೩೦
- * * *
• • - - – o* r ಇ-+-೨೪ + ಕರ್ಣಾಟಕ ಕಾವ್ಯಮಂಜರಿ (ಆಶ್ವಾಸ. ಪೂಡದೆಡೆಗೊಂಡ ಮಾಧವನ ಪಾನಿನ ಸಾವಿನ ಬೆಳ್ಳು ತಳ್ಳ ಮಾ | ಆಡಲ ಪೊದಟ್ಟ ಬಲ್ಲೆಯ ಕರೋತಶಂಖದ ಕಾಂತಿ ಚಿತ್ತದೊಳ್ || ಪಡೆದವತಾಂಶುರೋಚಿ ಪೊಸೂನಿ ಪೊಗಗೆ ವಂದ ಚೆಂದನುಂ | ಪಡೆದುದು ಕಣ್ಮನಕ್ಕಮ್ಮತವಾಂಬೆಯ ಮಡಿದಚ್ಚಬೆಳೆಗಕ |೭ ಕುಡಿದು ಕೋರಲರಮಮರ್ದ | ಕಡುಬಿಡೆಯ೦ ಬಡೆದು ನಡೆವ ಪೊಸಬೆಳ್ಳಗಿಲಂ || ತಡಿಯ ಡುವಳೆಯನೊಯ್ಯನೆ | ಕಡೆಗಣಿಸುವಳನ್ನು ತವಾಂಬೆಯಂಚೆಯ ಸಂಚು !! ಬಿಸುಪನಡಂಗಿಸಕ್ಕೆ ಮಣಿಹಾರಮಿದಾಗದು ಶತ್ರು ಕುಂಭಿಕುಂ || ಭಸಮುದಿತಾತಿನಿರ್ಮಲಮಣೀಸರಮಂ ತರವೆ ಅದೆಂಬ೪ || ಬನಿಯರೊ೬ ನಿಂ ಬಯಸುವಕ ಬಳಿ ನೆಲೆಗೊಂಡ ಬಾಲನೋಂ । ದೆಸಕದ ಪಾಂಗಿನಿಂದಿಳೆಯೊಳಂಬರ ನಾಡಿಯಕ್ಕೆ ನಿಕ್ಕುವಂ || ಕೆಳದಿಯರೇತಕೀಚಮರವಾಲಧಿಗೀಪರಿ ಬೀಸುತಿರ್ಪರಿಂ | ಕೆಳದಿಯ ರಾಯರೊಳೆ ಪೊಣರ್ದು ಬಲೆಯೋ೪ ಬೆಳರ್ತ ಚಾಮರಂ | ಗಳನಿರದಲ್ಲಿ ಡಾಸುಗೆ ಬಂದಿಗೆ ಸಿಕ್ಕಿದ ತಮ್ಮನಲ್ಲ ರಂ | ಕೊಳಲನುವೇ ನಂಗಟಗೆರಾಯರ ರಾಣಿಯರಬ್ಬರ್ವಾನೆಗಳ್|ino ಅನಿತುಂ ತಪ್ಪಂ ಸೈರಿಸ | ೪ನುವಾತಂ ಪೇಳನಿಬರ್ಗಭಯವನೀವಳೆ || ಪೊರೆವಳಿ ನೇಹದೆ ನೀಚಂ || ಜನಮನಿತುಂ ಜೀವಿಸಂತೆ ಜಗದೊಡೆತನದೆಳೆ |lon ಅರನಿಯರೀಬಯಸುವ ಪೊಸ! ಪರಿ ಪರಿಹನಕೆ ಮತ್ತಮೇನರಮನೆಗೆ ||