ಚಿಕ್ಕದೇವರಾಜ ವಿಜಯಂ ರ್ತೀ" ph A #* * * AAA #\\r ೪ಣೆಗಳದೆರ್ದೆನಡುತೊಡೆಗಳ | ಕಣೆಕಾಲೆ ಮೆಲ್ಲಡಿಗಳಿ೦ದೆ ಮಾವಂ ಚೆಲ್ವಂ ||೯೦ - ವ|| ಇಂತು ಪದಾದಿಕೇಶಾಂತನುಂ ಕೇಶಾದಿಪಾದಾಂತವುಂ ಅನುಭವಿ ಸುತ್ತೆ ಚಿತ್ತವೃತ್ತಿ ತತ್ತಾದಾತ್ಮಮಂ ಪಡೆವಿನಂ ||೯೩ ಗದಗದಿಪಾಲಿ ಕೈದೆಗೆದು ನಿಂದೆ ತಣ್ಣನೆ ಸಾಯ, ಕಣ್ಣ ನೀ || ರೆದವುವ ಗದ್ಧ ದಂ ನೆಗೆವ ಪೊಂಪು.:-ಯುಣ್ಣುವ ಪೇದೆಯಿಂದೆಯುಂ || ಪದವಅದೊಂದು ಪೊಚ್ಚ ಹೊಸದೇಸೆ ಪುದುಂಗೊಳೆಯೊಪ್ಪ ಮಿರ್ಸಿನಂ | ಯದುಗಿರಿಯಾಕ್ಷ್ಯ ಚೆಲ್ಪನವನೊಳಿ ಮಿಗೆ ಸನ್ನಿ ದನಾದನನ್ನೆಗಂ ||೯೪| ವ! ಆಸರ್ವಭೂತಸುಹೃತಮಂ ಹೃತ್ಕಮಲದೊಳೆ ನೆಲನಿ ನುಡಿಸಿದ ನದೆಂತೆನೆ – ರ್| ಮುಂ ದಶರಥವಸುದೇವಕ | ಕಂದರ್ಕಳನೆಳಸಿಯೆನ್ನ ಕಾಲ್ಸಿಡಿವನ್ನಂ || ನಂದನನಾನಂದದೊಳಾ | ನಿಂತುಂ ನಿನ್ನಣುಗನೆನಿಸಿ ಧರೆಯುಂ ಪೊರೆವಂ ||೯೬ ಭಾವಿಸಿ ಭಜಿಸುವ ಭಕ್ತರ | ಠಾವಿನೊ೪ರ್ಪೊಂದು ಹರ್ಷವೆಲ್ಲಿ ಯುಮಿಲ್ಲಾ || ಮೂವಡಿನಾಡೋಳಮಿಲ್ಲೆನೆ | ಯೇವಣ್ಣ ಸೆನೆನ್ನ ಮನದ ನನ್ನಿ ಯ ನೆಲೆಯಂ ||೯೭ ವ|| ಅದಂ 11೯v ನಿನ್ನೆ ರ್ದೆವೊಕ್ಕು ನಿನ್ನ ಮಗನೆಂದೆನೆ ನಾಡುಗರುಞ್ಞಣ್ಣೆ ಹರ್ಷದಿಂ | ನಿನ್ನೊಡನಾಡಿ ನಿನ್ನ ಕುಲಮಂ ಬೆಲೆವೆರ್ಚಿಸಿ ನಿನ್ನ ನುಜ್ಞೆಯಿಂ || ದನ್ನೆಗಣ್ಣಲ್ಲಿ ಪಲ್ಲವಿಪ ದುಷ್ಯರ ಶಿಮ್ಮರ ಶಿಕ್ಷೌರಕ್ಷೆಯಂ | ನನ್ನಿಯೊಳಾಳ್ಳನೀನೆಲನನದ್ಭುತದಿ'ವಿಚಿತ್ರಶಕ್ತಿಯಿಂ ||೯r
ಪುಟ:ಚಿಕದೇವರಾಜ ವಿಜಯಂ.djvu/೭೧
ಗೋಚರ