ಕರ್ಣಾಟಕ ಕಾವ್ಯಮಂಜರಿ. ( ಆ, . ಝಿರಿ ಕರೆಗ ಪಾಸ್ಸು ತಿಳಿನೀರ್ದೆರೆಯಂತಿರೆ ಶಾರ್ಙ್ಗಭ್ಯತ್ಸುಧಾ | ಸರಿಸಿಯೊಳು ತೇಲ್ಲು ತಣಿದಾಂ ಕಳವೆಂ ಭವದಾವತಾಪಮಂ ||೪ ಕಡಲೊಳ್ಳುಟ್ಟ ತಳರ್ದು ತಾವರೆಗಳೊಳಿ ಬ್ರಹ್ಮಶಮುಖ್‌ರ್ಕಳಾ | ನುಡಿಯೊಳ್ಮೆಟ್ಟಡಿಯಿಟ್ಟು ನಲ್ಲನೆರ್ದೆಯಂ ಸಾರ್ದಲ್ಲಿ ಚಲ್ಲಾಡಿ ಕ !! ಡೆಯೊಷ್ಟಿಯ ಮಟ್ಟು ವಿಾಂದಿನಿಯಂ ಕೈಗೈದು ಕಾದಿರ್ಪಿನಂ | ನಿಡಿದುಂ ಮಾಜ್ಞೆ ಜಗಯೀಜನನಿ ತಾಳಕ್ಕಿಅಂ ಮಕ್ಕಳಳೆ Ila ಪನಿದು ಕನಲ್ಲ ರಾಹುವಿನ ದಾಡೆಯ ಕೊರೊನೆ ಸೋಂಕದೊರೈಯುಂ || ಕಿಸುಗದಿರೊಂದಿ ಕಂದಿ ಕಡಲೊಳ್ಳಿರಿದಾದ್ರಿಜರಾಜತೇದನಂ | ಪಸಗೆಡಿಸಿ ಪೂಣದೊಳಗುಂ ಪೊಂಗುಂ ಕಳದೆ ಮರ್ಬನೀ | ಪೊಸವಗೆನೇಸಜೀಜ್ ದಳೆದಿರ್ಕೆ ಸುದರ್ಶನನಾರ್ತಿಕರ್ತನಂ ||೬ ನಲಿಯಿಸುಗೆಯೆ ಮತ್ತಿಕುಮುದ್ವತಿಯಂ ಕಳೆಗುಂದದಾವಗಂ | ನಲುಗದೆ ವಾಮದೇವನುರಿಗಣ್ನೆಡೆವಾವುಗಳ೦ [ಶರೀರದೊಳ್ || ಮೊಲವಳವುಲ್ಲೆಯಾಲವೆನೆ ಸಂದೆಯಮೋಂದಿದ ಕಂದನಾನದೀ ! ಬಲಮುರಿಸಂಕುಮೆಯ್ವರೆ ಮೈಮೆಯನಾಂತ ನವೀನಚಂದ್ರಮಂ ||೭ ಕೊರಳೊಳ್ಳದ್ದದಮು ಪೊಣೆ ನವಿರಂಗೋಪಾಂಗದೊಳೆ ಕಣ್ಣ ೪೦ | ಪರಿಕಾಲ್ವಾಯೆ ಸುಶಾರು ಬಾಹ್ಯಕರಣವ್ಯಾಪಾರಮುಂ ನಾಣ್ಣು ಶಾಂ || ತಿರಸಂ ಮೆಯ್ಯಡೆದಂತಿರಚ್ಚುತಪದಧಾನಾಮ್ಮ ತಾಸಾದತ | ತೃರರೆಮ್ಮಂ ಪೊರೆವರ ತೃಣೀಕೃತಭವಬ್ರಹ್ಮಾದಿಗಳ ಸೂರಿಗಳೆ !!v ತೊಲಗಿಸಿ ಕಾಮವುಂ ತುದು ಕೋಪವನೋಡಿಸಿ ಲೋಭವಂ ಶರ್ಮ ನೆಲೆಗೊಳ ಸಂದು ಮೊಹಮದಮತ್ಸರವೆಂದದ ದಿವೃಸೂರಿಗಳೆ | ಕಲಿಬಲಹಾರಿಗಳ್ಳಲುಷವೈರಿಗಳಾತಕಾರ್ಯಕಾರಿಗಳ | ನಲವಿನೋಳಮ್ಮನಾಳೆ ನಳಿನಾಕ್ಷಚರಿತ್ರದ ಜೈತ್ರಭೇರಿಗಳೆ | || ಇಂತು ನಾಂದೀಪದ್ದತಿ ||
ಪುಟ:ಚಿಕದೇವರಾಜ ವಿಜಯಂ.djvu/೧೪
ಗೋಚರ