Fಂ ಕರ್ಣಾಟಕ ಕಾವ್ಯಮಂಜರಿ (ಆಶಾಸ. ತಾನಿದು ನಿಲೈ ಮೆಲ್ಕ ವಿರ್ಗyಂದೆ ಸಚೆ ತನರಂತೆ ತೋರ್ಪರೀ | ತಾನವಿತಾನಮಂ ಪದೆದು ಬಾಜಿಪಿನಂ ಚಿಕದೇವಚಂದ್ರವಂ ೧-೦ ಮೊಳೆವೆಳದಪ್ಪ ಕಡೆ ಕೆನರೇಟುವ ನಿಳ್ಳ ಪೊದು ಪೊಣ್ಣುವು | ರ್ಕಳಸುವ ಕೊ೦ಕುಗೊಳ್ಳ ಪೊವೊರಣಗೊಂಬ ತೋಅಲ್ಪ ತೇಲ ಚಂ || ಚಳಿಸುವ ಭಾವವಾಂತೆಡೆಗಳೆಳೆ ನೆಲೆನಿಲ್ಪ ಬೆಡಂಗಿನಿಂದಮೇಂ | ಬಳದುವೊ ಬಾಳೆನೋಟದವೊಲೀಚಿಕದೆ ವನ ತಾನದೊಳುಗಳ ೧-೦೩ ಪೊಂಬಿನದಂಗ೪೦ ಕಳೆಯ ಫ್ರೆ:ರ್ದೆಯೊಳೆ ಸದಮಾ ಕೂಡೆ ಮೆ | ಹೈಜವೆಯೊ ಬಿ ಪೊಂಪು -೨ ಬೆವುರ್ತದಿರೊ೦ದಿದ ಕೆಂದಳಂ ಬ | ಲೈ ಆಗುವ ದಿಟ್ಟ ಬ ತವಕಂಗಳೆಳ್ಳಕಸೆ ಮೇಲೆ ಪಾಯ್ತು ಪೊ | ಕೈ ಯಳ ತಯಂತೆ ಬಿಗಿಪಂ ಸೊಗಸುತ್ತಿದೆ ಬೀಣೆಯಿಂಚರಂ [೧೦೪ ಅಡಕಕೆ ನಿಲ್ಲದಾಸೆ ಮನಮುಂ ಪೆಡಮೆಟ್ಟಿಸ ಲಟ್ಟೆ ಮತ್ತೆ ಮೇ || ಲೈಡಪುವ ಮೋಹಮೊತ್ತಿ ಕಡೆಗಟ್ಟುವ ಬಿನ್ನಣದೆತ್ತರಂಗಳಿಂ || ಮಿಡುಕುವಿನಂ ಮನಃಪ್ರಿಯನುಮೆಕ್ಕಟಸಂದಿದಿರ್ವಂದು ನಿಂದೊಡಾ | ಮಡದಿಯ ಚಿತ್ತವೃತ್ತಿಯವೊಲೇರವಾದುದು ತಾನಸಂಚಯಂ [೧೦೫ ಬಕುಳದ ಪೂವಿನೊಳೆ ಹೊಸತು ತಣ್ಣನೆ ಪೊಣ್ಣುವ ಕಂಪಿನಂತೆ ನಾ | ನಿಕೆಗೆಳಮಕ್ಕಳೆಗಳೆನ೮ ಕಿವಿಗೊಪಳ ತಕೈವೋಲೆ ತೊವ | ಕಣಿಯೊಳಾಯ್ದ ರನ್ನ ವೊಲಕ್ಷಿಗೆ ಜಿಹ್ನೆಗೆ ಜೇನವೊಲೆ ಸನು || ಸಕರಣವೃತ್ತಿಯಂ ತಣಿಸುಗುಂ ಚಿಕದೇವನ ತಾನದೋಜೆಗಳ ೧೦೩ - ಒಂದೇ ತಾನಮಿದಿನ್ನಿ ದಕF ಜಗದೊಳೆ ಜೋಡಿಲ್ಲವೆಂಬ ಮಾ | ದೊಂಡಂ ಮಾಡುವುದೆಂದು ತಾನಮದುವಂ ಮತ್ತೊಂದಿದಾವಾನುವಾ || ನಂದಂ ನೂರ್ಮಡಿಯಾಗಿ ಪೆರ್ಚಿ ಪರವಾನಂದಾಂತವಾದಂತಿರಾ || ನಂದಂ ಬುದು ಬಜೆಸಂದು ಚಿಕದೇವಂ ತಾನಸಂತಾನಮುಂ [೧೦೩
ಪುಟ:ಚಿಕದೇವರಾಜ ವಿಜಯಂ.djvu/೧೦೨
ಗೋಚರ