೧೬ ಕರ್ಣಾಟಕ ಕಾವ್ಯಮಂಜರಿ Worp ಸರಸಕಮನೀಯಕಾಯಂ ! ಶರಹತಿದೂರೀಕೃತಾಮುರಾರಿನಿಕಾಯಂ || ಪುರುಹೂತರಣಸಹಾಯಂ | ಪುರೂರವಂ ಬುಧನಿನಾದನಸನುನಜೇಯಂ !vo ಪೇರ್ಮೆಯಿನಾರ್ಮನಂಬುಗಿಸbಬುಧನಂದನನಂದವಂ ಕರಂ | ಕೂರ್ಮನ ಕೂರ್ಮೆಯಂ ದಿಗಿಳಸಂಘದ ಸಂಗಮುಮಂ ಫರೇಂದ್ರನೊಳಿ || ಶರ್ಮನನೊರ್ಮೆಯುಂ ಗಣಿಸದುರ್ವರ ಕೋರ್ವಿರೆ ಬಾಹುಕಾಂಡದೊಳೆ | ಧರ್ಮದೆ ಧರ್ವುದಾರಪದದೊಳೆ ಪುದಿದುರ್ವಶಿಯುರ್ವಿ ಸೇಅದಳಿ |!vn ಅವಿಸೀತಪುರುಷವಿಡ್ನಿಪ || ದವನೀಭ್ರದದ್ರನವಿರತೋದಯದಿಂ ಸಂ || ದವನಿಂದೆ ನಯವಿಶಾರದ || ನವನಿಂದಾಯುಃ ಕುಮಾರನೆಗೆದನುದಾರಂ||ro ಆಯುಗೆ ನಹುಷಂ ವಿದ್ವಿಪ | ದಾಯುವನರೆಗೆಯ್ಯನಧಿಗತನಯಂ ತನಯಂ || ಕಾಯಜಮಂಜುಳನಸುರನಿ | ಕಾಯಜಡೀಕರಣಚಂಡಿಮಧುರಂ ಮಧುರಂ || v೩ ಬರ್ದಿಲದ ನಾಡ ಕಟ್ಟಕಡೆಬೀದಿಯ ಹಾದಿಯೊಳೊರ್ಮೆ ಸಿಎಂ | ದೆರ್ದೆಯೊಳೆ ಪೂವರ್ಪಡದ ವಾಡುಗಳಾವುವುಮಿಲ್ಲ ವೆಂದೊಡಾ || ಬರ್ದಿಲಮೆ ತನ್ನ ಮುನ್ನಿನ ಮನಃಪ್ರಿಯನಂ ತೊಗದ ಅಂದೆ ತಾ | ನೆರ್ದೆಗರಗುತ್ತೆ ಸಾರ್ದುದೆನೆಯೇಜಸವಿಾನಹುಷಂಗೆ ಸಂಗತಂ ||v೪ ( ಅನುಪ್ಪು ) ಜಯಾತಿಪ್ರಿತಿನಿಹತಾ | ಭಿಯಾತಿ ನಹುಷಾತ್ಮಜಂ |
ಪುಟ:ಚಿಕದೇವರಾಜ ವಿಜಯಂ.djvu/೨೮
ಗೋಚರ