೧V4 ಕರ್ಣಾಟಕ ಕಾವ್ಯಮಂಜರಿ (ಆಶ್ವಾಸ ಮೊಗಸರಿಸಕೆ ಮೊಗತೋರೆಯಾಗಿರೆ ಮುಂ | ದೆಗೆದು ಮುನಿಸು ಮುದ್ರೆಗರಿ ಬಿಗಿದ ತಳ್ಳಿದ ಬಿಗಿಪಿನಿಸು ಸಡಿಲೆ ಪುಸಿ | ಜಗಳವೆಸಗಿ ಜಕ್ಕುಲಿಪುದು |! ೭v ನಸುನಿದ್ದೆಯೊಳು ಸಲ್ಲ ನಲ್ಲನಿರವ ತಿಳಿ | ದೊಸೆದು ನಿಟ್ಟ ಸೆಯೊಳೊಗವ | ಮಸಗಿ ಮುದ್ದಿಸಿ ಮುದ್ದಿಸಿ ಮುಂಡಾಡಿ ಮೋ | ಹಿಸಿದಂತೆವೋಲೆಟ್ಸ್ಅಪ್ಪದು ||೬೯ ಆಮಗ್ಗು ಲಸ್ಸಿನವರೆನಿದ್ದೆಯೊಳವೆ | `ಮೆಯ್ದೆ ತೆಗೆತೆಗೆದೀ || ಮಾಮ ಜಂಕದೊಳು ಮೆರೆಯ ಬೆಸುಗೊಳೆ ಭುಜ, ದಾವದಿಂ ಬಿಗಿದು ತಳ್ಳಿಪುದು || ಕೆಂಜುಟ್ಟುವಳ್ಳಿಯ ಕೆಂಕರಿ ಕೆಗೆ ಸರ್ಚು | ತೇಂ ಜೋಅದಪುದಿರುಳೆನುತ || ಮುಂಜಾವಗೆಯ್ಕೆಗೆ ಮೋಹರಿಸುತ ಮಂಜು | ಮಂಜುರವವ ಮಸಗುವುದು ||v೧ - ವ! ಎಂದಾಬಣ್ಣವಾಡಂ ಪಾಡಿಯೊಡನೆ ಮತ್ತಂ, ಇನಿಯನ ಸುದ್ದಿಯಂ ನುಡಿವಳೊಳಗೆಯ್ಕೆಯಳುಂಬವೆಂಬಿನಂ || ತೊನೆಯುತ ಕರ್ತು ಕೇಳುತೆಡೆಯೊಳೆ ನುಡಿನಬೈಯನೆಯಟದೊಳೆ! ಮನಮಿಡದೇಕಚಿತ್ತದೊಳೆ ಕೇಳುತೆ ಕೇಳುತೆ ಪೇಳೆ ಪೋ | ಏನನನುವೇಟ್ಟು ನಂಬುಗೆಯ ಕೆಂಬುದು ನಿಬ್ಬರದಿಂದೆ ಬರ್ಪವೋಲೆ | ವು ಎನೆ ; ಕೇಳು ಕಲಾಧರಂ ಕೌತುಕದಿಂ ಕಂದರ್ಪನಡನೀಪದೃವಂ ಪಡಿದ ಕಿವಿವೇಟದ ದಶಪದಿಯ ತೂಕದಂತಿರ್ಪುದಿನ್ನು ಮೇಲುಂ ದಶಪದಿಗ *ಬಂ ಪಂಗಳುಂ ಪಂಡಿದೊಡೆ ಸಂಗ್ರಹದಿಂ ವೈಶಿಕನುಂ ತಿಳಿವುದರ್ಕೆ ಲೇಸೆಂಬುದುವವರಿ- ಪ್ರೊ ವಳದ ಬಿತ್ತರಿಸಿ ಮಾಡನುನೇಅ ಕಡಂಗಿ ಗಾಡಿಯಂ || ಮುವುದುನೋಅನಂ ಬೊಜಗನಾಗಳ ನುಣ್ನೆಗಮಿಾಸು ತೋಆ ಮೇ || “ಆಸುತೆ ಕೂರ್ಮೆಯಿರ್ಮಡಿ ಕೂಂಕುವ ಕೊಂಕುವ ಕೋರೆನೋಟ ದಿಂ | ನೆಯಿಪುದೊ೪ನುಪ್ಪಳದ ತಾವರೆಯೋರಣದೋರಣಂಗಳಂ Ioರ್w ಪಡವೆಡಸಾರ್ದು ಸಾರ್ದವನ ನೆಹಿಗಳ ನೆರೆ ನೇಹವಾಂತು ಬಿ | ಜಡೆ ಸವಿವೀಳಯಂ ತಳಿಗೆಯೋಗರವಾಂತರ್ವಾಂಗಂಗಳಂ | ಪಡೆವುದನಂ ನೆಗಟ್ಟಿ ನುಡಿನೋಟಗಳ೦ ಬಗೆಗೊಂಡ ಭಾವದಿಂ |
ಪುಟ:ಚಿಕದೇವರಾಜ ವಿಜಯಂ.djvu/೧೯೪
ಗೋಚರ