ಪುಟ:ಚಮತ್ಕಾರ ಚಿಂತಾಮಣಿ ಕಥೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. MM\ •••••೧೧ • » • • vvvvvy MNryu ಜವನ್ನು ಏರ್ಪಡಿಸಿಕೊಳ್ಳಬೇಕು, ವೇದಗಳು, ವೇದಾಂಗಗಳು ಮಿಮಾಂಸ, ನ್ಯಾಯ, ಪುರಾಣಗಳು, ಧರಕಾಸ್ತ್ರ, ಗಣಿತ, ಚರಿ ತ್ರ ಮುಂತಾದ ದರ್ಶನಗಳನ್ನೆಲ್ಲ ಅಭ್ಯಾಸಮಾಡಿ ಅವುಗಳಲ್ಲಿನ ರಹಸ್ಯಗಳ ನೆಲ್ಲ ಅನುಭವಕ್ಕೆ ತಂದು ಅದನ್ನು ತಾವು ಸ್ವತಃ ಆಚರಿಸುತ್ತಾ ಇತರರಿ ಗೆ ಬೋಧಿಸಲು ಕುಶಲರಾಗಿಯ ಇರುವ ಪಂಡಿತರಿಂದಲೇ ರಾಜಸದ ಸ್ಟು ಕೊಭಿಸುವುದಲ್ಲದೆ ಚಿತ್ರವಿಚಿತ್ರವಾದ ಸ್ತಂಭಗಳಿಂದಲೂ, ಕೃತಿ ಮುತ್ರಿಕೆಗಳಿಂದಲೂ, ಚಿತ್ರಗೆಲಸಗಳಿಂದಲೂ, ಮೇಲುಕಟ್ಟುಗಳಿಂದ ಲೂ, ವಿಚಿತ್ರಾಸನಗಳಿಂದಲೂ, ದಿವ್ಯಮಂಗಳ ವೇಷಧಾರಿಗಳಾದ ಪುರು ಪರಿಂದಲೂ, ಅರ್ಥಸಾರವಿಲ್ಲದ ಮಾತಾಳಿಗಳಿಂದಲೂ, ಭಾಸಮಾನವಾಗು ವುದಿಲ್ಲ. ವಿ ವಿಧರಾದ ಮರರು ಸಲಭರು, ವಿಪಶ್ಚಿತರು ಮಾತ್ರ ದುರ್ಲಭ ರು, ಇಂತಹ ಸಂಖ್ಯಾವಂತರಿಲ್ಲದ ಪರಿಷತ್ತು ಸದ್ಬನಿಲ್ಲದ ಲೋಕದಂತೆ ಶೋಭಿಸುವುದಿಲ್ಲ. ಸಾಸಿರ ಸರರು ಉದಯಿಸಿದರೂ, ಲಕ್ಷಚಂದ್ರರು ಆವಿರ್ಭವಿಸಿದರು ಧೀಮಂತರ ಬುದ್ಧಿವಾದಗಳಿಂದಲ್ಲದೆ ಮತ್ತಾವುದರಿಂದ ಲೂ ಮಾನವನ ಹಾರ್ದಾಂಧ ಕಾ ಗವು 'ತೊಲಗುವುದೇ ಇಲ್ಲ. ಕಲ್ಮಾಂತರಗ ೪ ವರೆಗೆನೆಲೆಯಾಗಿ ನಿಲ್ಲುವ ಕಿರಿಯನ್ನು ಪಡೆಯಲಿಕ್ಕಾಗಿ ಬಹುಕಾಲ ದವರೆಗೆ ಬಹುಮಂದಿ ಪ್ರಾಜ್ಞರನ್ನು ಸೇವಿಸಿ ಬಹುಮಾರ್ಗಗಳಿಂದ ಬಹು ವಿಷಯಗಳನ್ನು ಬೋಧೆಗೆ ತಂದು ಕೊಳ್ಳಬೇಕು, ಬೆಟ್ಟಗುಟ್ಟೆಗಳಲ್ಲಿಯೂ ಕಾಡು ಕಣಿವೆಗಳಲ್ಲಿಯ ಕಲ್ಲಿನರಾಶಿಯು ಎಪ್ಪಿಲ್ಲ ? ಇವುಗಳಿಗೂ ಪದ್ಮರಾಗಮಣಿಗಳಿಗೂ ವ್ಯತ್ಯಾಸವೇನು ? ತನ್ನಲ್ಲಿ ಥಳಥಳನೆ ಹೊಳೆ ಯುವ ಪ್ರಕಾಶಗುಣದಿಂದಲೇ ಅಲ್ಲವೇವಣಿಗೆ ಪ್ರಾಶಸ್ಯವೂ, ಪಾಪಾ ಣ ಖಂಡಗಳಿಗೆ ಹೀನತೆಯೂ ಉಂಟಾಗಿದೆ ಸಾಧುವಿಧ ಜೈನರಸೇವೆ ಮಾಡದಿರುವ ಮಾನವರನ್ನು ಹುಟ್ಟು ಕುರುಡರು, ಹುಟ್ಟು ಕಿವುಡರು, ಹುಟ್ಟುಮಗರು, ಎಂದೇ ಹೇಳಬೇಕು. ಮನುಷ್ಯಜನ್ಮವನ್ನು ಹೊಂದಿ ವಿಜ್ಞಾನವನ್ನು ಪಡೆಯದೆ ಹೋದರೆ ಅಂಥವರನ್ನು ಕೊಂಬು ಬಾಲಗಳಿಲ್ಲ ದನಾಲ್ಕು ಕಾಲಿನ ಅನ್ನಾ ಹಾರಿಗಳಾದ ಪಶುಗಳೇ ಎಂದು ಹೇಳಿದರೆ ಪ್ರತ್ಯ ವಾಯವಿಲ್ಲವು, ಪ್ರಾಜ್ಞರಾದವರಿಗೆ ಮರೆಯಾಗಿರುವುದು, ದೊರೆಯದಿ ಕುವುದೂ ಯಾವುದೂಇಲ್ಲ, ಸಾವರ, ಜಂಗಮ, ಮನುಜ, ಬ್ರಾಹ್ಮಣ,