ವಿಷಯಕ್ಕೆ ಹೋಗು

ಪುಟ:ಚಿಕದೇವರಾಜ ವಿಜಯಂ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಕರ್ಣಾಟಕ ಕಾವ್ಯಮಂಜರಿ | - (ಆಶ್ವಾಸ.

ಪರಮೇಯಾಗಿ ಕಲಿಶೈಕಮುಖ್ಯನುಂ || ಸುರನಾಥನಾಗಿ ಕುಲಗೋತ್ರವರ್ಧನಂ ||೧೩v ವ|| ಮತ್ತಮಚಲನಾಗಿಯುಮಕಥಿನಸ್ಸಭಾವನುಂ, ರತ್ನಾ ಕರನಾಗಿಯುಂ ಜಾಡ್ಕರಹಿತನುಂ, ಭಾಸ್ಸಂತನಾಗಿಯುಂ ಸಮನುಂ, ಜೈವಾತ್ಸಕನಾ ಗಿಯಂ ಗೋಪಾನುಷಂಗರಹಿತನುಂ, ಜಿನ್ನವಾಗಿಯಂ ಬಿಲ್ಲಾಸಕ ನುಂ, ಶುಚಿಯಾಗಿಯುಂ ಶುದ್ಧವರ್ತ್ಮನುಂ, ಸಮವರ್ತಿಯಾಗಿಯುಂ ಸಂದೇ ವಕನುಂ, ಪುಞ್ಞಪನನಾಗಿವುಂ ವಿಭುಧಸೆಟ್ಟೇನುಂ, ಪ್ರಚೇತನಾಗಿಯುಂ ದಾಕ್ಷಿಣ್ಯನಿರತನುಂ, ಪವನನುಗಿಯುಂ ಸುಸ್ಥಿರನುಂ, ರಾಜರಾಜನಾಗಿಯುಂ ರಮಣಿಯಬೇರನುಂ, ಮಹೇಶನಾಗಿಯುಂ ಕತುಪಾಲನುನನಿಸಿರ್ಕು೦ || ಆರಾಮಚಂದ್ರನಂತಿರೆ | ಭೂರಮಣಂ ಸತ್ಯಧರ್ಮದಿಂದಂ ಪೊರೆಯ || ರಾಜ್ಯವೆಲ್ಲಮಂ ಪ್ರಜೆ | ರಾರಾಜಿಕುಮಂದಿಯರಸರನ್ನ° !lob ಪುರುಳಂ ಪಡೆದೊಳ್ಳೆ ಮೈಯೊ | Vಅವರ್ಗಿತ್ತುಟ್ಟು ತೊಟ್ಟು ಪೆಂಡಿಕೆ ಮುಕ್ತ || ಕೈರಸು ಹರಿದಿನದ ಹಬ್ಬದ | ಪರಿಸರಿಯುಕ್ತವವನೆಸಗಿ ಪದುಳ ದೊ೪ರ್ಕು೦ ||೧೪೧ ವ|| ಮತ್ತಂ ಬಿಲ್ಕಳಂತೆ ಕೆಟಿಸಾರರುಂ, ಸರಳಂತೆ ಲಕ್ಷದಾನಾಸ ಕರುಂ, ಮೈನಾಕದಂತೆ ಪಕ್ಷಪಾತವಯದವರುಂ, ಧರ್ಮಶಾಸ್ತ್ರಂಗ ಳಂತೆ ವೇಗುಲಗರಿಕಾಲೈಕಟ್ಟೆ ಕೆಳಬಾವಿಯಾರವಟ್ಟಿಗೆಗಳ° ನೆಗೆ