ವಿಷಯಕ್ಕೆ ಹೋಗು

ಪುಟ:ಚಿಕದೇವರಾಜ ವಿಜಯಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಕವಿ ತಿರುಮಲೆಯಾರ್ ವಿರಚಿತಂ, ಚಿಕದೇವರಾಜ ವಿಜಯಂ. 4 : : * ಪ್ರಥಮಾಶ್ವಾಸಂ. ಶ್ರೀಕಾಂತಂ ಸಂಪದುತನಕೃತಿ ಸುಮನಸ್ಸಂಸದಾಮೋದಸಂಧಾ | ನೈಕಾಂತಂ ವೀತದೋಷಂ ಭುವನನಯನನಾಮ್ರಾಯವಿದ್ದಂದಿತಂ ದಿ || ವ್ಯಾಕಾರಂ ಸರ್ವತೇಜೋಧಿಕನಖಿಲಜಗದ್ಯಾ೦ಧವಂ ವಿಕ್ರಮಾಂಕಂ ! ಲೋ ಕೊಬ್ಬೋಧಾನುರಕ್ಕಂ ತೊಳಗುಗೆ ಚಿಕದೇವೇಂದ್ರ ಭಾಸ್ಸನ್ನು ಕುಂದಂ |in ಸತತಂ ಸತ್ಕಾದೃತಂ ಸಂತ್ರಿತಮಧುರನಯೋಧ್ಯಾಧಿನಾಥಂ ಸುಮಂತಾ | ಚಿತದಿವಸಮೇತಂ ಪ್ರಥಿತವಿಜಯಧರ್ಮo ಯಶೋದೋತ್ಸವಂ ಸೀ || ಕೃತಧಾತ್ರಿಜನ್ಮಭಾವೋನ್ನತಿ ಸಹಜಬಲೋದಗ್ರನುನ್ನಿತಚಕ್ರ | ನುತಕೃಷ್ಣಾಭಿಖ್ಯನೊಣ್ಣ ಪ್ರತಿಮನುದಯದಿಂ ಬಾಲ ಸಂಗ್ರಾಮರಾಮಂ | - ಅಮಿತಾನಂದಾದ್ರಿಯಂ ನಾಮಗಮ್ಮತಕಲಾದಾಯಿ ಸತ್ತನುಧ್ಯ | ತ್ರ ಮಥಾಧೀಶಾವತಂಸಾಂಚಿತನಮರಧುನೀಸಂಸ್ತುತಂ ದಿವ್ಯತೇಜ | ಶೃಮಿತಾನಂತಾಧ್ಯತಾಪಂ 88ರಿತಭುವನಂ ಸರ್ವಲೋಕಾಭಿವಂದ್ಬಂ ! ವಿಮಲಂ ತ್ರಿವಿಕ್ರಮಶ್ರೀಚರಣನಖಮಯಂ ಚಂದ್ರಮಂ ಸಾಂದ್ರರೂಪಂ| ಸಿರಿಯಡಿಕೈನೋಗಂ ತಳೆಯ ತಾವರೆಯಂವವನೊಪ್ಪೆ ಚಕ್ರಮಿಂ | ತರದೊಡಗೂಡಿ ಸಂಕುಮರಸಂತೆಯ ನಿಂಗರದೊಳ್ಳಳಂಚೆ ಮೆ |