೧೧
- * * * *
\ \ \ , , , * • -yer , , ,
- * * * * * * * * * * * * * * \.
(. ಚಿಕದೇವರಾಜ ವಿಜಯಂ – ಧರೆಯೊಳೆ ನೀವೊನಲೆಲ್ಲಮಂ ಕಡಲಶೇಷಜ್ಯೋತಿಯಂ ನೇಸಯಂ | ಬರವುಂ ಭೂತನಿಕಾಯನುಂ ನಿಗಮವುಂ ವಿದ್ಯಾಸಮಹಂಗಳಂ || ಪಿರಿದುಂ ತಾಮೊಳಕೊಂಡು ಸಲ್ಪ ತೆದಿಂ ಶ್ರೀಚಾಮರಾಜೇಂದ್ರನೀ | ಬಿರುದೆಲ್ಲಾ ಬಿರುದಂಗಳೂಳ್ಳನಿಕೆಯಾರ್ಸಿ೦ ಪೊದಲ್ಗೊಪ್ಪುಗುಂ || ಅಯದಿಂ ನಿದ್ದಿತಿತಯಂ | ನಯದಿಂ ಶಕ್ತಿತ್ರಯಂ ತ್ರಿವರ್ಗಂ ಜಗದೊಳ್ || ಜಯದಿಂ ಜನಿಯಿಸಿಲೆ ನಿ | ರ್ಭಯರನನಿಂ ಮೂವರೊಗೆದರವನೀಪಾಲಕ \\a ವ|| ಅಂತಾಮೂವರುಂ ತಿಮ್ಮರಾಕೊಡೆಯರ ಕೃತ್ಯರಾಜೊಡೆಯಕೆ ಚಾವತಾಕೊಡೆಯರೆಂಬ ವ್ಯವಹಾರನಾಮಂಗಳಂ ನೆಗಟ್ಟರ್ನರವರೊಳೆ |!v ಈತಿಮ್ಮರಾಯಭೂಪಂ | ನೀತಿವಿದಂ ನಿಪುಣರೆಯನನಿತಾಭ್ಯುದಯಂ || ನೂತನಕುವಲಯಪತಿಯವ || ದಾತಂ ಜಸವೆಂಬ ಜೊನ್ನ ಮಂ ಪಸರಿಸುಗುಂ | ಪೊಡವಿಯ ಪೊತ್ತ ಬಲ್ಲೋಟಿಯನೊಲ್ಲಿ ಅರ್ಗ ಸಬಲಂ ಖಳರ್ಕಳಂ | ಕಡಿಕಡಿದೊಟ್ಟ ಮೊಟ್ಟ ಮಿಗೆ ಜಿಂಹಗನಂ ವಿಜಯಾಂ ಶುದ್ಧಿ ದಾಂ | ಗುಡಿಯಿಡೆ ಧರ್ಮರಾಜ್‌ಮೆನಿಸುತ್ತಬಿಲಾವನಿಭಾಗಮಂ ಜಸಂ | ಬರೆದಿರೆ ಕೃಷ್ಣರಾಯನೆನಿಪೊಸರೀರಸಂಗೆ ಸಂಗತಂ ||ion ಇಂತೆಸೆವ ಕರಾಯನ | ನಂತರದೊಳೆ ಚಾಮರಾಜನೊಂದವಸೀ || ಕಾಂತಾಚಾಗೃಫಲೋದಯ | ಮೇಂ ತಳೆದುದೊ ತನುವನೆಂಬಿನಂ ಬಗೆಗೊ೪ಕುಂ ||೧೧ ವ! ಇಂತಿವಂ ಸಂತಸದೊಳೆ ಮಹಿಶರನಗರದೊಳರಸುಗೆಯ್ಯುತ್ತು ಮಿರೆ