ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಅ.) ಚಿಕದೇವರಾಜ ವಿಜಯಂ -೦೫ ಗೊಂಡೆಯನೆಣೆಗೊಂಡಿರೆ ಪೆನು | ಗೊಂಡೆಯ ನೆಲೆವೀಡಿನಲ್ಲಿ ಮಂಡಿಸಿ ಧರಣಿ || ಮಂಡಲಮಂ ಪೊರೆಯುತ್ತು | ದಂಡಧಗಂ ಕಾಸುಗೊಂಡ ಪೋಟಲಂ ಪೊಕ್ಕಂ ೩೦ ಮೂವರುವವರ ತನರ್ಜ | ಮೂವಣ್ಣಂಗೊಂಡು ತೆಲುಗಕನ್ನಡತಿಗಳ611 ತೀವಿದ ನಾಡುಗಳಂ ತಾ || ನೋವಲ್ಕಂದಪರ್ದರಂದು ಮೂಡುಂ ಪೊಟಲಂ ||೩೧ ವ!! ಇಂತಿಂತಿರಂಗ ರಾಮು ವೆಂಕಟರಾಯರೆಂಬರಿ ಪೆನುಗೊಂಡೆ ಶ್ರೀರಂಗ ಪಟ್ಟಣ ಚಂದ್ರಗಿರಿಗಳ ನೆಲೆವೀಡುಗೊಂಡು ಆಆನಾಡುಗಳ೦ ಪೊರೆಯುತ್ತು ಮಿರೆಯವರೊಳಿ 11೩೦ ಸಿರಿವಾರ ರಾಮರಾಜಂ । ಹಿರಿಯ೦ ಪಿರಿದೆನಿಸಳಳಸಿ ಕಡುನಿಡುವಯಣಂ || ದೆಗಳಲ್ಕವನ ತನೂಜಂ | ತಿರುಮಲರಾಂಗೆ ಭೋಜ್ಞವಾದುದು ರಾಜೃ೦ |೩೬ ವ !! ಇವಂ || ಕಂದಂಗೆವಿದ ಕಿಳು | ದಂಡೆಯ ಮಧುರಾಪುರಾಂತಕಾಂತಾರದೊಳ !! ಪೊಂದಿಪೆನೆಂದು ಪುಯೆyಳ | ದಿಂದಂ ಪಡುಗಡೆಯ ರಂಗಪುರಕ್ಕೆ ತಂದಂ ||೩೪ ವ|ಬರಲೊಡಂ ||೩೫ ( ರಥದ್ದತೆ ) ಅಂದು ರಾಜನೃಪನಿಂದೆ ನೊಂದು ಕೈ । ಗುಂದಿ ನಿಂದ ಪರಾಭರಿ ದಿಗಿ: | Y, 4