07 >>+* * - ** (ಅ. ಚಿಕದೇವರಾಜ ವಿಜಯಂ ಘನಗಿರಿಯಲ್ಲಿ ಸಂದರಸುಗೆಯಿನಮಂದಿರದಿನ್ನರಾಜನಾ | ತನ ತನುಜಾತನಾಂತು ಚತುರಂಗಬಲಂಗಳನಾಜಿರಂಗದೊಳ್ || ತನಗಿದಿರಾರುಮಿಲ್ಲೆನಿಸಿ ಸರ್ವಿದ ಗರ್ವದಿನುರ್ವಿ ಚಾವರಾ | ಜನಳದಿರಾಗಿ ತನ್ನ ಗಜವಾಟಿಬಲಂಗಳ ನೀಗಿ ಸಾಗಿಬಂ 1೨೦ ಆಯ್ಕೆ ಧರನೇಶಕುಮಾರಕರಾಮರಾಜನಂ | ತಾಯಸದಿಂಗೆ ಎಂದೆಗೆಯೆ ರೇವಟವೆಂಕಟನೆಂಬ ತಜ್ಞ || ನಾಯಕನಾರ್ದು ಸಾರ್ದು ಪೊಣರ್ದಳ್ಳದೆ ಚಾಮಧರಾಧಿನಾಥನಿಂ | ದಾಯಿಗನಾದನಞ್ಚಳದ ಸಗ್ಗಿಗರೊಳೆ ಸೊದೆಯಞ್ಚಸುಗ್ಗಿ ಯೊಳೆ 11೨೦೧ - ವ|| ಇಂತು ಸಂಗರದೊಳೆ ತೆಲುಂಗರಾಯರಂ ಭಂಗಂಬಡಿಸಿ ರಾರಾಜಿಸ ಚಾಮರಾಜಂಗೆ 11೦೦ ನಾಲ್ಕು ವಿದ್ಯೆಗಳನ್ನಣೆ | ನಾಲ್ಕು ಮುಖಾಯಂಗಳನ್ನ ರರ್ಥಸಹಾಯಕ |; ನಾಲ್ಕು ಕುಮಾರಕಕಪದಿ | ನಾಲ್ಕುಂ ಜಗಮೆಮ್ಮೆ ಪೊಗಳೆಯೊಗೆದರುದಾರರಿ 11-೦೩ ವ!! ಆತನೂಜಾತರ್ಗೆ ಜಾತಕರ್ಮಮಂ ನೆಗಳ್ ಜಗದಜನದಿಂ ಸ ಹಜಸ್ಥೆದಿಂ ದಿವ್ಯಗುಣೋದಯದಿಂ ಚೆಲ್ವಿಕೆಯಿಂ ತಲವಾಯಿಂ ರಾಜರಸ ರೆಂದು, ಬೆಟ್ಟದಚಾಮರಾಜರಸರೆಂದುಂ, ದೇವರಾಜರಸರೆಂದುಂ, ಚೆನ್ನ ರಾಜರ ಸರೆಂದುಮನ್ಮರ್ಥಂಗಳಾದ ನಿಸರ್ಗಳನಿಟ್ಟು ಶಸ್ತ್ರಾಸ್ತ್ರ ವ್ಯತ್ಪತ್ತಿಯುಂ ಪತ್ತುಗೆಗೊಳಿಸಿ |cs ವೃತಾನ್ನ ತೈಲ ತಮ್ಮೊಳೆ | ಪರೆ ಪೊತ್ತಾಯುಧಂಗಳ ಒಳಕುಳಮಂ ! ಕೆತ್ತುವ ಭುಜಂಗಳ೦ ಪುರು | ಪ್ರತ್ತಮನಂತವರಿನೀಸೃಪಾಲಂ ನೆಗಟ್ಟಂ 11-೦೫
ಪುಟ:ಚಿಕದೇವರಾಜ ವಿಜಯಂ.djvu/೩೫
ಗೋಚರ