ವಿಷಯಕ್ಕೆ ಹೋಗು

ಪುಟ:ಚಿಕದೇವರಾಜ ವಿಜಯಂ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿಕದೇವರಾಜ ವಿಜಯಂ, \h/LA YAAA MMwwwxvvwwwswwwswww AAA) ಕಣಿಯೊಳಗಾಯ್ತು ಸಾಣೆವಿಡಿದೆಳ್ಳನೆಯಂತಿರೆ ಮಾತಿನೊಜೆ ಮೇ | ಸೆಣೆಯು ತೋಜನೆಳ್ಳ ಸುನಿಯೊಳ್ಗಿಂತಿರೆ ನುಣ್ಣವಣೆ ಪುರುಳೆ || ಗೆಣೆಗೊಳ ಪೊಣ್ಮ ವಾಯು ಪೊಅಸೂಸಿ ಪೊದ ಸೆವೊಳ್ ದಿರ್ಗಳಂ | ಮಣಿಮಯದೊಪ್ಪುವೊಂದು ತೊಡವಂ ಪಡಿಗೊಳ್ಳುದು ಕಬ್ಬನೊರ್ಬನಾ || - ಎಸೆವೊಳೊಲೆ ಬೆಡಂಗು ಸಂಗತಿ ಹಸಾದಂ ತಣ್ಣು ನುಗ್ನೆಂಪುಗಳ || ಮಸಕಂಗೊಂಡಿರೆ ಕಮ್ಮುನು ಕವಿವೊಳ೦ಬೆಂಬಿನಂ ಪೆಂಪಿನಿಂ || ರಸವಾಕಬ್ಬನನೆರ್ಬರಿರ್ಬರೆನಲೇನೋಳ್ಬ್ಬಿಗಣೆ ಸರ್ಬರುಂ | ಪೊಸಪೂವಾನಿಗದಂತೆ ತೊಂಡಲೆಡೆಯೊಳೊಂಡೊಯ್ದು ಕೊಂಡಾಡುವ5 1೧೧ ನುಡಿಗಳ ನುಣ್ಣಿನಿಂದೆಸೆಯೆ ಶಯ್ಕೆ ಪವಣ್ಣಳ ಸಾಂಗಿನಿಂದಮಿಂ | ಪಿಡಿದಿರೆ ರೀತಿ ವೃತ್ತಿ ಕಳೆವೆತ್ತಿರೆಯರ್ಥಗತಿಪ್ರಭೇದದಿಂ || ತೊಡವು ಗುಣಂಗಳುಂ ತೊಡರೆ ಭಾವರಸಂ ಪಡಿತಾಯಗೊಳ್ಳನಂ | ಪಡೆವುದು ಬಣ್ಣಗಮದು ನಿರ್ಭರದೀಕಿವಿಗಳ್ ಪರ್ಬನಂ ||೧೦ ಸುವದು ಕುರುಳ್ಳೊಳ್ಳಗಿ ನುಣ್ಣೆಯೊಳ್ಳುಡಿಗೊಂಡು ಪುಲ್ಸಿನೊಳೆ! ಪೊಳೆದೆಸಟ್ಟಣ್ಣಳ್ಳಿ ಮುಗುಳು ಮೆಲ್ನಗೆಯೊಳೊಗರೇಗಲ್ಲ ಮೊಳೆ! ಬಳೆದು ಕುಚಂಗಳೊಳವೆದು ನಡುವೊಳ್ಳಡರಯ್ಯವಾಗಿ ಕ | ಡ್ಕೊಳಪುದು ನಲ್ಲಳಾಕೃತಿಯಮೀಕೃತಿಯುಂ ಪವಣೆಂದಿದಂದದಿಂ ||೧೩ ಕೃತಿಯಂ ಕೇಳದ ಮುಂ ನೆಗಲ್ ದುಗುಡಂ ಕೊರ್ಬುರ್ಬುಗರ್ಬಂಗಳುಂ। ಶ್ರುತಿಯಿಂ ರ್ದೊಡನೆಳ್ಳು ಮೆಟ್ಟು ನವಿರಾನಂದಾಶ್ರುಗಳದ್ಧ ದಂ || ಮಿತಿಯುಂ ಮೀm ತೊಡಂಕೆ ಮುನ್ನಿ ರವಿನೊರ್ವದಮಂ ನೀಡಿ ಸ ! ನುತಿಗೆಯಂತುಟು ಮಾ-ಮೋದನೆ ಗಸೋದ್ರೇಕಂ ಚಮತ್ಕಾರದಿಂ |log ಸಕ್ಕದಗನ್ನಡವೆರಡs | ೪ಕ್ಕಸರಂಗೆಳುದೋಜೆಗಬ್ಬಂ ರಸದಿಂ ||