೫ಳಿ ಕರ್ಕಾಟಕ ಕಾವ್ಯಮಂಜರಿ (ಆಶ್ವಾಸ. . . . . . . . . . . .. ಸಣಿದೊರೆನೊಸಲೋಳೆ ಮಿಗುವ | ಕmಗೆ ತಾನೆಂಬ ನಂಬುಗೆಯನೆಸಗುವಿನಂ || ನಿಗೊಂಡಲಸುವ ಪುರ್ಬಿo | ಜಅದರನಿಯರವಳ ನುಡಿಗಳ ನಿಲಿಸುವಿನಂ ||೬೧ ನಸುನಾಣ್ಣು ನಿಸುಗಳೊಡವೆರೆ | ದೆಸೆವಿನಿಯಳ ಮುದ್ದು ಮೊಗವ ಮೋಡಿಗೆ ಮನಗೆಳೆ | ಮಸಗುತ್ತಿರೆ ಸಂತಸವದ | ಆಸಕಂ ಪೊಸಸದಂತೆ ಚಿಂತಿಸಿಯುಸಿರ್ದo ||೬೦ ಎಲೆಯರಸಿ ನಿಸುಗಳಾಸೆಯು | ದಲೆವುದು ಪೊದೆವುಣ್ಣ ತುಡುವ ಪುರುಳಲ್ಲಿ ದರ | ನೆಲಗೋಡೆತನವುಂ ಸಿರಿಯುಂ | ನೆಲಸಿರ್ಪೆಡೆಯಲ್ಲಿ ಎಲ್ಲಿ ತಪ್ಪುದು ತಪ್ಪೇಂ ||೬-೩ ಆದೊಡಮೀನುಹಿರೂರವ || ರಾದಿಯಿನಖಿಲಾರ್ಥಸಿದ್ದಿ ಗಾದರಿಸಿರ್ದರಿ ! ಯಾದವಗಿರಿನಾರಾಯಣ | ಮದಂಗಳನದನಪ್ಪುದೆಲ್ಲ೦ ಗೆಲ್ಲಂ 1148 ತೊಲಗಿಸಿ ಚಿಂತೆಯಂ ತೊಳೆದು ನ.ಗಮಂ ಸಅನಾಮಮಿಟ್ಟು ಕ ! ಮೂಲರ್ಗಳ ಸೂಡಿ ಕನ್ನವುರನುಂ ತಳೆದೆಚ್ಚಿಯಲರ್ಚಿ ಕಣ್ಣಳಂ | ನಲವಿನೋಳಿರ್ಪುದಾಂ ಯದುಗಿರೀಶನ ದಿವ್ಯಪದಾರವಿಂದಮಂ | ಪಲವಗೆನೋಂಪಿಯಿಂದೊಲಿಸುವಂ ಪಡೆವಂ ತಡವಿಲ್ಲ ದಿವಂ |೬೫ ವ| ಇಂತು ಪಲವುಂ ನಾತುಗಳಿ೦ ಚೆಲ್ಸಿಯನೋಡಂಬಡಿಸಿ !!೬೬ ಮುನ್ನೆ ತೇರದರಸುಗ | ೧ ಪೂಜೆಗೊಂಡು ಮನದೆ:ಗುಲದೊಳ್ ||
ಪುಟ:ಚಿಕದೇವರಾಜ ವಿಜಯಂ.djvu/೬೬
ಗೋಚರ