vi , \ , , , , , , , y - , V*v ಕರ್ಣಾಟಕ ಕಾವ್ಯಮಂಜರಿ | (ಆಶ್ವಾಸ. ಚಿಸಿ, ಅವನಂತೆ ಸಂತಸಂಗೊಂಬಿನಂ ; ವಸತಕಂ ಆಕೆಗಳೊಡನೆ ಈವುಡು ಗಣಿ ಕುಡುವುದಲು ನಿಂ ಕಲ ಬಿಜ್ಜೆಗೆ ಮೆಚ್ಚಿ ಮಾಧವವಿಧುಮನ್ಮಥರಿವ ರೆಂದದ ಗವಸಣಿಗೆಗಳದು ಚೆಂದಳಗಾವಿಯುಡೆಯದು ಬೆಳರ್ದುಗುಲಮಿದು ಪೊನ್ನು ಡೆಮಿಯು ಬೆಳ್ಳಟ್ಟೆಯಿದೆಂದು ನಾಲ್ಕುಂ ದೇವಾಂಗಮಂ ತೆಗೆವಿನಂ; ಕಂ ದರ್ಪo ಕಲಾಧರನೊಡನೆ-ಮಿಕ್ಕೆರಡು ನಗಂಗಳನಾರ್ಗಿವನೆನೆ ; ಅವನೀಕೆ ಗಳಡತಿಗಮನರಬೈಗಮನೆ ; ಕಂದರ್ಸನಾಕೆಗಳಲ್ಲಿದರೆಂಬುದು ; ನಸು ನಗುತ್ತೆ ಕಲಾಧರಂ-ಇದೆ ವಸಂತಕಂ ಕರೆತಂದು ಕಾಣಿಪನೆಂಬುದುವಾಕೆಗೆ ಳೊರ್ವರೋರ್ವರಂ ಮೊಗನೋಡುತ್ತೆ ಕ್ಯಟಲೆಳೆ ಇದು ರಾಯುವಾವುತನೆಲೆ || ಬಿದನೆಂತೋ ತಂದನಿಂದು ಸಬ್ಬವಕಾಂ | ಸದನದುದಾಸೆಯಿಂ ಕೊಂ | ಎದೆಂತಿವಂ ಬಿನ್ನ ವಿನ್ಸವೆಂಡತಿಯರಡಿಗಾಂ i೧೭೫ ವ ಎಂದಾಲೋಚಿಸುತಿರ್ಸಿನಂ ; ವಸಂತಕನವರೊಡನೆ ಬೆಕ್ಕಸವಡ೨ ತಕೆ ಗೊರೆ | ಬೆಕ್ಕಸದಿಂ ತಂದನಕ್ಕಾಮಕ್ಕಾಂ ನಿಲೈಂ | ಚಿಕ್ಕವಯಿ5 ನೀಮೀಂ ! ಗಕ್ಕನೆ ಕರೆತರ್ಪವಭೈಯೊಡನಕ್ಕನುಮಂ [೧೭೬ ವl ಮತ್ತಂ, ರಾಯರ ಮೆಚ್ಚಿದ ನಿನುಗಿ: | ಚಾಯೆಯೆ ಪೊಲನತ್ತು ಕಲ್ಲು ವಿಲ್ಲಿದನದಯಂ | ದಾಯಂಗಿಡದಿಯೆಡೆಯೆಳೆ | ತಾಯಂ ಸಗಾರ್ತಿಯೊಡನೆ ತರ್ಪುದೆ ದಾಳಂ ||೧೭೩ ವ ಎನೆ; ಅವ ರ್ಪೋಗಿ ತಿಳಿಸಲೋಡವಾಲಿಸಿ,
ಪುಟ:ಚಿಕದೇವರಾಜ ವಿಜಯಂ.djvu/೨೦೦
ಗೋಚರ