ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ತೃತೀಯಾಶ್ವಾಸಂ. ಶ್ರೀಯುಣ್ ಶೈಲಮಂ ಪೊ | ತ್ಯಾಯಸಮಂ ಮಅದು ನೀಡಿ ಕೊರಲಂ ಮಲೆತೊಂ || ದೊಯರದಿಂದಂ ನಿಟ್ಟಿಸ | ಮಾಯೆಯ ಸೆರಾಮ ಕುಡ.ಗೆ ನರಸತಿಗೊಳ್ಳo llo ಸಮತಳವಾದುದೆಂದದ ಮುಂಬರಿದುಂಗುಟವೂ ನಿಂದುದೊಂ | ದಮರ್ದಿರೆ ಪದವೆಂದಿನಿಸು ಕೊಂಕಿನೊಳೊಳ್ಳಡು ಬಿಂಕವಾನೆ ಸಂ || ಭ್ರಮದೆ ಕಡಂಗಿ ಸಿಂಗರದೆ ಪೊಂಗೊಳಲಂ ಪಿಡಿದೊಪ್ಪೆ ತೋಳ್ಳೆ | ಆಮರ್ದುಗುವೊಳ್ಳಗಂ ತೊಳಗೆ ಸಲ್ಲ ನಿರಂತರವೆನ್ನ ಚಿಂತೆಗಳೆ !!o ಶ್ರೀಪತಿಭಕ್ತಿ ಮಹೀಪತಿ | ರೂಪಂದಳದಿಳೆಗೆ ವಂದುದೆಂದೇ ಲೋಕಂ !! ರೂಪಿಸೆಯಾದಂ ಮದನಸ | ರೂಪಂ ಶಿದೇವರಾಜನೃಪನಧಿರಾಜಂ ||೩ ಆದಶರಥನೃಪನಂದದೊ | ಳಾದರದಿಂ ಪ್ರಜೆಯ ಪೊರೆದು ಮುದುಪತಗಂಬೆ :1 ತಾದೇವರಾಯನರಪತಿ | ಗಾದರೆ ನಾಲ್ಕು ವರರಾದಿಪೂರುಷರನ್ನಣೆ | ನಾಲ್ಕುಂ ನಿಗ್ಗನಮುಲ ವಿಜೃಂಭಿಸುವಿನಂ ಜಂಭಾಸುಹೃತ್ಯುಂಭಿಮೋಲೆ | ನಾಲ್ಕು ತಕ್ಕ ಮೊಗಂ ಪಳಂಚುವಿನಮುಂಭೋಜಾತಸಂಭೂತಿವೋಲೆ || ನಾಲ್ಕು೦ ತೋಳ್ಳುಮೊಳ್ಳಿನೊಳೆ ನೆಗಳ್ಳನಂ ಪೀತಾಂಬರಂಬಲೆ ಕರಂ | ನಾಲ್ಕು ನಲ್ಲುವರರ್ಕ೪೦ ತೊಳಗಿದಂ ರಾಜೇಂದ್ರನುಂ ತಂದವೊ೮ Ila