ಚಿಕಜೀವರಾಜ ವಿಜಯಂ • \r\n** * * * * * */*/*/
- * * * * * * * * * * * * * * *
ಧಾತಂಕದಿನಖಿಲಕಲಾ || ಪಾತ್ರ ಶಶಿ ಕುಸುಮಚಾಪಜೈತಚ್ಛತ್ರ ||೬೩ ಇದು ಕಣ್ಣಾಪುರುಷ್ಕಮಂಗಿದು ವತಂಸಂ ವೋಮಕೇಶಂಗೆ ತಾ | ನಿದು ಜೀವಾತು ಮನೋಭವಂಗಿದು ನಟಾಚಾರ್ಯ೦ ಸಮುದೆರ್ಮಿಗ |! ಇದೆಯಾಖ್ಯಾಯನವಾಸಮಸ್ತಸುರಬ್ಬಂದಕ್ಕೆಂಬಿನ ಕೀರ್ತಿಸಂ || ಪದಮುಂ ಪೆತೆಸೆದಿರ್ಕುಮೀಯುತವಿಲರ್ಗಾನಂದಮಂ ಚಂದಮಂ ||೬೪ ಅದೆಂತನೆ :- ಪೊಳಪೊಳಲ ತಣ್ಣು ನುಣ್ಣಿಂಪಿಡಿದಿರೆ ಕದಿರ್ಗಳೆ ವಿಶ್ವಸಂಸಾರಿತಾಪಂ | ಗಳನೀತಾಡುತ್ತೆ ದೋಪಾಸ್ಪದತಮಮುಮನೆಬ್ಬಟ್ಟೆ ಕೃಷ್ಣಾಂಕವುಂ ಮೇ || ಬ್ಲೊಳೆಯಬ್ಬಾಭಿಣೀ ಸೆಂಪಂ ಪಡೆಯೆ ಕುವಲಯಾಮೋದಮಿಂಬಾಗೆಯಾ ೩೦ | ಡಲಮುರ್ಗಾಸೆಸೊಂಪಂ ಪಿಯುರೆ ಮೊದಂದು ಗೋವಿಂದ ನೇತ್ರ ||೬೫ ಶ್ರೀಮದ್ವಿಷ್ಣು ಸದಾರ್ಮಿತ | ಮಾಮುಕ್ರನ್ಸಾರತಾರಕುಟ್ಕಲಸರದಿಂ || ದಾವಾದೇವನ ಬಾಸಿಗ | ಮಾವೋದಂಡೆಗುಮಮ್ಮತಸಾಂದ್ರೆ ಚಂದ್ರ' ||೩೬ ಸಕಪಧಿಪತಿ ಶಮನಾಂ | ತಕನಿಟಿಲಾಲಜಾಲಶಲಭಾಯಿತನಂ || ಪ್ರಕಟಿಸಿ ತೋಸುಗುಂ ದ || ರ್ಪಕನಂ ಜನವೆಲ್ಲು ಸೊಗಳ್ಳಿನಂ ಬಗೆಬಗೆಯೊಳ್ ||೬೭ ಆಗಿರೆ ಪದ್ಮಕೋಶದೊಳಗಿರ್ಪ೪ನಾದಮುವಾಂಗನಾದನು || ದ್ವೇಗದೊರಲ ಚಕ್ರರುತಿ ಗೆಜ್ಜೆಯ ನುಣ್ಣರಮೀಂಟಿ ಹೊನ್ನಮುಂ ||