ಈ ಪುಟವನ್ನು ಪರಿಶೀಲಿಸಲಾಗಿಲ್ಲ.
(M) ಕಿವಿಗಿನಿಗಂ ಸೂಸುವಪಲವಗೆಯ ಕಾವ್ಯನಾಟಲಂಕಾರ ಮೊದ ಲಾದ ವಸ್ತು ಕವರ್ಣಕಪ್ರಬಂಧಂಗಳಂ ಗಡಿಯಿಲ್ಲದೆ ನಿರವಿಸಿರ್ಪb ” ಎಂದೂ, « ಪಿರಿದುಂ ಪ್ರೌಢಕ್ಷಮಂ ಪರ್ಕಳಕೆ ಕವಿವರಣೆ ಕಬ್ಬದೊಳೆ ಶಾ ಸದೊಳೆ ಮೇಣೆ | ಕರಮಿಾಸಾಹಿತೈದೆಳೆ ಬಿತ್ತರಿಪೊಡೆ ರಸಮಂ ತಿರ್ಮ ಲಾಗ್ಗರ್ಗೆ ಸತ್ಥುಂ ತರತಿಜ್ಯೋತಂಗಳನಾಡವೆ ವಿಧುಮಣಿಯೊಳೆ ನೈದಿ ಲೋಳೆ ಮತ್ತವಂ ತಾಂ | ಕರಗಿಪ್ಪಂ ಬಿರ್ಚುವಂ ಚಂದಿರನೆ ಉಳಿದವರ್ಗೆ ತೊಸಗುಣ ಮುಳರ್ಗು೦ | ೨ ಎಂದು ಮಿತ್ರವಿಂದಾಗೋವಿಂದನಾಟಕದಲ್ಲಿದೆ. ಈತನ ಚರಿತ್ರವನ್ನು ಈತನ ವಂಶಸ್ಥರಾದ ಕರ್ಣಾಟಕ ಕಾವ್ಯಮಂಜರಿ ಮೇನೇಜಿಂಗಿ ಪ್ರೊಟಕ ಮು, ಕುಮಾರಸ್ವಾಮಿ ತಿರುಮಲಾಚಾರರೂ, ಪ್ರಧಾನ ಅಪ್ಪಾಜಯ್ಯನ ವಂಶಸ್ಥರಾದ ಅನ್ನೊಕೇಟಿ ಎಂ ಎ. ಶ್ರೀನಿವಾಸಾಚಾರರೂ ವಿಸ್ತಾರ ವಾಗಿ ಬರೆಯುತ್ತಿದಾರೆ.