4,) ಚಿಕದೇವರಾಜ ವಿಜಯಂ ೧೬೩ ಇದನೋಡೀಕೇರಿದನೇ ' ಎಂದವನೆಂದು ಮೊದಲ ವನಗಳಿದು ಮುಂಚಿ ದನೆಂದು || ಮುದದಿಂದೀಬಾಗಿಲ ಮುಂದಕೆ೦ದನಂದು | ಕರುಬಿ ದೂದವಿಯುಗ್ಗೆ ಡಿಸುವ ನುಡಿಯುಂ 11 ೩ ( ರಾಗ-ಕಾಂಭೋದಿ || ಜಂಪೆತಾಳ ! ) ಒಡಲ ೨ ಸಲ ಗೆಲವಿನರವಣಿಸಿ ನಲಿವೆಂ | ಕಡುಗಿ ಸಿಡಿಮಿಡಿಗೊಂಡು ಕವಿದು ಕಾತರಿಸುವೀ || ಪಲ್ಲವಿ || ಇದೆ ಬಂದನೆಂದು ಕೇದಿರ್ಗೊಂಡು ಪರ್ಕಳದೆ | ಪದಕ ನಿಗಿ ಕೈಲಾಗುವಡಿಸಿ ತಂದು || ಸದನದೊಳ ಸಂದಲ್ಲಿ ಸರಸಗತಿ ಮಿತಿಗಳಿದ) | ಹದವಿ ಹರವಸದ ಹದಿರಿ ಚದುರ ಅದು 'fo ಮುಸುಕಸೀಳೊಳೊಗದೆ ಮೊಗವಿಟ್ಟು ಮುಂಡಾಡಿ ಪಸಸವಿದು ಬಾಯ್ದೆಣಿಗೆ ಸಾಯು ಸವಿದು || ಬೆಸಗೊಂಡು ಸೆರೆಗಳು - ಬಿಗಿದ ಬೆಲೆಗಳೊಳಿ | ಮಸೆದಿರ ಲವರ್ರವರ್ರು ನವಿರೇಜಿಲಪ್ಪಿ ! ಸಡಿಲೆಯುಡೆ ತೋಳೊಡೆಯ ತೊಡಕಿನೊಳು ಮೆಯ್ಯಾಸಿ { ವಡೆದು ಕಡುವಿಂದ ಕೈದುಡುಕುನಡೆದ 11 ಜಡಿದು ಜಡಿಮಡಿಗೊಂಡು ಜತೆಯಗಲದಂತವೋ | ಲೋಡನೆ ಮೆಲ್ಕಾಸಿಗೆಳೆದುಲ್ಗೊಳ್ಳುವಡೆದು ||೩. ( ರಾಗ-ಘಂಟಾರವ ॥1 ಆದಿತಾಳ | ) ಇಂದೆನ್ನ ಪೆನವನೀಡೇ - ಪೆಂ / ಇಂದೆನ್ನ ಬಿನ್ನಣವನಲ್ಲಿ ಬಿತ್ತರಿಸುವೆ೦||ಪಲ್ಲವಿ|| ಒಡನೆ ನಾನಿಕೆಗೆದ್ದು ದುರವಣೆಯೊಳುದೇನೆ ! ವಡೆದ ಸೊಗಸುಗಳನೊದವಿಸು ತೆ | ಪಡಿತರಿಸಿ ಎಲ್ಲ ಬದಲನೊತರಿಸುವ ( ಸಡಗರದಿಂದವಂಗೆ ಸರಿಮಿಗಿಲೆನಿಸುತ್ತೆ! ಈ ತೊಡಕಿ ತೊಡರ್ರು ಮೇಲೆ ದೊರಕೆ ದುರುಸುಗೆ ! ದೊಡಗಿ ಬೇಂ ದೋಟೆದೊ'ವಿ9> ! ಅಡಸಿ ಪೊನ್ನ ಮುಗಿಲನಡರ್ದು ಕುಣಿಹಗೊಂಬ | ಕುಡುಮಿಂ ಚನೆ ಸಕವ ಕೊಂಡು ಕೊನರಿಸುತೆ || o ಕದುಪುವಗೆಗಳಿ೦ದಗಾಸೆ ಎಡೆದು ಸೊರ್ಕಿ | ತಡೆದು ನಿಲಿಸಿ ಮಿಗೆ ದೈವತ್ತು ತಡಬಡಿಸುತಲಸಿತಲ್ಲ.:ಗೊಂಡು ಕಡು | ವಿಂಡುಕಿ ಮೆಲ್ಕಾತುಗಳಿ೦ ಮಿತಿಮೀರ ದುತ್ತೆ 114
ಪುಟ:ಚಿಕದೇವರಾಜ ವಿಜಯಂ.djvu/೧೭೫
ಗೋಚರ