ಚಿಕದೇವರಾಜ ವಿಜಯಂ, ೧೪ - - ೧ - (\ : - ನೆಗಟ್ಟುದು ನೇಹವನ್ನ೪ನಿತಾಸೆ ಕೋನರ್ದುದು ಕೂಡ ಕೌತುಕಂ || ಬಗೆ ಪೊಗರೇತುರ್ಕಿನೊಡನುಕ್ಕೆಮನುಸ್ಮಿತು ಗನ್ನು ನಮ್ಮ ಹಂ || ಸೊಗಮೊಗೆದು ಸೆರ್ಕಿನಿರವುರ್ಕಳಿಸಿದವಿತ್ತು ಕಾತರಂ || ಬಗೆಬಗೆಯಾಯ್ತು ಭಾವವೆನಿತೊ ಸಿ ಬಿ ಮನೋಜವೀರನಾ \a೬ ವ ಈಲೆಡೆಯೊಳ್ಳಸೆ, ಸವಿಗೆಯಂಗಳನೊಟ್ಟು ಸಾಣೆವಿಡಿದೆಪ್ಪಂಗೆಯ್ದು ಮೆಲ್ವಾತಿನಿಂ | ಸವಣಂದಂಗೊಳೆ ಕೊದು ನುಣದೊಳಗ್ಗಂ ವಿಾಯ ತೊರ್ಪನ್ನ ಮಾ | ಭುವನಾನಂದವೆನಲ್ಕೆ ನಾಂದಿಯವರ್ದಿ೦ ಪಾವಾದಿಕೇ ಶಾಂತಮಂ | ಭವಸರ್ವಸ್ವವನಂಗಜಂ ಪಡೆ ಏನೇಂ ಗಾಣಿಕ್ಯವಾಣಿಕೃಮಂ àv ವಮತ್ತವೆ, ಸವಿನಯಹಾನಿಯರ ಸರಸಮುಗ್ಧ ವಿವಗ್ಗ ಕಟಾಕ್ಷವೀಕ್ಷಣ | ಪ್ರವಳೆತವಿಸ್ಮಸತಯಭಾವುಕಭಾವೆಯರಿಟ್ಟೆಗಾರ್ತಿಯರಿ | ಯುವಜನಭಾಗ್ಯದೇವತೆಯರುತ್ಸವದತಿಯರೊಳ್ಳುಗಾರ್ತಿಯರ ! ನವನವಕೌತುಕಾಹವಮನೋಹರತಿ ಲೆಯರಿ ಸೂಳಯಕೆ ||೬೯ ಅಮರ್ದುಗಸರ್ಗಳಾತಿಳಿಗಳಂಗದಿರ್ಗಳಿ ತನಿತೆಂಬೆರಳ | ಬ್ಲಮಧುರಕೊರಕೊದರವಿಯತ್ತುಗಳಂಬ ಪರಾರ್ಥಪಂಚಭೂ || ತವನನುಗೂಡಿ ಕಾಮಪರಮೇಯೊಡರ್ಚಿದ ನವ್ಯಸೃಷ್ಟಿಯೊಳೆ | ಸಮನಿಸಿ ಕಾರಣಾನುಗುಣಮೇಂ ಬಗೆವಂದು ವಾರಯವತಂ |೭೦ - ವ ಎಂದಿಂತು ಸಂತಸದಿಂ ಕಂದರ್ಪo ಕಲಾಧರನೊಡನೆ ನುಡಿಯುತ್ತಿ ರ್ಪಿನಂ ; ಬೆಂಗಡೆಯೊಳೆ, ಅರಸಯಕೆಯ ಬಿಜ್ಜೆವಳಂ | ಪರಿಕಿಸಿ ಕಡುವುದುಪ ತಂದೆಗೊರ್ವನ ಕಂದಂ ! Y, 19 ಭ
ಪುಟ:ಚಿಕದೇವರಾಜ ವಿಜಯಂ.djvu/೧೫೭
ಗೋಚರ