, ಸತ್ಯಥೆಗಳನ್ನು ಹೇಳಿ ಮನೋಲ್ಲಾಸ ಗೊಳಿಸಿ ಸನ್ಮಾರ್ಗಕ್ಕೆ ತಿರುಗಿಸುವ ಸನ್ನಿತರಂತಿರುವ ಪುರಾಣ ವಚನ ಗಳಿಗಿಂತಲೂ, ಸರಸಾಲಾಪದಿಂದ ಇಂಗಿತವನ್ನ ರಿತು ಮೃದುಮಧುರ ಶೈಲಿಯಿಂದ ಲಾಲಿತ್ಯವನ್ನು ತೋರುತ್ತಾ ಮನಸ್ಸನ್ನು ಆನಂದಗೊಳಿಸಿ, ಹಸುಳೆಗಳು ಆರೋಗ್ಯಕ್ಕಾಗಿ ಮದ್ದು ಕುಡಿಯಲು ಅತ್ತರೆ ಹೆತ್ತವರು ಆ ಮೊಗುನಿನ ನಾಲಿಗೆಗೆ ಮೊದಲು ಮಧುಬಿಂದುವನ್ನು ತೊಡೆದು ಆಕ್ಷೆ ಗೊಳಿಸಿ ಬಳಿಕ ಮದ್ದನ್ನು ಕುಡಿಸುವಹಾಗೆ ಅರಸು ಮಕ್ಕಳು ಮದೋ ನೃತ್ಯರಾಗಿ ಹೆಮ್ಮೆಯೆಂಬ ಪ್ರಬಲವಾದ ಜಾಡ್ಯದಿಂದ ಕಂಗೆಟ್ಟು ಮುಂಗಾ ಇದೆ ಮೆರೆದು ಮುಗ್ಗರಿಸುತ್ತಿರುವಾಗ ಆ ಗುಡ ಜಿಹಿಕಾನಾಯದಿಂದ ಸನ್ಮಾರ್ಗ ಪ್ರವೃತ್ತರನ್ನಾಗಿ ಮಾಡುವುದು ಅವುದೆಂದರೆ-ಕಾವ್ಯಭಾವ ನಾಪರಿಪಕ್ಷ ಬುದ್ದಿ ಯುಳ್ಳ ರಸಿಕರಾದ ಮಹಾಕವಿಗಳು ಸರಸವಾಗಿ ರಚಿಸಿ ಆರುವ ಮಹಾಕಾವ್ಯಗಳೇ ಕಾಂತಾ ರತುನಗಳಂತೆ ಸಮರ್ಥ ವಾದುವುಗಳು, ಅಂತಹ ಕಾವ್ಯ ನೀತಿಗಳೆಲ್ಲ ನಿನಗೆ ಕರತಲಾಮಲ ಕಗಳಾಗಿವೆ, ಆದರೂ ಎಲೆ ಕಂದಾ : ಐಶ್ವರ ಮದಮತ್ಯರಾದವರು ಎಲ್ಲವೂ ತಾವೇ ಎಂತಲೂ ಎಲ್ಲ ಕ್ಕೂ ತಾವೇ ಕರಗಳಂತಲೂ ನೆನೆ ಯುತ್ತಾರೆ. ನಾಲ್ಕು ಮುಖಗಳಿಲ್ಲದ ಚತುರುಖರೆಂತಲೂ ಮರ