ವಿಷಯಕ್ಕೆ ಹೋಗು

ಪುಟ:ಚಿಕದೇವರಾಜ ವಿಜಯಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಕರ್ಣಾಟಕ ಕಾವ್ಯಮಂಜರಿ (ಸಂಧಿ - ಮುಳದಂದಾರಣಧ೪ಧಳೊಳಗಂ ಪೂಂ ಪೊಲ್ಲೊ೦ಟೆಯಂ | ತುಳಿದಳ್ಾಡುವೆನುರ್ಕುವಾರುವಗಳ೦ ಭಂಡಾರಮಂ ಬೆಕ್ಕಸಂ || ಗಳ ನೀಂ ತುಲಾಳ್ಯ ೪೦ ಹನುಮ ನೀಂ ನೋಡುತ್ತಿರೆಂದಾರ್ದು ಕ || ಟ್ಟಳವಿಂ ನಿಟ್ಟುರವೆಂದಿ ಪಟ್ಟಣಕೆ ಕೈಯಿಟ್ಟಂ ಕರಂ ಬೆಟ್ಟದಂ J೧೦೦ ಅಕಟಕಟಪ್ಪಲೋಕವಿದು ಬೇಯೊ ಮೆಣ ಬಿದಿ ವಿಶ್ವಗರ್ಭದೊಳೆ | ವಿಕಟಶಯಂಗಳ ಗಣಿಸಲೊ೦ದಿಸಿ ತಂದನೋ ತಾಂ ಹಮಾನನಂ || ಪ್ರಕಟಿಸಿ ನಿಂದನೋ ನಿಜಮನಃಪ್ರಿಯರೂಪದ ವಿಶ್ವರೂಪನುಂ | ಸಕಲಮುವಾದುದಶ್ರಮಯಮೀಧರೆಯುಂ ದೆಸೆಯುಂ ಪ್ರಪಂಚವುಂ || - ಜರಿಯದೆ ಮಾಣದೀಧರೆ ೩ರಾಹತಿಯಿಂ ಪಟುಹೇತಂಗಳ | ಬಿರಿಯದೆ ಮಾಣವೆಣ್ಣಿ ಸೆಗಳಭಟರುದ್ಧಟಸಿಂಹನಾದದಿಂ || ಸುರಿಯದೆ ಮಾಣವಾಗಸದೆ ತಾರಗೆಗಳ ಕಹಳಾರವಂಗಳಿಂ || ಬಿರಿಯದೆ ಮಾಣದೆಲ್ಲೆಗಳಿದಬ್ಬಿಯೆನಲೆ ಪಡೆಯೆ ೦ ಕಡಂಗಿತೋ !!೧೦೪ - ನಡೆದುದು ನಾಡುಬೇಡುಗುಡಿಗೊ ಹುರಗಳೆ ಪುಡಿಯೇ ಭೋರೆನ೮ | ಕಡಿದುದು ಪೊಕ್ಕು ಮಿಕ್ಕು ಕಿಲುಗೊಂಬೆಯ ಕಕ್ಕಸದುಕ್ಕಡಂಗಳಂ || ಪಡೆದುದು ಪೂಣ್ಣು ಪೂರೆ ಮರುದ್ದ ಧೆಯೊಳೆ ಪಥವುಂ ಪೊಡರ್ಪಿನಿಂ | ಪಿಡಿದುದು ನಿಲ್ಲದಲ್ಲಿ ಯುಪಶದ ಬಲ್ಲೋಲದಲ್ಲೆಯೆಲ್ಲಮಂ ||೧೦೫ ಮಸಗಿತು ತುಂಬಿ ತುಳುವೊಳ ಕಾರ್ವಗಲವೃಳಸಂತೆ ಸಂತದಿಂ | ದೆಸಗಿತ) ಸುತ್ತಮುತ್ತಿಗೆಯನೊತ್ತರದಿಂ ಮುಗಿಲೊಡ್ಡುವಂದದಿಂ || ಮುಸುಆತ ಕೋಟೆಯಂ ಮಸಗಿ ಕೇಂಬುಜುಗಳ ಪೊಸವುಟ್ಟಿಯಂತೆ ವೇಣೆ | ಕೊಸರಿತು ಕೊತ್ತಳಂ ಪುಲಿವೆಗಂ ಮುಗಿಟ್ಟಳೆಯಗ್ಗಳಂಗಳಂ|| ರಭಸದೆ ಕೊಂಟೆಯಿಂದಿಡುವ ಗುಂಡಿನ ತಂಡದ ಚಂಡಮತದಿಂ | ದೆ ಭಯಮುನಾನದನ್ನಳಿನಿ ಮೀಸೆಗಳಂ ಪುರಿಗೆಯು ಕಣ್ಣ೪೦ ||