ವಿಷಯಕ್ಕೆ ಹೋಗು

ಪುಟ:ಚಿಕದೇವರಾಜ ವಿಜಯಂ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ಚಿಕದೇವರಾಜ ವಿಜಯಂ ೧೯೧ ರದಿಂ ಕೈಯಂ ಮುಗಿದು, ಎಂತಪ್ಪರುಭೂರ್ಮೆ ದಾರಿದಪ್ಪುವರೆಂಬ ನಾಲ್ಕು ಡಿ ದಿಟವಾದುದು, ಆವಗಂ ರಾಯಗೆಳೆಗಳಂ ಬಸ ನಿಮಿಾಬೆಲೆವೆಣ್ಣಳಂ ಗಳಮಂ ನಿಂಗರಿಪುದೆನ್ನು ಭಾಗ್ಯದೇ, ಕುಳ್ಳರಿಮೆಂದು ನೆಲವಾಸಿನೋಳೆ ಅರುಂ ಮಂಡಿಸುವುದುವಾವಸಂತಕಂ ಕೈಚಾಗಂ ಕುಡಲೆಂದೊಡ | ವಿಾಚಪಲೆ ದಲೆನ್ನ ಕಳ್ಳನೆಂದೆಣಿಸುವಳ | (ಚದುರಿಂ ಮನೆವುಗುವೆನ | ದೆ: ಚೆಂದದೊಳಂದಗಿಡದೆ ಬಂದೊಡನೆರೆವೆಂ [ov೭ ವ ಎನೆ ; ಅಭೈಯಾಮಾಧವಿಯಂ ಪುರ್ಬಿನಿಂ ಜರ್ಬು, ಮಾರಾಯರೆಮ್ಮ ಕೇರಿಯ | ದಾರಿಯೊಳಂ ವರ್ಸ್ತದೆಮ್ಮ ಭಾದ್ರೋದಯಮಿಂ | ತಾರದೆ ಮಗಳ ನಿ | ನಿರೀತಿಯೊಳೆನ್ನ ಮನೆಯ ನಡೆಗಿಡಿಸುವರೇ lovv ವ| ಬಣಕ್ಕೆ ಸವಿಗಾರ್ತಿ ಮಾಧವಿ ವಸಂತಕರಂ ನಿರವಿಸಿ ತಪ್ಪಿದಳವಳ್ಳಿಯೆಡೆಯೊಳೆ | ತಪ್ಪದು ಏರಿದಪ್ಪುದದಅನೊಳಕೊಳ್ಳವು ಮೇ || ಗೊಪ್ಪುವೆವಿವಳನನಿವಸ | ತಪ್ಪಂ ಕೈಗಾವ ಕೋಲ್ಪ ಗೆಯ್ಕೆಗೆ ನೀಮೇ thvr ವ ಎಂಬುದುಂ ; ವಸಂತಕಂ ಸಂತಸದೊಳಾದೋಚಾನಿಏಳನೆನ್ನ ಮನಂ ಬಂದಂತೆ ಗೆನೆಂದೆಂದು ಗರೆಯನವಳ ಕೆಂದಳದೊಳಿಟ್ಟು, ಪೊಂದಾರಗೆಮ್ಮೆ ಸಂಗಿನ | ಚಂದದ ಚಂಗಾವಿಯುಡೆಯನುಟ್ಟನುಕರಿಸಳೆ |