ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿಕದೇವರಾಜ ವಿಜಯಂ ಕಿ •••••••••••wwwnagwwwxrwx ಚಿಕದೇವರಾಜವಿಜಯದೊ | ೪ಕಳಂಕಂ ಪ್ರಥಮವಾದುದಿಂತಾಶ್ವಾಸಂ ||೯೬ ಜಾಣಿರ್ಕೆ ಜನದೊಳೆಲ್ಲಂ || ಕೇಣಂ ಕೆಲನಕ್ಕೆ ಮಿಕ್ಕ ಕಿಜುಗೆಯ್ಕೆಗಳೊಳೆ | ನಾಣಕ್ಕೆ ಕಳರ ಮೊಗಮಂ | ಕಾಣದೆ ಜಗಮನಿತುಮಿರ್ಕ ಕಡುಸಂತಸದೆಳೆ ||೯೬ ಇದು ಯದುಗಿರಿಶಿಖರಾಭರಣತ್ರೀಮನ್ನಾರಾಯಣಕರಣಪರಿಚರಣವರಾಗುಣ ಕರ ಣಾಗತರಕ್ಷಣವಿಚಕ್ಷಣ ಸಕಲಕಲಾಪ್ರವೀಣ ಬಿರುದಂತೆಂಬರಗಂಡ ಲೋಕೈಕವೀರ ಭೂರಿತುರುಸ್ಮಶುಷ್ಕ ವನದಾವಾನಲ ಮರಾಟರಟಮೇಘಚ್ಛಟಾವಿಘಟನನಿರಾವಟ ಪ್ರಳಯಕಾಲಜಂಝಾನಿಲ ಪಾಂಡಮಂಡಲಾಧಿಪನೇತಂಡವಿಲುಂಠನಕಂಠೀರವ ಮುಲೆಪನ್ಯ ಪವದವರ್ದನ ಶ್ರೀಮನ್ಮಹಾರಾಜಾಧಿರಾಜ ರಾಜಪರಮೇಶ್ವರ ಪ್ರೌಢಪ್ರತಾಪನಪ್ರತಿನ ವೀರನರಸತಿ ಶ್ರೀಚಿಕದೇವಮಹಾರಾಜ ಕೃಪಾಪರಿಪಾಲಿತ - ತಿರುಮಲೆಯಾರ್ ವಿರಚಿತಮಪ್ಪ ಚಿಕದೇವರಾಜವಿಜಯ ಮಹಾಪ್ರಬಂಧದೊಳೆ ಇಸ್ಮ ದೇವತಾಭ್ಯರ್ಥನ ಕವಿತಾದಿವರ್ಣನ ಜಗತ್ಪ್ಯಾದಿ ದುದುಪನ್ನ ವಂಶವರ್ಣನಂ ಪ್ರಥಮಾಶ್ವಾಸಂ ಸಂಪೂರ್ಣ೦, ಇA