ವಿಷಯಕ್ಕೆ ಹೋಗು

ಪುಟ:ಚಿಕದೇವರಾಜ ವಿಜಯಂ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿಕದೇವರಾಜ ವಿಜಯಂ ೧v೩ •••••• ••••• -+ - »» ದೊಡರಿಸಿ ಮಾಜಿ ಸಿಳ್ಳು ವುದು ಕಂಕನೆ ಮಾಡುವುದಂಕಮಾಲೆಯಂ [೧೬೦ - ಬಂದವನೀಗಳೆಂದೆರೆದ ದದವಿಗುಟ್ಟುದನಿತ್ತು ಬೇಗದಿಂ | ಚಂದನದಣ್ಣು ಕಲರ ಬಾಸಿಗನೊಳ್ಳಸೆಗೆಯ್ಯೊಳ್ಗಂ | ಸಂದಣಿಗೊಂಬಿನಂ ಬೆಸಸಿ ಬಾಲೆಯರಂ ತಲೆವಾಗಿಲಲ್ಲಿ ತಾಂ || ನಿಂದೊಡನೆಂದಿ ಕಂಡು ಕೊನರಿದ್ರುದು ಕೂರ್ತುಚಿತೋಪಚಾರವುಂ | - ಪುಸಿನಸುನಾಣ್ನೆಗರ್ವಡೆಯ ಮೆಯ್ಯು ಅದೆಚ್ಚರದೋರೆನೋಟವುಂ। ಮಸಗಿ ಕಾವಲಂ ಕವಿದು ಮೇಲ್ಪರಿವಂತಿರೆಯುವಟ್ಟು ತಾ | ನೆ ಸರಭಸಂ ಹಿಚಕ್ಕನಿಂದುತ್ತು ಚದಿಂ ಬಿಗಿತಗೆಯೊಡಲೆ | ಬಸವಳಿದಂತಿರೆಪ್ಪಿ ಪುದು ತೊಪ್ಪನೆ ಲೆಪ್ಪದ ಬೊಂಬೆಯೆಂಬಿನಂ ೧೬-೦ ಒಡನೋಪಂ ಗೆಯ ನಲ್ಲೆಯದ ಸೊಗಸುಗ೪೦ ಸೊರ್ಕಮಿಕ್ಕಂತೆ ಕನ್ಲೈ ! ವೈಡೆಯೊಳೆ ಪಟ್ಟಾಡಿ ನಟ್ಟಾಲಿಯನವನ ಮುಖಾಂಭೋಜದೊಳೆ ತುಂಬುಗೆಯ್ದಿ | ತೊಡೆ ಮಾಣೆಂಬಿತೆಂಬೆತ್ತರೆನುಡಿಗಳನಾವೃತ್ತಿಗೆಯ್ಯು ತೆ ದೈನ್ಯಂ | ಬಡೆದೆತೇಕೆ ನಿ೦ ಮಿಂದೆಗೆದರೆ ಕಡುಗೆಂದುಮ್ಮ ಹಂದೋ ರ್ಪದೊ೬೦ [೧೬೩ ತಡೆ ನಿಲ್ಲಾಣಾಬ ತಳವಡು ಮಿಡುಕಿನ್ನೇಕೆ ಸಾಕ ನಿನ್ನ ಚಿತ್ತಂ। ಬಡವೊಳ್ಳ॰ ನೋಡು ನೋಡೆಂದುರವಣಿಸಿ ರಸವಶದಿಂ ಕಾರ ಮಿಂಚಂ | ಕಡೆಗಣ್ಣುತುಂ ಕೊಳರ್ವಕ್ಕಿಯ ಕಳರವದಾಕೊ೦ಚೆಯೊಂದಿಂಚರಂ ಭೋ। ರ್ಗುಡಿಪನ್ನಂ ಪೊಂಗಿ ಮೇಲ್ಪಿಂಗರದ ಕುಣಿಸದೆಳಿ ಕೊಳ್ಳದೊಂದೊಂದು ಕೋಸಂ [೧೬೪ ಒಂದೊಂದುಂ ತೋಳ್ಳೋರೊರ್ವರ ಮಲಗಿದ ನುಣ್ಣಗುಲಿ ಏಾಯಂ ! ದೊಂದೊಂದಾಂ ಮೆಗಣಿಂ ಬೆಂಬಿಡೆ ತೊಡೆತೊಡೆಗಳ ಪತ್ತಿ ಪರ್ಬಾನುಗಳ ತ |ಳ್ಳಂದಂ ಮೆಯ್ಯೋ ಮುಂಬಾಯ್ದೆ ರ್ದೆಯೆರ್ದೆಯೊರ