ವಿಷಯಕ್ಕೆ ಹೋಗು

ಪುಟ:ಚಿಕದೇವರಾಜ ವಿಜಯಂ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nv

  • - * * * * * * * * *r, , , ,

- * * * * * * * * * ಕರ್ನಾಟಕ : (ಆಳ್ವಾಸ - ವ ಎಂದಾಣಿ'ಚಿಪ ಕಂದರ್ಸನಂ ತನ್ನೊಳಲ್ಕರ್ತನೆಂದೇ ಬಗೆದು ಸಂ ತಸದಿಂ ಕಲಾಧರಂ ಮನದೊಳಿ, ಬಣ್ಣಿಪರಾರಿದಂ ತನ ತಾನೆ ತನತ್ತು ತನತನದರೊಳೆ | ಸಣ್ಣುವ ನೆಹರು ಕ್ರರೆಯುತ್ತಿನಿಸುಂ ಫೆ.ರೆದೊಅದಂತ ವೋಲೆ | ಕಣ್ಣನೆ ಕಾಪುಗೆಯೇ ಕದಿಂದರೆಗರಗಳ ೧೦ದದ೦ತಿರಿ ! ಬಣ್ಣದೆ ಬಣ್ಣವೇ ಆಸುವನಯ್ಯ ಅದೆಂತುಳೊ ಅಯ್ಕೆಯೆಂತುಟೋ ೧೩೧ ವ ಎಂದಾನಂದಂಬಡುವನಿತುಳೆ ವಸಂತಕನಾದವುಡನಂ ಬೇಗ ದೆಳಿ ತಂದಾದಾಗಿರಿ ಮುಂದೆ ನಿಂದು, ಕೈಗಿಡುತ್ತೆ-ಎಲೆಲೆ ಮಾಡುವ ಗಾಡಿ ಕಾರ್ತಿಯರಿರಾ ಬೇದಂ ಬೇಡಿಮಾಂ ಬಂದೆವು ಬಂದೆವೆಂಬುದುಮವರೆ ಘ ಲೆನೆ ಮಾಡುವುದನುಣಿದು-ಅಯಾ ಎನ್ನಿ೦ ಬನ್ನಿ ನಿವಾರೆಂಬುದುಮಿವಂ ಬಿಗಿತೆಯೊಳೆ-ಇದೆ ರಾಯರಾಯಬಿಳ್ಳೆವಳಸಬ್ಬನಕಾರರ್ಬ೦ದೆವೆಂಬುದುಂ ; ಕಲಾವರಂ ಕಂದರ್ಪನೊಡತಿ-ಗಜದಂತಪರೀಕ್ಷೆಗೆಯಂತಿವನೆನ್ನುವ ರ್ಮೆ ಬೆರ್ಚಿಸಲಿಚ್ಛಿಸುವನೆಂಬುಂ ; ಕಂದರ್ಪ-ಈಸಬ್ಬವಕಾಅನನಿತ ರವನಲ್ಲು ಕಡುಗಬ್ಬದಿಂ ತನ್ನ ಬಿರುದಾವಳಿಯಂ ಪೊಗುಪನೆಂದೊಡಂಬ ಡಿಸುವಿನಂ ; ವಸಂತಕಂ ಮನೆವೊಕ್ಕು ಇರ್ದ ನಾವುಡವನಿತ್ತಸೆಂ ಕೊಳ್ಳಾ ಕೆಗಳನ್ನು ರ್ಪದೆನಲೋಡಂ ; ಬಂದು ನಡುಮನೆಯೋಳಿ ನಿಂದಾಕೆಗಳಂ ನಿರವಿಸಿ ಕಲಾಧರಂ ಕಂದರ್ಪನೊಡನೆ ಪೊಂಗೊಡಮೊಲೆಗಳ ಮೇಲಲಿ || ಪಂಗೊಳ ಕೆಂಕರ್ಮಣಿಮುತ್ತಿನೈಸರಮೊಲವಿ || ತಿಂಗಳ ಗದೆಳನಗೆ ವೆ | ಇಂಗಳಿ ತೆರೆಮಸಗೆ ಮಂಗಳಾಂಗಿಯೆರಿ ಕೊಳೆ ೧೭೦ ವ ಎನೆ ; ಕಂದರ್ಪo ಆಕಲಾಧರನ ಮನದಭಿನಿವೇಶನುಂ ನಿರವಿಸಿ ನಸುನಗುತ್ತೆ -