&d ಕರ್ಣಾಟಕ ಕಾನ್ಸಮಂಜರಿ - (ಆಶ್ವಾಸ. ws, • , , , , , - ವ ಇನ್ನ ಮೆರ್ದೆಯೊಳೆ ಸನ್ನಿ ದನಾಗಿ ನನ್ನಿ ನಿ ನುಡಿದ ನಾರಾಯಣನ ನನ್ನಿ ನಾತಿಂ ನಿರ್ವೃತನಾಗಿ ಕಣ್ಣೆದು ||೧೦೦ ( ಮಂದಾಕ್ರಾಂತಾ ವೃತಂ) ಈಗಳ ಭಾಗ್ಯಂ ಬಳೆದುದು ಜಗಕ್ಕಿಗಳಾನ್ನಾ ಯರ್ಮುಳ್ಳೆ | ಶ್ರೀಗಳಿ ಕಾಲಂ ಕೃತವೆನಿಸದಗಳುರ್ಬಿಾಜಂ ಮ | ಶ್ರೀಗಳ ಕೆಯ್ದಳ್ಳುರಿಸುದಳೆದತ್ತಿಗಳಗ್ಗಂ ಪೊದಟ್ಟ | ಶ್ರೀಗಳ ಸರ್ವಂ ಸಫಲವೆನಿಸಿತ್ತಿಗಳಾಯ್ದೆಲ್ಲ ಗೆಲ್ಲಂ ||೧೦೧ ವ|| ಎಂದು ಸಾಷ್ಟಾಂಗ ನಮಸ್ಕರಿಸಿ ತೀರ್ಥಪ್ರಸಾದಂಗೊಂಡು ಕೈ ತಾರ್ಥತೆವೆತ್ತ ರಮನೆಯಂ ಸಾರ್ದೊಳಓಲಗದೆಳಿ ಮಿತಪರಿಜನಂಬೆರಸು ಕುರ್ಪಿನನಳನಿಂಗರಾಗ್ಯ ||೧೦-೦ - ಬಿನ್ನ ಪಮ್ಮೆನ್ನದೊಂದು ಕಿಅದಾಲಿನಿ ನನ್ನಿ ಪುದೊಿಯಿಂದಮೀ | ನಿನ್ನಿ ರವಿಂತು ಬೇ ಏರಿಯುವಮಂ ಪೊಡೆಗೊಂಡ ದೆಸೆಯಿಂ || ನನ್ನ ತವಾದುದಿಂದು ಕುಲದೇವತೆ ಸನ್ನಿ ದವಾಗಿ ಸಂದುದೋ || ತನ್ನನೆ ನಿನ್ನ ಕೈಬಸದೊಳೊಪ್ಪಿನಿ ತಪ್ಪದೆ ಬಂದಿವಂದುದೇ lo೦೩ ವ!! ಎಂಬುದುಂ ರಾಜನುಮತಿಹರ್ಸದಿಂದಾವೃತ್ತಾಂತವನಿತುಮುನೆಕ್ಕ ಟಿಯುಸಿರ್ದು ಸಂತಸವುಂ ಪಚ್ಚುಗುಡುವುದುಂ; ಅಳಸಿ:ಗರಾಗೃ° |೧೦೪ ನೆವವಿಲ್ಲ ದಿರ್ಸ ಹರಿಕೃಸೆ || ಪವಣಿಲ್ಲದೆ ವಾಯು ಕವಿಯೆ ಪರಿಹರಿಸುವರಾರಿ || ಭವನದ ಪುಣ್ಯದ ಪುಂಹಂ || ಸವನಿನಿ ಪುರಿಯೇ ಬಿರ್ಚಿ ಸಡಿಲಿಸುವರದಾರಿ |lnoy ವ|| ಎಂದಿಂತು ನುಡಿವುದು ಸಂತಸದಿನರಸನವರಂ ಬೀಳ್ಕೊಟ್ಟಂತವು ರಂಬೋಕ್ಕಲ್ಲಿ lince
ಪುಟ:ಚಿಕದೇವರಾಜ ವಿಜಯಂ.djvu/೭೨
ಗೋಚರ