ಚಿಕದೇವರಾಜ ವಿಜಯಂ ••••••••ಂywwhyrwx - ಅನು ಮುepಸಿಂಗಮಂಗವಿಸಿಯುಂಡಲೆದಾನೆಯನ ಪಂತವೋಲೆ | ತನುತನುಸೋಂಕೆ ಮುಖ್ಯ ಸುಗುಮಿರ್ಮಡಿಮವಡಿಬಿಗಾರಂ | ಜನಮಅವಂತುವೇಟ್ಕರದ ಬಿತ್ತರವೆಚ್ಚಳ ಪೆರ್ಮೆವೆತ್ತರಂ | ಘನಬಿರುದಾಂಕರಂ ಗರುಡಿಕಾರನಿ:ಚಿಕದೇವಭೂವರಂ j೧ರ್೩ ಗುಜತಿನ ಹೊಂತಕಾಗಳೊಳೊರ್ವನನೊಪ್ಪಚಿತಾಣವಿಕ್ಕುವಂ || ದುಬಿನೊಳೆತ್ತಿ ಪಾರು 9 ಗಂಗೆಡಿಸಿ ಜಗಜಟ್ಟಿಯೊರ್ಮೆ ಕ | ಟ್ಟು ಎದೊಳಿದಿರ್ಚಿದಂ ಹರಿಯೊಳಂದಿನ ಮುಸ್ಮಿಕವಲ್ಲಸೋದರಂ | ಬಿಬಿನೊಳೆಟ್ಟು ಮೇಲ್ಪರಿದವೋಲೆ ಚಿಕದೇವವೃಪಾಲಚಂದ್ರನೊಳೆ inso ದಂಡೆಯನೊಡ್ಡಿ ನಿಂದು ಪರಿದಿತ್ತಲುಮುತ್ತಲುಮೊರ್ಮೆ ಚೆಲ್ಲದಿಂ | ಚಂಡಿಸಿ ಮುಂದುವಾಯೆ ಚಿಕದೇವನವಂ ಕವಿರೊತ್ತೆ ಪುಳ್ಳ ಕೈ ! ಕೊಂಡವನಂ ತುಡುಂಕೆ ಮು೪ನಿಂದವನುಂ ಆದೆಲ್ಲು ಮುಳ್ ಮುಂ | ದಂಡೆಯನ ವೇಲೂರಿನನೇಂ ಬಗೆಸೊರ್ಕಿರೆ ಮುಂದುದೊರ್ಕುಮೆ ! ಭರದೊಳೆ ತುಂಬುಗ್ಗೆಯಿಡಲದಂ ಮಧುರೆಶನ ಪಟ್ಟದಾನೆಯೋ | ತರಿಸಿದ ನಿಗ್ಗ ವಕ್ಕಣೆದು ತಪ್ಪಿ ನಿದೋಜೆಯೊಳೊಂದಿನಿತ್ತು | ಸರಿಸಿ ಮೊಗಕ್ಕೆ ಕೈದಳಮನೋಡು ವಿನಂ ಮಿಗೆ ಮಗು ನೆ ಬಿ || ಥೈರೆಯೊಡೆದುರ್ಕಿ ಪಾಯು ಪೊನಲಿಟ್ಟುದು ಮಲ್ಲನ ನೆತ್ತರೆತ್ತಲುಂ [೧೪೦ ಕರಯುಗದಿಂದೆಯುಂ ಕಡುಗಿ ಕಣ್ಣಳ ಮುಚ್ಚಿ ಮಾಡಲ್ಪ ಮರ್ಬಿನಿಂ | ಹರವಸಗೊಂಡು ಡೆಂಥೆಣಿಸಿ ಮಿಂದೆಗೆದಾಟದೆ ನೆಮ್ಮಿ ಗೋಡೆಯಂ | ತರಹರದಿಂದೆ ಕಣ್ಣೆದು ನಿಟ್ಟಿಸುತೀಚಿಕದೇವರಾಯನಂ | ಮುರರಿಪುಗೆತ್ತು ಮತ್ತೆ ಆಗಿದರಿ ಪದಪದ್ಮಗೆ ಎಲ್ಲರೆಲ್ಲರುಂ | ೧೬೩ ನಡುಗರುಡಿಯ ಪೂಜೆಯವಂ | ಕಡುಚಳಕದ ಕೈಮಗಾಜರಳೆ ಬಿರುದಾಂತಂ !
ಪುಟ:ಚಿಕದೇವರಾಜ ವಿಜಯಂ.djvu/೧೦೫
ಗೋಚರ